ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಮಾರಸ್ವಾಮಿ

ADVERTISEMENT

ಮೋದಿ ಮೇಕಪ್ ಮಾಡಿಕೊಂಡು ಕ್ಯಾಮೆರಾ ಮುಂದೆ ಬರ್ತಾರೆ: ಕುಮಾರಸ್ವಾಮಿ 

ನರೇಂದ್ರ ಮೋದಿ ಬೆಳಗ್ಗೆದ್ದ ಕೂಡಲೇ ಮೇಕಪ್ ಮಾಡಿಕೊಳ್ಳುತ್ತಾರೆ. ಮುಖ ಹೊಳೆಯುವುದಕ್ಕಾಗಿ ವ್ಯಾಕ್ಸ್ ಮಾಡಿಕೊಳ್ಳುತ್ತಾರೆ.ಆಮೇಲೆ ಕ್ಯಾಮೆರಾ ಮುಂದೆ ಕುಳಿತುಕೊಳ್ಳುತ್ತಾರೆ ಎಂದಿದ್ದಾರೆ ಕುಮಾರಸ್ವಾಮಿ.
Last Updated 9 ಏಪ್ರಿಲ್ 2019, 12:28 IST
ಮೋದಿ ಮೇಕಪ್ ಮಾಡಿಕೊಂಡು ಕ್ಯಾಮೆರಾ ಮುಂದೆ ಬರ್ತಾರೆ: ಕುಮಾರಸ್ವಾಮಿ 

ಮಂಡ್ಯದಲ್ಲಿ ನಿಖಿಲ್ ವಿರುದ್ಧ ಕಾಂಗ್ರೆಸ್ ಚಕ್ರವ್ಯೂಹ ರಚಿಸಿದೆ: ಕುಮಾರಸ್ವಾಮಿ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಪುತ್ರ ನಿಖಿಲ್ವಿರುದ್ಧ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಚಕ್ರವ್ಯೂಹ ರಚಿಸಿವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
Last Updated 5 ಏಪ್ರಿಲ್ 2019, 15:33 IST
ಮಂಡ್ಯದಲ್ಲಿ ನಿಖಿಲ್ ವಿರುದ್ಧ ಕಾಂಗ್ರೆಸ್ ಚಕ್ರವ್ಯೂಹ ರಚಿಸಿದೆ: ಕುಮಾರಸ್ವಾಮಿ

'ಸಂಭ್ರಮಾಚರಣೆ ಮಾಡ್ಬೇಡಿ'- ಕುಮಾರಸ್ವಾಮಿ ಹೇಳಿಕೆ ವಿಡಿಯೊ ತಿರುಚಿದ ಬಿಜೆಪಿ

ಪಾಕಿಸ್ತಾನದ ಮೇಲೆ ಭಾರತ ಬಾಂಬ್ ದಾಳಿ ಮಾಡಿದರೆ ಸಂಭ್ರಮಾಚರಣೆ ಮಾಡಬೇಡಿ. ಇದುಎರಡು ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆಎಂದು ಎಚ್‌ಡಿಕೆ ಹೇಳಿರುವ ವಿಡಿಯೊ ಹಿಂದಿರುವ ನಿಜ ಸಂಗತಿ ಇಲ್ಲಿದೆ.
Last Updated 2 ಮಾರ್ಚ್ 2019, 15:05 IST
'ಸಂಭ್ರಮಾಚರಣೆ ಮಾಡ್ಬೇಡಿ'- ಕುಮಾರಸ್ವಾಮಿ ಹೇಳಿಕೆ ವಿಡಿಯೊ ತಿರುಚಿದ ಬಿಜೆಪಿ

14 ನಿಗಮ–ಮಂಡಳಿಗೆ ನೇಮಕ

ಕೆಲವು ಹೆಸರು ಕೈಬಿಟ್ಟ ಸಿ.ಎಂ
Last Updated 6 ಜನವರಿ 2019, 19:32 IST
14 ನಿಗಮ–ಮಂಡಳಿಗೆ ನೇಮಕ

ಮುಖ್ಯಮಂತ್ರಿ ಆದ ನಂತರ ಕುಮಾರಸ್ವಾಮಿ ಭೇಟಿ ನೀಡಿದ ದೇಗುಲಗಳ ಸಂಖ್ಯೆ 60!

ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಕ್ಕೇರಿದ ನಂತರ ದೇವಾಲಯಗಳಿಗೆ ಭೇಟಿ ನೀಡಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
Last Updated 22 ಸೆಪ್ಟೆಂಬರ್ 2018, 16:48 IST
ಮುಖ್ಯಮಂತ್ರಿ ಆದ ನಂತರ ಕುಮಾರಸ್ವಾಮಿ ಭೇಟಿ ನೀಡಿದ ದೇಗುಲಗಳ ಸಂಖ್ಯೆ 60!

ಪ್ರವಾಹ ಪೀಡಿತ ಕೇರಳಕ್ಕೆ ₹10 ಕೋಟಿ ಪರಿಹಾರ ಘೋಷಿಸಿದ ಕುಮಾರಸ್ವಾಮಿ

ಪ್ರವಾಹ ಪೀಡಿತ ಕೇರಳಕ್ಕೆ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ₹10 ಕೋಟಿ ಪರಿಹಾರ ಧನ ಘೋಷಿಸಿದ್ದಾರೆ
Last Updated 10 ಆಗಸ್ಟ್ 2018, 12:44 IST
ಪ್ರವಾಹ ಪೀಡಿತ ಕೇರಳಕ್ಕೆ ₹10 ಕೋಟಿ ಪರಿಹಾರ ಘೋಷಿಸಿದ ಕುಮಾರಸ್ವಾಮಿ
ADVERTISEMENT
ADVERTISEMENT
ADVERTISEMENT
ADVERTISEMENT