ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ

ADVERTISEMENT

ಕೋಲಾರ: ವಿಮೆ ಸೌಲಭ್ಯಕ್ಕೆ ಒತ್ತಾಯಿಸಿ ಧರಣಿ

ರಕ್ಷಣೆ ನೀಡಲು ಸರ್ಕಾರ ವಿಫಲ: ಅಂಗನವಾಡಿ ನೌಕರರ ಆರೋಪ
Last Updated 7 ಆಗಸ್ಟ್ 2020, 14:14 IST
ಕೋಲಾರ: ವಿಮೆ ಸೌಲಭ್ಯಕ್ಕೆ ಒತ್ತಾಯಿಸಿ ಧರಣಿ

ಕೋಲಾರ ನಗರಸಭೆ ನಿವೇಶನದ ಒತ್ತುವರಿ ತೆರವು

ನಗರದ ಕುವೆಂಪುನಗರ ಬಡಾವಣೆಯಲ್ಲಿನ ನಗರಸಭೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ವಾಣಿಜ್ಯ ಮಳಿಗೆಯನ್ನು ಬುಧವಾರ ತೆರವುಗೊಳಿಸಲಾಯಿತು.
Last Updated 8 ಜುಲೈ 2020, 15:14 IST
ಕೋಲಾರ ನಗರಸಭೆ ನಿವೇಶನದ ಒತ್ತುವರಿ ತೆರವು

ಕೋಲಾರ: ರಕ್ತದಾನ ಜೀವ ಉಳಿಸುವ ಉಡುಗೊರೆ

‘ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದಿಲ್ಲ. ರಕ್ತದಾನಿಗಳು ಜೀವ ರಕ್ಷಕರು’ ಎಂದು ವೈದ್ಯ ಡಾ.ಚನ್ನಕೇಶವ ಅಭಿಪ್ರಾಯಪಟ್ಟರು.
Last Updated 14 ಜೂನ್ 2020, 15:55 IST
ಕೋಲಾರ: ರಕ್ತದಾನ ಜೀವ ಉಳಿಸುವ ಉಡುಗೊರೆ

ಕೋಲಾರ: ಕರ್ಫ್ಯೂ ಆದೇಶಕ್ಕೆ ಜಿಲ್ಲೆ ಸ್ತಬ್ಧ

ಕೊರೊನಾ ಸೋಂಕಿನ ಭೀತಿ: ವಹಿವಾಟು– ಬಸ್‌ ಸೇವೆ ಸ್ಥಗಿತ
Last Updated 24 ಮಾರ್ಚ್ 2020, 14:00 IST
ಕೋಲಾರ: ಕರ್ಫ್ಯೂ ಆದೇಶಕ್ಕೆ ಜಿಲ್ಲೆ ಸ್ತಬ್ಧ

ದ್ವಿದಳ ಧಾನ್ಯ ಉತ್ಪಾದನೆಗೆ ಒತ್ತು ನೀಡಿ

‘ರೈತರು ದ್ವಿದಳ ಧಾನ್ಯ ಉತ್ಪಾದನೆಗೆ ಒತ್ತು ನೀಡಿದರೆ ಆರ್ಥಿಕ ಲಾಭಗಳಿಸಲು ಸಹಕಾರಿಯಾಗುತ್ತದೆ’ ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ನಯಿಮ್ ಪಾಷ ತಿಳಿಸಿದರು.
Last Updated 11 ಫೆಬ್ರುವರಿ 2020, 13:59 IST
ದ್ವಿದಳ ಧಾನ್ಯ ಉತ್ಪಾದನೆಗೆ ಒತ್ತು ನೀಡಿ

ಹಣ– ಆಸ್ತಿಗಿಂತ ಆರೋಗ್ಯ ಮುಖ್ಯ

ನರಸಾಪುರ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ವಾಣಿ ಕಿವಿಮಾತು
Last Updated 11 ಫೆಬ್ರುವರಿ 2020, 12:53 IST
ಹಣ– ಆಸ್ತಿಗಿಂತ ಆರೋಗ್ಯ ಮುಖ್ಯ

ರೈಲು ವರ್ಕ್‌ಶಾಪ್‌ ಯೋಜನೆಗೆ ಸ್ವಾಗತ

‘ಜಿಲ್ಲೆಯ ಶ್ರೀನಿವಾಸಪುರದಲ್ಲಿ ರೈಲು ಕೋಚ್ ಕಾರ್ಖಾನೆ ಸ್ಥಾಪಿಸದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಕೆಲ ರಾಜಕಾರಣಿಗಳು ಹೇಳಿದ್ದಾರೆ. ಅವರ ಹೋರಾಟ ಎಷ್ಟು ಯಶಸ್ವಿಯಾಗುತ್ತದೆ ಕಾದು ನೋಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.
Last Updated 11 ಫೆಬ್ರುವರಿ 2020, 12:22 IST
fallback
ADVERTISEMENT

ರೈತರ ಮಕ್ಕಳಿಗೆ ಶಿಕ್ಷಣವೇ ಆಸ್ತಿ: ಸಚಿವ ನಾಗೇಶ್ ಕಿವಿಮಾತು

ಉದ್ಯೋಗ ಮೇಳ
Last Updated 11 ಫೆಬ್ರುವರಿ 2020, 12:20 IST
ರೈತರ ಮಕ್ಕಳಿಗೆ ಶಿಕ್ಷಣವೇ ಆಸ್ತಿ: ಸಚಿವ ನಾಗೇಶ್ ಕಿವಿಮಾತು

ಮಹಾ ನಗರಪಾಲಿಕೆ ಮಾದರಿ ತೆರಿಗೆ ವಸೂಲಿಗೆ ಸಹಕರಿಸಿ

ಜಿ.ಪಂ ಸಿಇಒ ಎಚ್.ವಿ.ದರ್ಶನ್ ಸೂಚನೆ
Last Updated 31 ಜನವರಿ 2020, 13:44 IST
ಮಹಾ ನಗರಪಾಲಿಕೆ ಮಾದರಿ ತೆರಿಗೆ ವಸೂಲಿಗೆ ಸಹಕರಿಸಿ

ಬ್ಯಾಂಕ್ ಅಧಿಕಾರಿಗಳ ಕಾರ್ಯವೈಖರಿ: ಅಭಿವೃದ್ಧಿ ಕುಂಠಿತ

ಟ್ಯಾಕ್ಸಿ ಫಲಾನುಭವಿಗಳ ವಿಚಾರ ಸಂಕಿರಣದಲ್ಲಿ ಶಾಸಕ ರೂಪಕಲಾ ವಾಗ್ದಾಳಿ
Last Updated 31 ಜನವರಿ 2020, 13:21 IST
ಬ್ಯಾಂಕ್ ಅಧಿಕಾರಿಗಳ ಕಾರ್ಯವೈಖರಿ: ಅಭಿವೃದ್ಧಿ ಕುಂಠಿತ
ADVERTISEMENT
ADVERTISEMENT
ADVERTISEMENT