ಬೆಂಗಳೂರು ಕರಗ ಅಬಾಧಿತ: ಕೊರೊನಾ ಸೋಂಕು ಹಬ್ಬದಂತೆ ತಡೆಯಲು ಕ್ರಮ
‘ಎಂದಿನಂತೆ ಈ ವರ್ಷವೂ ಐತಿಹಾಸಿಕಕರಗ ಮಹೊತ್ಸವ ನಡೆಯಲಿದೆ’ ಎಂದು ಮೇಯರ್ ಎಂ.ಗೌತಮ್ ಕುಮಾರ್ ಘೋಷಿಸಿದರು.ಕರಗ ಆಚರಣೆ ಸಮಿತಿ ಹಾಗೂ ಅಧಿಕಾರಿಗಳ ಜೊತೆ ಬುಧವಾರ ಸಭೆ ನಡೆಸಿದ ಬಳಿಕೆ ಕರ ನಡೆಸುವ ನಿರ್ಧಾರ ಪ್ರಕಟಿಸಿದರು.Last Updated 11 ಮಾರ್ಚ್ 2020, 8:56 IST