ಡರ್ಮಟಾಲಜಿಸ್ಟ್ (Dermatologist) ಸೂಚಿಸುವ ವಿಧಾನಗಳು ಹೇಗೆ ಗೇಮ್ ಚೇಂಜ್ ಮಾಡುತ್ತಿವೆ?

ಹೇರ್ ಫಾಲ್ (Hair fall) ಅನ್ನೋದು ಏಕಾಏಕಿ ಬರುವ ದೊಡ್ಡ ಸಮಸ್ಯೆಯಲ್ಲ. ಇದು ತುಂಬಾ ಸೈಲೆಂಟ್ ಆಗಿ ಶುರುವಾಗುತ್ತೆ. ದಿಂಬಿನ ಮೇಲೆ ಒಂದಿಷ್ಟು ಕೂದಲು ಕಾಣಿಸೋದು, ಬೈತಲೆ ಅಗಲ ಆಗೋದು, ಅಥವಾ ಹೇರ್ಲೈನ್ (hairline) ಹಿಂದಿನ ತರಹ ಕಾಣಿಸದೇ ಇರೋದು.

ಕೋಲ್ಕತ್ತಾದ ಆ್ಯನಿ (28) ಮತ್ತು ದೆಹಲಿಯ ಭಾವನಾ (40) ಅವರಿಗೆ, ಈ ಸಣ್ಣ ಲಕ್ಷಣಗಳೇ ಮುಂದೆ ದೊಡ್ಡ ಚಿಂತೆಯಾಗಿ ಕಾಡಿದವು. ಸಣ್ಣ ವಯಸ್ಸಿನಲ್ಲೇ ಕೂದಲು ಕಳೆದುಕೊಳ್ಳುತ್ತಿರುವ ಎಷ್ಟೋ ಭಾರತೀಯ ಮಹಿಳೆಯರ ಕಥೆ ಇವರದ್ದು.

ನ್ಯೂಟ್ರಿಷನ್, ಸ್ಟ್ರೆಸ್ (stress) ಮತ್ತು ಹಾರ್ಮೋನ್ ಬದಲಾವಣೆಗಳಿಂದ ಸಿಟಿಗಳಲ್ಲಿ ಹೇರ್ ಫಾಲ್ ಸಮಸ್ಯೆ ಜಾಸ್ತಿ ಆಗ್ತಿದೆ ಅಂತ ಅಧ್ಯಯನಗಳು ಹೇಳ್ತಿವೆ. ಎಲ್ಲರ ಹಾಗೇ ಇವರು ಕೂಡ ಮೊದಮೊದಲು ಮನೆಮದ್ದು, ತರಹೇವಾರಿ ಎಣ್ಣೆಗಳನ್ನ ಟ್ರೈ ಮಾಡಿದ್ರು. ಆದರೆ ಕೊನೆಗೆ ಕ್ಲಿನಿಕಲ್ ಟ್ರೀಟ್ಮೆಂಟ್ (clinical treatment) ಬೇಕೇ ಬೇಕು ಅಂತ ಇವರಿಗೆ ಅರ್ಥ ಆಯ್ತು.

ಮನೆಮದ್ದುಗಳು ಕೆಲಸ ಮಾಡದೇ ಹೋದಾಗ

ಆ್ಯನಿ ಮತ್ತು ಭಾವನಾ ಇಬ್ಬರಿಗೂ ಹೇರ್ ಫಾಲ್ ಲಕ್ಷಣಗಳು ಸ್ಪಷ್ಟವಾಗಿ ಗೊತ್ತಾಗ್ತಾ ಇತ್ತು.

ಶಾಂಪೂ ಹಾಕಿದಾಗ ಕೈ ತುಂಬಾ ಕೂದಲು ಬರ್ತಿದ್ದಿದ್ದನ್ನ ಆ್ಯನಿ ನೆನಪಿಸಿಕೊಳ್ತಾರೆ:

