ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ

ADVERTISEMENT

ಸುಪ್ರೀಂ ಕೋರ್ಟ್‌ನಲ್ಲಿಂದು ಪೌರತ್ವ ಕಾನೂನು ವಿರುದ್ಧದ 144 ಅರ್ಜಿ ವಿಚಾರಣೆ

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಸಲ್ಲಿಕೆಯಾಗಿರುವ 144 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
Last Updated 22 ಜನವರಿ 2020, 5:01 IST
ಸುಪ್ರೀಂ ಕೋರ್ಟ್‌ನಲ್ಲಿಂದು ಪೌರತ್ವ ಕಾನೂನು ವಿರುದ್ಧದ 144 ಅರ್ಜಿ ವಿಚಾರಣೆ

ಸಿಎಎ ವಿರುದ್ಧ ಪ್ರತಿಭಟನೆ: 6 ವರ್ಷಗಳ ಹಿಂದೆ ತೀರಿಹೋದ ವ್ಯಕ್ತಿಗೆ ಪೊಲೀಸ್ ನೋಟಿಸ್

ಪೊಲೀಸರು ನೀಡಿದ ನೋಟಿಸ್‌ನಲ್ಲಿಬನ್ನೆ ಖಾನ್ ಎಂಬವರ ಹೆಸರೂ ಇದೆ. ಆದರೆ ಬನ್ನೆ ಖಾನ್ 6 ವರ್ಷಗಳ ಹಿಂದೆಯೇ ತೀರಿ ಹೋಗಿದ್ದಾರೆ. ಇನ್ನುಳಿದಂತೆ 90 ಮತ್ತು 93ರ ಹರೆಯದ ಇಬ್ಬರು ಹಿರಿಯ ನಾಗರಿಕರಿಗೆ
Last Updated 3 ಜನವರಿ 2020, 6:14 IST
ಸಿಎಎ ವಿರುದ್ಧ ಪ್ರತಿಭಟನೆ: 6 ವರ್ಷಗಳ ಹಿಂದೆ ತೀರಿಹೋದ ವ್ಯಕ್ತಿಗೆ ಪೊಲೀಸ್ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಕೇರಳದಲ್ಲಿ ಮುಸ್ಲಿಮರ ರ‍್ಯಾಲಿ? 

ಪೌರತ್ವ (ತಿದ್ದುಪಡಿ) ಕಾಯ್ದೆಬೆಂಬಲಿಸಿ ಕೇರಳದಲ್ಲಿಮುಸ್ಲಿಮರುರ‍್ಯಾಲಿ ನಡೆಸಿದ್ದಾರೆ ಎಂಬ ಶೀರ್ಷಿಕೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
Last Updated 1 ಜನವರಿ 2020, 5:49 IST
ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಕೇರಳದಲ್ಲಿ ಮುಸ್ಲಿಮರ ರ‍್ಯಾಲಿ? 

ಗಣತಿ ಈಗ ‘ಜಾತ್ಯತೀತ’ ವಿರೋಧಿ!

ಎನ್‌ಪಿಆರ್‌: ಸತ್ಯವನ್ನು ಎದುರಿಸಲು ಕೆಲವರು ಭಯಪಡುತ್ತಿದ್ದಾರೆಯೇ?
Last Updated 31 ಡಿಸೆಂಬರ್ 2019, 19:45 IST
ಗಣತಿ ಈಗ ‘ಜಾತ್ಯತೀತ’ ವಿರೋಧಿ!

