ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ : 133ಕ್ಕೇರಿದ ಸಾವಿನ ಸಂಖ್ಯೆ
ಪಾಕಿಸ್ತಾನದಲ್ಲಿ ಎರಡು ಕಡೆ ಚುನಾವಣಾ ರ್ಯಾಲಿಗಳ ಮೇಲೆ ಶುಕ್ರವಾರ ಆತ್ಮಾಹುತಿಬಾಂಬ್ ದಾಳಿ ನಡೆದಿದ್ದು, ಸಾವಿನ ಸಂಖ್ಯೆ 133ಕ್ಕೇರಿದೆ.ದಾಳಿಗಳಲ್ಲಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು 20 ಜನರ ಸ್ಥಿತಿ ಗಂಭೀರವಾಗಿದೆLast Updated 14 ಜುಲೈ 2018, 2:40 IST