ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೀರ್ತಿ ಸುರೇಶ್

ADVERTISEMENT

‘ಅಸುರನ್‌’ ತೆಲುಗು ರಿಮೇಕ್‌ ಆಫರ್‌ ಕೈಬಿಟ್ಟ ಕೀರ್ತಿ

ತಮಿಳಿನ ‘ಅಸುರನ್‌’ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಹಿಟ್‌ ಗಳಿಸಿದ್ದ ಚಿತ್ರ. ಇದು ಈಗ ತೆಲುಗಿಗೆ ರಿಮೇಕ್‌ ಆಗುತ್ತಿದ್ದು, ಇದರಲ್ಲಿ ಮುಖ್ಯಪಾತ್ರವನ್ನು ವಿಕ್ಟರಿ ವೆಂಕಟೇಶ್ ನಿರ್ವಹಿಸಲಿದ್ದಾರೆ. ಇಂತಹ ದೊಡ್ಡ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಕೀರ್ತಿ ಸುರೇಶ್‌ ನಿರಾಕರಿಸಿದ್ದಾರೆ .
Last Updated 10 ಡಿಸೆಂಬರ್ 2019, 19:45 IST
‘ಅಸುರನ್‌’ ತೆಲುಗು ರಿಮೇಕ್‌ ಆಫರ್‌ ಕೈಬಿಟ್ಟ ಕೀರ್ತಿ

‘ಮಹಾನಟಿ’ ಕೀರ್ತಿ ಪತಾಕೆ

ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಕೀರ್ತಿ ಸುರೇಶ್‌ ಇತ್ತೀಚಿನ ವರ್ಷಗಳಲ್ಲಿ ನೀಡಿದ ಯಶಸ್ವಿ ಚಿತ್ರಗಳಿಂದಾಗಿ ಮಲಯಾಳಂ, ತೆಲುಗು ಮತ್ತು ತಮಿಳು ಚಿತ್ರರಂಗಗಳ ಕಣ್ಮಣಿಯಾಗುತ್ತಿದ್ದಾರೆ. ಇತ್ತೀಚಿನ ಚಿತ್ರ ‘ಮಹಾನಟಿ’ಯ ನಾಯಕಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವ ಕೀರ್ತಿ ಈಗಾಗಲೇ ನಾಲ್ಕೈದು ಚಿತ್ರಗಳಿಗೆ ಸಹಿ ಹಾಕಿದ್ದಾರೆ
Last Updated 17 ಅಕ್ಟೋಬರ್ 2019, 6:41 IST
‘ಮಹಾನಟಿ’ ಕೀರ್ತಿ ಪತಾಕೆ
ADVERTISEMENT
ADVERTISEMENT
ADVERTISEMENT
ADVERTISEMENT