ಮನೆಮದ್ದುಗಳಾಚೆಗೆ ಯೋಚಿಸೋಣ: ಕೂದಲು ಉದುರುವಿಕೆಗೆ ನಿಜವಾದ ಪರಿಹಾರ ಯಾವುದು?
ಹೇರ್ ಫಾಲ್ (Hair fall) ಅನ್ನೋದು ಏಕಾಏಕಿ ಬರುವ ದೊಡ್ಡ ಸಮಸ್ಯೆಯಲ್ಲ. ಇದು ತುಂಬಾ ಸೈಲೆಂಟ್ ಆಗಿ ಶುರುವಾಗುತ್ತೆ. ದಿಂಬಿನ ಮೇಲೆ ಒಂದಿಷ್ಟು ಕೂದಲು ಕಾಣಿಸೋದು, ಬೈತಲೆ ಅಗಲ ಆಗೋದು, ಅಥವಾ ಹೇರ್ಲೈನ್ (hairline) ಹಿಂದಿನ ತರಹ ಕಾಣಿಸದೇ ಇರೋದುLast Updated 29 ಡಿಸೆಂಬರ್ 2025, 5:55 IST