ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಬೈ

ADVERTISEMENT

ಅತಿ ವಿರಳ ರಕ್ತದ ಗುಂಪು 'ಬಾಂಬೆ ಬ್ಲಡ್‌'ಗೆ ಹೆಚ್ಚಿದ ಬೇಡಿಕೆ

ಕಳೆದ ಒಂದು ವಾರದಲ್ಲಿ ಮುಂಬೈನಲ್ಲಿರುವ ಹಲವಾರು ಆಸ್ಪತ್ರೆಗಳಲ್ಲಿ ಅತಿ ವಿರಳ ರಕ್ತದ ಗುಂಪು ಬಾಂಬೆ ಬ್ಲಡ್‌ಗೆ ಭಾರೀ ಬೇಡಿಕೆಯುಂಟಾಗಿದೆ.
Last Updated 9 ಸೆಪ್ಟೆಂಬರ್ 2019, 6:14 IST
ಅತಿ ವಿರಳ ರಕ್ತದ ಗುಂಪು 'ಬಾಂಬೆ ಬ್ಲಡ್‌'ಗೆ ಹೆಚ್ಚಿದ ಬೇಡಿಕೆ

ಮುಂಬೈಯಲ್ಲಿ ಭಾರೀ ಮಳೆ: ಶಾಲೆಗೆ ರಜೆ, ರೈಲು ವಿಳಂಬ 

ಮಂಗಳವಾರ ರಾತ್ರಿ ಸುರಿದ ಮಳೆಗೆ ಮುಂಬೈಯ ಹಲವಾರು ಪ್ರದೇಶಗಳು ಜಲಾವೃತವಾಗಿರುವುದರಿಂದ ಇಲ್ಲಿನ ಶಾಲೆಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ.
Last Updated 4 ಸೆಪ್ಟೆಂಬರ್ 2019, 6:13 IST
ಮುಂಬೈಯಲ್ಲಿ ಭಾರೀ ಮಳೆ: ಶಾಲೆಗೆ ರಜೆ, ರೈಲು ವಿಳಂಬ 

ದಕ್ಷಿಣ ಮುಂಬೈನಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ: ಓರ್ವ ಸಾವು

ದಕ್ಷಿಣ ಮುಂಬೈನಲ್ಲಿ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ಹಿಂಭಾಗದಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಭಾನುವಾರ ಅಗ್ನಿ ಅವಘಡ ಸಂಭವಿಸಿದ್ದು, ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾರೆ.
Last Updated 21 ಜುಲೈ 2019, 10:30 IST
ದಕ್ಷಿಣ ಮುಂಬೈನಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ: ಓರ್ವ ಸಾವು

ಮುಂಬೈಯಲ್ಲಿ ಕಟ್ಟಡ ಕುಸಿತ: 4 ಸಾವು, ಅವಶೇಷಗಳಡಿಯಲ್ಲಿ 40 ಮಂದಿ ಸಿಲುಕಿರುವ ಶಂಕೆ

ದಕ್ಷಿಣ ಮುಂಬೈಯ ಡೊಂಗ್ರಿಯಲ್ಲಿ ಮಂಗಳವಾರ ಬೆಳಗ್ಗೆ 11.40ರ ಹೊತ್ತಿಗೆ 100 ವರ್ಷ ಪುರಾತನಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದು ನಾಲ್ವರುಸಾವಿಗೀಡಾಗಿದ್ದಾರೆ.
Last Updated 16 ಜುಲೈ 2019, 16:49 IST
ಮುಂಬೈಯಲ್ಲಿ ಕಟ್ಟಡ ಕುಸಿತ: 4 ಸಾವು, ಅವಶೇಷಗಳಡಿಯಲ್ಲಿ 40 ಮಂದಿ ಸಿಲುಕಿರುವ ಶಂಕೆ