"ಕೈಯಲ್ಲಿ ಅಷ್ಟು ಕೂದಲನ್ನ ನೋಡಿದ್ರೆ ಒಂಥರಾ ಭಯ ಆಗುತ್ತೆ. ಏನ್ ಆಗ್ತಿದೆ? ನೆಕ್ಸ್ಟ್ ಏನ್ ಮಾಡೋದು ಅಂತಾನೇ ಗೊತ್ತಾಗ್ತಿರಲಿಲ್ಲ. ಆನ್ಲೈನ್ನಲ್ಲಿ ಸಿಕ್ಕಿದ್ದ ಎಲ್ಲಾ ಕಿಚನ್ ರೆಮಿಡೀಸ್ (kitchen remedies) ಟ್ರೈ ಮಾಡಿದೆ. ಆದ್ರೆ ಯಾವುದೂ ವರ್ಕ್ ಆಗ್ಲಿಲ್ಲ. ಅವೆಲ್ಲಾ ಟ್ರೀಟ್ಮೆಂಟ್ ಗೋಸ್ಕರ ಮಾಡಿದ್ದಲ್ಲ, ಸುಮ್ನೆ ಜನರಲ್ ಟಿಪ್ಸ್ ಅಷ್ಟೇ."

ಭಾವನಾ ಕೂಡ ಇದೇ ಕನ್ಫ್ಯೂಷನ್ನಲ್ಲಿ ಇದ್ರು:

"ತಲೆ ಸ್ನಾನ ಮಾಡಿದ್ಮೇಲೆ ಬಾಚಣಿಗೆಯಲ್ಲಿ ರಾಶಿ ಕೂದಲು ಬರ್ತಿತ್ತು. ಕರಿಬೇವು, ಈರುಳ್ಳಿ ರಸ... ಏನೇನೋ ಟ್ರೈ ಮಾಡಿದೆ, ಆದ್ರೆ ಏನು ಚೇಂಜ್ ಆಗ್ಲಿಲ್ಲ." ಯಾವ ಹೇರ್ ಸೀರಮ್ (hair serum) ಬಳಸಬೇಕು ಅಂತ ಗೊತ್ತಾಗದೆ ಸುಮಾರು ಒಂದು ತಿಂಗಳು ಗೊಂದಲದಲ್ಲೇ ಇದ್ದೆ ಅಂತ ಅವರು ಹೇಳ್ತಾರೆ.

ಇವರ ಅನುಭವ ಡಾಕ್ಟರ್ಸ್ ಹೇಳೋದನ್ನೇ ಪ್ರೂವ್ ಮಾಡುತ್ತೆ: ಮನೆಮದ್ದುಗಳು ಸೇಫ್ ಅಂತ ಅನ್ನಿಸಿದ್ರೂ, ಜಾಸ್ತಿ ಕೂದಲು ಉದುರುವಾಗ ಅವು ಅಷ್ಟಾಗಿ ಕೆಲಸ ಮಾಡಲ್ಲ.

ವಿಜ್ಞಾನದ ಕಡೆಗೆ ಒಲವು

ಇವರು ತಗೊಂಡ ನಿರ್ಧಾರ ಒಂದೇ ದಿನದಲ್ಲಿ ಆಗಿದ್ದಲ್ಲ. ತಿಂಗಳುಗಟ್ಟಲೆ ಮನೆಮದ್ದು, ಡಾಕ್ಟರ್ಸ್ ಅಂತ ಅಲೆದಾಡಿ ಸುಸ್ತಾದ ಮೇಲೆ ತಗೊಂಡ ನಿರ್ಧಾರ. ಆ್ಯನಿ ತಾವೇ ಸ್ವತಃ ಫಾರ್ಮಾಸ್ಯುಟಿಕಲ್ ಸೊಲ್ಯೂಷನ್ಸ್ ಬಗ್ಗೆ ರಿಸರ್ಚ್ ಮಾಡೋಕೆ ಶುರು ಮಾಡಿದ್ರು. ಆಗಲೇ ಅವರಿಗೆ ಆನ್ಲೈನ್ನಲ್ಲಿ Bontress ಬಗ್ಗೆ ಗೊತ್ತಾಗಿದ್ದು.

ಆ್ಯನಿ ಹೇಳ್ತಾರೆ:

"ನಾನು ಯಾವುದಾದ್ರೂ ಒಂದು ಒಳ್ಳೆ ಫಾರ್ಮಾ ಕಂಪನಿ ಪ್ರಾಡಕ್ಟ್ ಹುಡುಕ್ತಿದ್ದೆ. ಸುಮ್ನೆ ಹೆಸರಿಗೆ ಅಂತ ಇರಬಾರದು, ನಿಜವಾಗ್ಲೂ ಟ್ರೀಟ್ಮೆಂಟ್ ತರ ಕೆಲಸ ಮಾಡಬೇಕು ಅನ್ನೋದು ನನ್ನ ಆಸೆ ಆಗಿತ್ತು." ಅವರು ಅದ್ರಲ್ಲಿರೋ ಇಂಗ್ರೀಡಿಯೆಂಟ್ಸ್ (ingredients) ಚೆಕ್ ಮಾಡಿ, ಗೂಗಲ್ ಮಾಡಿ, ರಿವ್ಯೂಸ್ ಓದಿದ ಮೇಲೆಯೇ ಡಿಸೈಡ್ ಮಾಡಿದ್ರು.

