ಅನರ್ಹರು ಹೇಳಿದಂತೆ ಬೆಂಬಲ ಕೊಡುತ್ತೇವೆ: ಕೆ.ಎಸ್.ಈಶ್ವರಪ್ಪ
ಅನರ್ಹರು ಹೇಗೆ ಹೇಳುತ್ತಾರೋ, ಆ ದಿಕ್ಕಿನಲ್ಲಿ ಬೆಂಬಲ ಕೊಡುತ್ತೇವೆ. ಅವರ ಕುರಿತು ಸುಪ್ರೀಂಕೋರ್ಟ್ನಲ್ಲಿ ಏನು ತೀರ್ಪು ಬರುತ್ತದೆ ಎಂಬುದು ಗೊತ್ತಿಲ್ಲ. ನಮಗೆ ಒಳ್ಳೆಯದು ಆಗುತ್ತದೆಂಬ ನಿರೀಕ್ಷೆ ಇದೆ ಎಂದು ಹೇಳಿದರು.Last Updated 12 ನವೆಂಬರ್ 2019, 10:13 IST