ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಂಚತಂತ್ರ

ADVERTISEMENT

‘ಲೆಗಸಿ’ಯ ನೊಗ ಹೊತ್ತು ವಿಹಾನ್ ವಿಹಾರ

ಸಿನಿಮಾ ಸಾವಾಸ ಸಾಕು ಎಂದು ಬಣ್ಣದ ಜಗತ್ತಿನಿಂದ ದೂರಾಗಿ ಲೇಖನಿ ಹಿಡಿದರಾ?’ ಎಂದು ಹುಬ್ಬೇರಿಸಬೇಡಿ. ಸ್ವಲ್ಪ ತಾಳಿ, ವಿಷಯವಿನ್ನೂ ಬಾಕಿ ಇದೆ. ವಿಹಾನ್ ಲೇಖನಿ ಹಿಡಿದಿರುವುದೂ ಬೆಳ್ಳಿತೆರೆಯ ಚೌಕಟ್ಟಿನೊಳಗಡೆಯೇ.
Last Updated 17 ಜನವರಿ 2020, 13:38 IST
‘ಲೆಗಸಿ’ಯ ನೊಗ ಹೊತ್ತು ವಿಹಾನ್ ವಿಹಾರ

ಕಪ್ಪಾದವೋ ಎಲ್ಲ ಕಪ್ಪಾದವೋ

‘ಹಾ ಬಂದ್ವಿ. ಬಂದೇ ಬಿಟ್ವಿ. ಇವ್ನು ಬೆಣ್ಣೆಮುರ್ಕು ರೆಡಿಯಾಗೋದೇ ಲೇಟು. ಹೆಂಗಸ್ರ ಥರ. ಏನೇನೋ ಬಳ್ಕೋತಾ ಏನೇನೋ ಸುತ್ಕೋತಾ ನಿಂತ್ ಬಿಡ್ತಾನೆ. ಈಗೇನು ಗಾಡಿ ಮೇಲೆ ಹತ್ತಿದೀವಿ. ಮುಹೂರ್ತದ ಟೈಮಿಗೆ ಸರೀ ಗುಂಡ್ ಹೊಡ್ದಂಗೆ ಅಲ್ಲಿರ್ತೀವಿ. ತಡ ಆಗಲ್ಲ’ ಎಂದು ರಂಗಪ್ಪ ಕಾಂಪ್ಲೆಕ್ಸಿನ ಎದುರಿನ ರಸ್ತೆಯಲ್ಲಿ ನಿಂತು ಮೊಬೈಲಲ್ಲಿ ಜೋರು ಜೋರು ಮಾತಾಡುತ್ತಿದ್ದ.
Last Updated 22 ನವೆಂಬರ್ 2018, 20:30 IST
ಕಪ್ಪಾದವೋ ಎಲ್ಲ ಕಪ್ಪಾದವೋ

ರಂಗಪ್ಪನ ಕಾಂಪ್ಲೆಕ್ಸು ವರ್ಸಸ್ ಬಾಂಡ್ ಗ್ಯಾರೇಜು

ಕಾರಿಗೆ ರೇಸು ಕೊಡ್ತಾ ಕೊಡ್ತಾನೇ ಕಾರ್ತೀಕ್‌, ರಂಗಪ್ಪನ ಮಗಳು ಸಾಹಿತ್ಯಳಿಗೆ ಮನಸ್ಸೂ ಕೊಟ್ಟುಬಿಟ್ಟಿದಾನೆ. ಮೊದಲು ಐದು ವರ್ಷ ಒನ್‍ವೇನಲ್ಲಿ ಓಡ್ತಿದ್ದ ಲವ್ ರೇಸು, ಮ್ಯೂಚುವಲ್ ಅಕೌಂಟ್ ಓಪನ್ ಮಾಡಿ ಮೂರು ವರ್ಷ ಆಯ್ತು. ಗ್ಯಾರೇಜಿನ ಹಿಂಭಾಗದ ಗಾಡಿಗಳ ಸ್ಪೇರ್‌ಪಾರ್ಟ್‌ ಮೇಲಿದ್ದ ದೂಳಿನಲ್ಲಿ ಅಂಡು ಊರಿದ ಮಾರ್ಕ್ ಆಗಿದೆ ಅಂದ್ರೆ ಸಾಹಿತ್ಯಳ ತುಟಿಗೆ ಗಾಯ ಆಗಿದೆ ಅಂತ್ಲೇ ಅರ್ಥ.
Last Updated 16 ನವೆಂಬರ್ 2018, 11:36 IST
ರಂಗಪ್ಪನ ಕಾಂಪ್ಲೆಕ್ಸು ವರ್ಸಸ್ ಬಾಂಡ್ ಗ್ಯಾರೇಜು

ಪಂಚತಂತ್ರ: ರಂಗಪ್ಪ ಸಿಮೆಂಟು ಮುಕ್ಕಿದ ಪ್ರಸಂಗ

ಸಿನಿ ಕಾದಂಬರಿ
Last Updated 1 ನವೆಂಬರ್ 2018, 19:46 IST
ಪಂಚತಂತ್ರ: ರಂಗಪ್ಪ ಸಿಮೆಂಟು ಮುಕ್ಕಿದ ಪ್ರಸಂಗ
ADVERTISEMENT
ADVERTISEMENT
ADVERTISEMENT
ADVERTISEMENT