ಭಾವನಾಗೆ, ಅವರ ಕಸಿನ್ Bontress Pro+ ಬಗ್ಗೆ ಹೇಳಿದ್ರು. ಭಾವನಾ ಹೇಳ್ತಾರೆ:

"ಕೂದಲು ಬೆಳೆಯೋಕೆ ಇದ್ರಲ್ಲಿ ಸೈಂಟಿಫಿಕ್ ಇಂಗ್ರೀಡಿಯೆಂಟ್ಸ್ ಇದೆ ಅಂತ ನನ್ ಕಸಿನ್ ಹೇಳಿದ್ಲು." Nykaa ದಲ್ಲಿ ರಿವ್ಯೂಸ್ ನೋಡಿದ್ಮೇಲೆ ಅವರಿಗೆ ನಂಬಿಕೆ ಬಂತು: "ತುಂಬಾ ಜನ ತಮಗೆ 'ಬೇಬಿ ಹೇರ್' (baby hair) ಬರ್ತಿದೆ, ಹೇರ್ ಫಾಲ್ ಕಮ್ಮಿ ಆಗಿದೆ ಅಂತ ಬರೆದಿದ್ರು. ಅದು ನೋಡಿ ನನಗೂ ಭರವಸೆ ಬಂತು."

ಬದಲಾವಣೆ ನಿಧಾನವಾಗಿ ಕಾಣಿಸಿದಾಗ

ಇಬ್ಬರೂ ಯಾವುದೇ ಮ್ಯಾಜಿಕ್ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ. ಹೇರ್ ಫಾಲ್ ಕಮ್ಮಿ ಆಗೋಕೆ 6-8 ವಾರ, ಹೊಸ ಕೂದಲು ಬರೋಕೆ ಕನಿಷ್ಠ 3 ತಿಂಗಳು ಬೇಕು ಅನ್ನೋದು ಸೈನ್ಸ್ ಹೇಳೋ ಮಾತು.

ಆ್ಯನಿಗೆ, ಹಣೆಯ ಪಕ್ಕ ಸಣ್ಣ ಸಣ್ಣ ಕೂದಲು ಬರೋಕೆ ಶುರುವಾಯ್ತು.

"ಅಮ್ಮ ನನ್ನ ನೋಡಿ, 'ನಿನಗೆ ತುಂಬಾ ಬೇಬಿ ಹೇರ್ಸ್ ಬರ್ತಿದೆ ಅಲ್ವ' ಅಂದ್ರು. ಆಗಲೇ ನನಗೆ ಸಮಾಧಾನ ಆಗಿದ್ದು, ಹೌದು ಇದು ವರ್ಕ್ ಆಗ್ತಿದೆ ಅಂತ." ಅವರು ಪ್ರತಿದಿನ ರಾತ್ರಿ ತಪ್ಪದೇ (without fail) Bontress ಬಳಸಿದ್ರು.

ಭಾವನಾ ಅನುಭವ ಕೂಡ ಹೀಗೇ ಇತ್ತು:

"ಒಂದೂವರೆ ತಿಂಗಳು ಆದ್ಮೇಲೆ, ನನಗೇ ಬೇಬಿ ಹೇರ್ ಕಾಣಿಸ್ತು. ಆದ್ರೆ ನನಗೆ ಡೌಟ್ ಇತ್ತು. ಸೋ, ಪಾರ್ಲರ್ ಗೆ ಹೋದಾಗ ಆ ಹುಡುಗಿ ಹತ್ರ ಚೆಕ್ ಮಾಡೋಕೆ ಹೇಳ್ದೆ. ಅವಳು 'ಹೌದು ಮೇಡಂ, ಸಣ್ಣ ಕೂದಲು ಬರ್ತಿದೆ' ಅಂದ್ಲು. ಅದು ಕೇಳಿ ಖುಷಿ ಆಯ್ತು." ಬಾಚಣಿಗೆಯಲ್ಲಿ ಕೂದಲು ಬರೋದು ಕೂಡ ಕಮ್ಮಿ ಆಗಿದ್ದನ್ನ ಅವರು ಗಮನಿಸಿದ್ರು.

