ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ 'ಚಾಲೆಂಜ್ ವೋಟ್' ಮಾಡಬಹುದಾ?
'ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೇ ಇದ್ದರೆ ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ತೋರಿಸಿನೀವು ಚಾಲೆಂಜ್ ವೋಟ್ ಮಾಡಬಹುದು' ಎಂದು ಹೇಳುವವಾಟ್ಸ್ಆ್ಯಪ್ ಸಂದೇಶ ಸುಳ್ಳು.Last Updated 4 ಮೇ 2019, 16:02 IST