ಪ್ರಭಾಸ್ ವಿದೇಶ ಪ್ರಯಾಣ‘ಜಾನ್’ ಚಿತ್ರೀಕರಣ ಮುಂದಕ್ಕೆ
ಪ್ರಭಾಸ್ ವಿಶ್ರಾಂತಿಗಾಗಿ ವಿದೇಶ ಪ್ರಯಾಣದಲ್ಲಿರುವುದರಿಂದ ಈ ಚಿತ್ರದ ಚಿತ್ರೀಕರಣವನ್ನು ಮುಂದೂಡಲಾಗಿದೆ. ಬಹುಶಃ ಜನವರಿ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.Last Updated 10 ಡಿಸೆಂಬರ್ 2019, 19:30 IST