ಧ್ವಜ ಹರಿದು ಧಿಮಾಕಿನಿಂದ ’ನಾನು ಪಕ್ಕಾ ಮುಸಲ್ಮಾನ’ಎಂದವ ಅಸಲಿಗೆ ಮುಸಲ್ಮಾನನೇ ಅಲ್ಲ
ಬಾಲಕನೊಬ್ಬ ‘ನಾನು ಪಕ್ಕಾ ಮುಸಲ್ಮಾನ’ ಎಂದು ಕೂಗುತ್ತಾ ತ್ರಿವರ್ಣ ಧ್ವಜವನ್ನು ಹರಿದುಹಾಕುವ ದೃಶ್ಯಾವಳಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ‘ಆದರೆ, ಈ ಬಾಲಕ ಹಾಗೂ ಚಿತ್ರೀಕರಿಸಿದವ ಇಬ್ಬರೂ ಹಿಂದೂ ಧರ್ಮಕ್ಕೆ ಸೇರಿದವರುಮತ್ತುಮುಸಲ್ಮಾನನಲ್ಲದಿದ್ದರೂಮುಸ್ಲಿಂ ಎಂದು ಹೇಳಿಕೊಂಡಿರುವುದು ಹುಡುಗಾಟಿಕೆಯಿಂದಎಂಬುದು ವಿಚಾರಣೆ ಬಳಿಕ ತಿಳಿದು ಬಂದಿದೆ.Last Updated 23 ಆಗಸ್ಟ್ 2018, 9:33 IST