ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಡವಾಳ ಮಾರುಕಟ್ಟೆ

ADVERTISEMENT

ಬಂಡವಾಳ ಮಾರುಕಟ್ಟೆ | ಮ್ಯೂಚುವಲ್ ಫಂಡ್: ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು!

‘ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ರಿಸ್ಕ್‌ಗಳಿಗೆ ಒಳಪಟ್ಟಿವೆ’ ಎನ್ನುವ ಘೋಷಣೆ ಕೇಳಿದ ಕೂಡಲೇ ಅನೇಕರು ಮ್ಯೂಚುವಲ್ ಫಂಡ್ ಹೂಡಿಕೆಯ ಸಹವಾಸವೇ ಬೇಡ ಎನ್ನುವ ನಿರ್ಣಯಕ್ಕೆ ಬಂದುಬಿಡುತ್ತಾರೆ. ಆದರೆ ನೆನಪಿರಲಿ, ದೀರ್ಘಾವಧಿಯಲ್ಲಿ ಸಂಪತ್ತು ವೃದ್ಧಿಸಿಕೊಳ್ಳಲು ಇರುವ ಉತ್ತಮ ಹೂಡಿಕೆ ಆಯ್ಕೆಗಳಲ್ಲಿ ಮ್ಯೂಚುವಲ್ ಫಂಡ್‌ಗಳು ಒದಗಿಸುವ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್ಐಪಿ) ಪ್ರಮುಖವಾದದ್ದು. ಹಣದುಬ್ಬರದ ಪ್ರಮಾಣವನ್ನು ಮೀರಿ ಲಾಭ ಕೊಡುವ ಸಾಮರ್ಥ್ಯ ಮ್ಯೂಚುವಲ್ ಫಂಡ್ ಎಸ್ಐಪಿಗೆ ಇದೆ.
Last Updated 21 ನವೆಂಬರ್ 2021, 21:00 IST
ಬಂಡವಾಳ ಮಾರುಕಟ್ಟೆ | ಮ್ಯೂಚುವಲ್ ಫಂಡ್: ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು!

ಕನಿಷ್ಠ ಬಾಕಿ ಪಾವತಿ: ಇರಲಿ ಎಚ್ಚರ

ಕ್ರೆಡಿಟ್ ಕಾರ್ಡ್‌ನಿಂದಾಗಿ ರಿಯಾಯ್ತಿ, ಕ್ಯಾಷ್ ಬ್ಯಾಕ್, 45 ದಿನಗಳವರೆಗೆ ಬಡ್ಡಿ ರಹಿತ ಸಾಲ ಸೇರಿ ಅನೇಕ ಅನುಕೂಲಗಳು ಸಿಗುತ್ತವೆ. ಆದರೆ, ಲೆಕ್ಕಾಚಾರವಿಲ್ಲದೆ ಕ್ರೆಡಿಟ್ ಕಾರ್ಡ್ ಬಳಸಿದರೆ ಖರ್ಚಿನಲ್ಲಿ ಮಿತಿ ಮೀರಿದ ಹೆಚ್ಚಳವಾಗುವ ಸಾಧ್ಯತೆಯೂ ಇದೆ
Last Updated 1 ಡಿಸೆಂಬರ್ 2019, 18:30 IST
ಕನಿಷ್ಠ ಬಾಕಿ ಪಾವತಿ: ಇರಲಿ ಎಚ್ಚರ

ಸಾಲಕ್ಕೆ ಕಾರು ಖರೀದಿಸುವ ಮುನ್ನ...

ಕಾರ್ ಕಾರ್ ಕಾರ್ ಎಲ್ನೋಡಿ ಕಾರ್. ‘ನನ್ನ ಪ್ರೀತಿಯ ಹುಡುಗಿ’ ಚಿತ್ರದ ಈ ಗೀತೆಯಲ್ಲಿ ವರ್ಣಿಸಿರುವಂತೆ ಕಾರಿನಲ್ಲಿ ಓಡಾಡುವುದು ಎಲ್ಲರಿಗೂ ಇಷ್ಟ. ಕಾರು ಯಾರಿಗೆ ಎಷ್ಟು ಅಗತ್ಯ ಎನ್ನುವುದಕ್ಕಿಂತ ಅದು ಪ್ರತಿಷ್ಠೆಯ ಸಂಕೇತವಾಗಿಬಿಟ್ಟಿದೆ. ಕಾರಿಲ್ಲದಿದ್ದರೆ ಅಪರಾಧವೆನೋ ಎನ್ನುವಷ್ಟರ ಮಟ್ಟಿಗೆ ಜನರು ಕಾರಿನ ಮೋಹಕ್ಕೆ ಬಿದ್ದಿದ್ದಾರೆ. ಈಗ ಬ್ಯಾಂಕ್‌ಗಳು ಕಾರ್‌ ಲೋನ್‌ ಕೊಡಲು ಮುಂದೆ ಬರುತ್ತಿವೆ. ಕಾರು ಪ್ರಿಯರು ಸಹ ಪೂರ್ವಾಪರ ಯೋಚಿಸದೆ ಕಾರು ಖರೀದಿಗೆ ಮುಗಿಬಿದ್ದು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
Last Updated 2 ಡಿಸೆಂಬರ್ 2018, 20:00 IST
ಸಾಲಕ್ಕೆ ಕಾರು ಖರೀದಿಸುವ ಮುನ್ನ...

ಷೇರು ಚಿಂತೆ ಬಿಡಿ, ‘ಎಂಎಫ್‌’ನಲ್ಲಿ ಹೂಡಿ

‘ಅಯ್ಯೋ, ಅದೇನೋ ಗೂಳಿ ಜಿಗಿತ, ಕರಡಿ ಹಿಡಿತ ಅಂತಾರೆ. ನಾನಂತೂ ಷೇರುಪೇಟೆಯಲ್ಲಿ ಹಣ ಹೂಡಿಕೆ ಮಾಡೋ ಸಹವಾಸಕ್ಕೆ ಹೋಗಲ್ಲ. ಹೀಗಂತ ಹಿಂಜರಿಯೋ ಅನೇಕ ಮಂದಿ ನಮ್ಮ ಮಧ್ಯೆ ಇದ್ದಾರೆ. ಅಂಥವರಿಗೆ ಮ್ಯೂಚುವಲ್ ಫಂಡ್ (ಎಂಎಫ್‌) ಸ್ಕೀಮ್‌ಗಳು ಅತ್ಯಂತ ಆಕರ್ಷಕ ಮತ್ತು ಸುಭದ್ರ ಹೂಡಿಕೆ ಸಾಧನಗಳು. ಮ್ಯೂಚುವಲ್ ಫಂಡ್ ಹೂಡಿಕೆಯನ್ನು ದೀರ್ಘಾವಧಿಯ (10 ರಿಂದ 15 ವರ್ಷ) ಉದ್ದೇಶ ದೊಂದಿಗೆ ಮಾಡಿದರೆ ಆರ್ಥಿಕ ಲಾಭ ನಿಶ್ಚಿತ.
Last Updated 11 ನವೆಂಬರ್ 2018, 20:01 IST
ಷೇರು ಚಿಂತೆ ಬಿಡಿ, ‘ಎಂಎಫ್‌’ನಲ್ಲಿ ಹೂಡಿ
ADVERTISEMENT
ADVERTISEMENT
ADVERTISEMENT
ADVERTISEMENT