ಯಾರೂ ಮಾತನಾಡದ ಎಮೋಷನಲ್ ಬದಲಾವಣೆ

ಬರಿ ಕೂದಲು ಬೆಳೆಯೋದು ಅಷ್ಟೇ ಅಲ್ಲ, ಇಬ್ಬರಿಗೂ ಮಾನಸಿಕವಾಗಿ ತುಂಬಾ ನೆಮ್ಮದಿ ಸಿಕ್ತು.

ರಿಸಲ್ಟ್ ಬರೋಕು ಮುಂಚೆ ಪಟ್ಟ ಟೆನ್ಶನ್ ಬಗ್ಗೆ ಆ್ಯನಿ ಹೇಳ್ತಾರೆ:

"ಇದು ಕೆಲಸ ಮಾಡೋಕೆ ಶುರು ಮಾಡಿದ್ಮೇಲೆಯೇ ನಾನು ನೆಮ್ಮದಿಯಾಗಿ ನಿದ್ದೆ ಮಾಡಿದ್ದು. ಅದಕ್ಕೂ ಮುಂಚೆ ಯಾವಾಗ್ಲೂ ಚಿಂತೆ ಇರ್ತಿತ್ತು."

ಯಾವುದೇ ಸೀರಮ್ ತಗೋಬೇಕಾದ್ರೂ ಭಾವನಾಗೆ ಭಯ ಇರ್ತಿತ್ತಂತೆ:

"ಇವೆಲ್ಲಾ ತುಂಬಾ ಕಾಸ್ಟ್ಲಿ (expensive). ದುಡ್ಡು ಹಾಕಿ ರಿಸಲ್ಟ್ ಬಂದಿಲ್ಲ ಅಂದ್ರೆ ಬೇಜಾರಾಗುತ್ತೆ. Bontress ತಗೋಬೇಕಾದ್ರೂ ಇದು ವರ್ಕ್ ಆಗುತ್ತಾ ಇಲ್ವಾ ಅನ್ನೋ ಡೌಟ್ ಇತ್ತು. ಆದ್ರೆ ರಿಸಲ್ಟ್ ನೋಡಿದ್ಮೇಲೆ ತುಂಬಾ ರಿಲೀಫ್ ಆಯ್ತು."

ಕೂದಲು ಉದುರೋದ್ರಿಂದ ಹೆಣ್ಮಕ್ಕಳು ಎಷ್ಟು ಮೆಂಟಲ್ ಸ್ಟ್ರೆಸ್ ಅನುಭವಿಸ್ತಾರೆ ಅನ್ನೋದು ಇವರ ಕಥೆಗಳಿಂದ ಗೊತ್ತಾಗುತ್ತೆ. ಅದಕ್ಕೇ ಇವತ್ತು ಎಷ್ಟೋ ಜನ Bontress ನಂಥ ಕ್ಲಿನಿಕಲ್ ಸೊಲ್ಯೂಷನ್ಸ್ ಕಡೆ ಬರ್ತಿದ್ದಾರೆ.

ಆ್ಯನಿ ಹೇಳೋ ತರ: "ಟ್ರೀಟ್ಮೆಂಟ್ ಅಂದ್ಮೇಲೆ ಟೈಮ್ ತಗೊಳ್ಳುತ್ತೆ. ಮ್ಯಾಜಿಕ್ ತರ ಆಗಲ್ಲ. ಆದ್ರೆ ಟ್ರೀಟ್ಮೆಂಟ್ ಗೋಸ್ಕರ ಮಾಡಿರೋದು ಖಂಡಿತ ಕೆಲಸ ಮಾಡುತ್ತೆ."

ಭಾವನಾ ಸಲಹೆ ಕೂಡ ಅದೇ: "ಪ್ಯಾನಿಕ್ ಆಗ್ಬೇಡಿ. ಸೈನ್ಸ್ ಪ್ರಕಾರ ಕೆಲಸ ಮಾಡೋ ಪ್ರಾಡಕ್ಟ್ ನ ಸೆಲೆಕ್ಟ್ ಮಾಡಿ."

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.