ವಿವಿಪ್ಯಾಟ್ ಮತಚೀಟಿ ಮತಯಂತ್ರಕ್ಕೆ ತಾಳೆ ಮಾಡುವ ಪ್ರಕ್ರಿಯೆ: ಮುಂದಿನ ವಾರ ವಿಚಾರಣೆ
ಪ್ರತಿ ವಿಧಾನಸಭಾ ಕ್ಷೇತ್ರದ ಶೇ 50ರಷ್ಟು ಮತಗಟ್ಟೆಗಳ ವಿವಿಪ್ಯಾಟ್ ಮತಚೀಟಿಗಳನ್ನು ಮತಯಂತ್ರಕ್ಕೆ ತಾಳೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಬೇಕು ಎಂದು 21 ರಾಜಕೀಯ ಪಕ್ಷಗಳುಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದವು.Last Updated 3 ಮೇ 2019, 14:44 IST