ಸಿಎಎ ರದ್ದತಿಗೆ ನಿರ್ಣಯ: ಕೇರಳ ವಿಧಾನಸಭೆಯಲ್ಲಿ ಮೂಡಿದ ಒಮ್ಮತ

ಪೌರತ್ವ (ತಿದ್ದುಪಡಿ) ಕಾಯ್ದೆ ರದ್ದುಪಡಿಸಬೇಕೆಂದು ಆಗ್ರಹಿಸಿ ಕೇರಳ ವಿಧಾನಸಭೆಯಲ್ಲಿ ಮಂಗಳವಾರ ಒಮ್ಮತದ ನಿರ್ಣಯ ಅಂಗೀಕರಿಸಲಾಯಿತು. ಈ ಮೂಲಕ ಶಾಸಕಾಂಗ ಮಾರ್ಗ ಬಳಸಿ ಕಾಯ್ದೆಗೆ ವಿರೋಧ ವ್ಯಕ್ತಪ ಡಿಸಿದ ದೇಶದ ಮೊದಲ ರಾಜ್ಯ ಎನಿಸಿಕೊಂಡಿದೆ.
Last Updated 31 ಡಿಸೆಂಬರ್ 2019, 19:45 IST
ಸಿಎಎ ರದ್ದತಿಗೆ ನಿರ್ಣಯ: ಕೇರಳ ವಿಧಾನಸಭೆಯಲ್ಲಿ ಮೂಡಿದ ಒಮ್ಮತ

ಪೌರತ್ವ ಕಾಯ್ದೆ ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವಿಶ್ವಾಸ ನಿರ್ಣಯಮಂಡಿಸಿದ್ದಾರೆ.
Last Updated 31 ಡಿಸೆಂಬರ್ 2019, 7:03 IST
ಪೌರತ್ವ ಕಾಯ್ದೆ ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ

ಬಂಧನ ಕೇಂದ್ರ ಸ್ಥಾಪಿಸಿದ್ದೇ ಕಾಂಗ್ರೆಸ್, ರಾಹುಲ್ ಸುಳ್ಳರ ಮುಖ್ಯಸ್ಥ: ಬಿಜೆಪಿ

ಭಾರತೀಯ ಮುಸ್ಲಿಮರಿಗೆ ಯಾವುದೇ ಭಯ ಇಲ್ಲ, ಆದರೂ ಸುಳ್ಳು ಹರಡುತ್ತಿದ್ದಾರೆ: ಸಂಬಿತ್ ಪಾತ್ರ
Last Updated 26 ಡಿಸೆಂಬರ್ 2019, 13:08 IST
ಬಂಧನ ಕೇಂದ್ರ ಸ್ಥಾಪಿಸಿದ್ದೇ ಕಾಂಗ್ರೆಸ್, ರಾಹುಲ್ ಸುಳ್ಳರ ಮುಖ್ಯಸ್ಥ: ಬಿಜೆಪಿ
ADVERTISEMENT

'ಹಿಂಸಾತ್ಮಕ' ಪ್ರತಿಭಟನೆ: 50 ಲಕ್ಷ ನಷ್ಟ ವಸೂಲಿ, 130 ಮಂದಿಗೆ ನೋಟೀಸ್

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ ದಾಂಧಲೆ
Last Updated 26 ಡಿಸೆಂಬರ್ 2019, 11:45 IST
'ಹಿಂಸಾತ್ಮಕ' ಪ್ರತಿಭಟನೆ: 50 ಲಕ್ಷ ನಷ್ಟ ವಸೂಲಿ, 130 ಮಂದಿಗೆ ನೋಟೀಸ್

ಬೆಂಗಳೂರು | ಪೌರತ್ವ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಪೌರತ್ವ ಕಾಯ್ದೆವಿರೋಧಿಸಿಶಿವಾಜಿನಗರ, ಟ್ಯಾನರಿ ರೋಡ್‌ಗಳಲ್ಲಿ ಅಘೋಷಿತ ಬಂದ್ ಆಚರಿಸಲಾಯಿತ.ಅಂಗಡಿ ಬಾಗಿಲು ಹಾಕಿ ಹಲವು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
Last Updated 23 ಡಿಸೆಂಬರ್ 2019, 10:14 IST
ಬೆಂಗಳೂರು | ಪೌರತ್ವ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೀದರ್‌ನಲ್ಲಿ ಪ್ರತಿಭಟನೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ ಜಾತ್ಯತೀತ ನಾಗರಿಕರ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು.
Last Updated 23 ಡಿಸೆಂಬರ್ 2019, 7:41 IST
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೀದರ್‌ನಲ್ಲಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT