ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಏರ್ ಇಂಡಿಯಾ

ADVERTISEMENT

ಏರ್ ಇಂಡಿಯಾ ವಿಮಾನದಲ್ಲಿ 'ಬಾಪು' ಚಿತ್ರ

ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಬಸ್ ಎ320 ವಿಮಾನದಲ್ಲಿ ಗಾಂಧಿ ಚಿತ್ರ ರಚಿಸಿಏರ್ ಇಂಡಿಯಾ ವಿಮಾನ ಸಂಸ್ಥೆಮಹಾತ್ಮ ಗಾಂಧಿಯವರಿಗೆ ಗೌರವ ನಮನ ಸಲ್ಲಿಸಿದೆ.
Last Updated 2 ಅಕ್ಟೋಬರ್ 2019, 11:20 IST
ಏರ್ ಇಂಡಿಯಾ ವಿಮಾನದಲ್ಲಿ 'ಬಾಪು' ಚಿತ್ರ

ಸಾಫ್ಟ್‌ವೇರ್ ದೋಷ: ಏರ್ ಇಂಡಿಯಾದ 137 ವಿಮಾನಗಳ ಹಾರಾಟ ವಿಳಂಬ

ಶನಿವಾರ ಬೆಳಗ್ಗೆ ಏರ್ ಇಂಡಿಯಾ ವಿಮಾನ ಸಂಸ್ಥೆಯ ಚೆಕ್ ಇನ್ ಸಾಫ್ಟ್‌ವೇರ್‌ನಲ್ಲಿ ದೋಷ ಕಾಣಿಸಿಕೊಂಡಿದ್ದು ಭಾನುವಾರವೂ ವಿಮಾನಗಳ ಹಾರಾಟ ವಿಳಂಬವಾಗಿದೆ.
Last Updated 28 ಏಪ್ರಿಲ್ 2019, 8:53 IST
ಸಾಫ್ಟ್‌ವೇರ್ ದೋಷ: ಏರ್ ಇಂಡಿಯಾದ 137 ವಿಮಾನಗಳ ಹಾರಾಟ ವಿಳಂಬ

ಬೋರ್ಡಿಂಗ್ ಪಾಸ್‍ನಲ್ಲಿ ಮೋದಿ ಜಾಹೀರಾತು ತೆಗೆದು ಹಾಕಿದ ಏರ್ ಇಂಡಿಯಾ

ಬೋರ್ಡಿಂಗ್ ಪಾಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿಯವರ ಫೋಟೊ ಇರುವ ಜಾಹೀರಾತುತೆಗೆದು ಹಾಕಲು ಏರ್ ಇಂಡಿಯಾ ನಿರ್ಧರಿಸಿದೆ.
Last Updated 25 ಮಾರ್ಚ್ 2019, 11:19 IST
ಬೋರ್ಡಿಂಗ್ ಪಾಸ್‍ನಲ್ಲಿ ಮೋದಿ ಜಾಹೀರಾತು ತೆಗೆದು ಹಾಕಿದ ಏರ್ ಇಂಡಿಯಾ

ಗಗನಸಖಿಯಾಗಿದ್ದ ಅಮ್ಮನ ಕನಸನ್ನು ಆಗಸದಲ್ಲಿ ನನಸಾಗಿಸಿದ ಪೈಲಟ್ ಮಗಳು! 

ಏರ್ ಇಂಡಿಯಾದಲ್ಲಿ 38 ವರ್ಷಗಳ ಕಾಲಸೇವೆ ಸಲ್ಲಿಸಿ ನಿವೃತ್ತಿ ಹೊಂದುವ ದಿನ ಅಮ್ಮನಿಗೆ ಮಗಳು ನೀಡಿದ ಉಡುಗೊರೆಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ.ಏರ್ ಇಂಡಿಯಾ ವಿಮಾನದಲ್ಲಿ ಗಗನಸಖಿಯಾಗಿದ್ದ ಅಮ್ಮ ಪೂಜಾ ಚಿಂಚನ್ಕರ್ ನಿವೃತ್ತಿ ಹೊಂದುವ ದಿನವನ್ನು ಸ್ಪೆಷಲ್ ಆಗುವಂತೆ ಮಾಡಿದ್ದು ಅಶ್ರಿತಾ ಚಿಂಚನ್ಕರ್ ಎಂಬ ಪೈಲಟ್!
Last Updated 1 ಆಗಸ್ಟ್ 2018, 10:11 IST
ಗಗನಸಖಿಯಾಗಿದ್ದ ಅಮ್ಮನ ಕನಸನ್ನು ಆಗಸದಲ್ಲಿ ನನಸಾಗಿಸಿದ ಪೈಲಟ್ ಮಗಳು! 
ADVERTISEMENT
ADVERTISEMENT
ADVERTISEMENT
ADVERTISEMENT