ಮುಂಬೈ ಕಾಂಗ್ರೆಸ್ ಅಧ್ಯಕ್ಷ ಮಿಲಿಂದ್ ದೇವ್ರಾ ರಾಜೀನಾಮೆ 

ಪಕ್ಷವನ್ನು ಮತ್ತಷ್ಟು ದೃಢಪಡಿಸುವುದಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯವೆಸಗಲು ಇಚ್ಛಿಸುತ್ತಿರುವುದರಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ದೇವ್ರಾತಿಳಿಸಿದ್ದಾರೆ.
Last Updated 7 ಜುಲೈ 2019, 12:58 IST
ಮುಂಬೈ ಕಾಂಗ್ರೆಸ್ ಅಧ್ಯಕ್ಷ ಮಿಲಿಂದ್ ದೇವ್ರಾ ರಾಜೀನಾಮೆ 

ಏರ್‌ ಇಂಡಿಯಾಗೆ ಹುಸಿ ಬಾಂಬ್‌ ಬೆದರಿಕೆ: ತುರ್ತು ಭೂಸ್ಪರ್ಶ

ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿಮುಂಬೈಯಿಂದ ನ್ಯೂಆರ್ಕ್‌ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ವಾಯವ್ಯ ಲಂಡನ್‌ನ ಸ್ಟಾನ್‌ಸ್ಟೆಡ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
Last Updated 27 ಜೂನ್ 2019, 18:35 IST
ಏರ್‌ ಇಂಡಿಯಾಗೆ ಹುಸಿ ಬಾಂಬ್‌ ಬೆದರಿಕೆ: ತುರ್ತು ಭೂಸ್ಪರ್ಶ

ದಾದರ್ ಪೊಲೀಸ್ ಠಾಣೆಯ ಆವರಣದಲ್ಲಿ ಅಗ್ನಿ ಅವಘಡ: ಬಾಲಕಿ ಸಾವು

ದಾದರ್ ಪೊಲೀಸ್ ಠಾಣೆಯ ಆವರಣದಲ್ಲಿರುವ ಸೈತಾನ್ ಚೌಕಿ ಪೊಲೀಸ್ ನಿವಾಸ ಸ್ಥಳದಲ್ಲಿ ಬೆಂಕಿ ಅವಘಡ ಸಂಭವಿಸಿ 15ರ ಹರೆಯದ ಬಾಲಕಿಯೊಬ್ಬಳು ಸಾವಿಗೀಡಾದ ಘಟನೆ ನಡೆದಿದೆ.
Last Updated 12 ಮೇ 2019, 11:42 IST
ದಾದರ್ ಪೊಲೀಸ್ ಠಾಣೆಯ ಆವರಣದಲ್ಲಿ ಅಗ್ನಿ ಅವಘಡ: ಬಾಲಕಿ ಸಾವು
ADVERTISEMENT

ಮೀಸಲಾತಿ ಬೇಡಿಕೆಯೊಡ್ಡಿ ಪ್ರತಿಭಟನೆಗೆ ಮುಂದಾಗಿದ್ದಾರೆ ಮಹಾರಾಷ್ಟ್ರದ ಬ್ರಾಹ್ಮಣರು

ಬ್ರಾಹ್ಮಣರ ಸಂಘಟನೆಯಾದ ಸಮಸ್ತ ಬ್ರಾಹ್ಮಿಣ್ ಸಮಾಜ ವಿವಿಧ ಬೇಡಿಕೆಯನ್ನೊಡ್ಡಿ ಮುಂಬೈನಲ್ಲಿರುವ ಆಜಾದ್ ಮೈದಾನದಲ್ಲಿ ಜನವರಿ 22ರಂದು ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಿದೆ.
Last Updated 16 ಜನವರಿ 2019, 3:12 IST
ಮೀಸಲಾತಿ ಬೇಡಿಕೆಯೊಡ್ಡಿ ಪ್ರತಿಭಟನೆಗೆ ಮುಂದಾಗಿದ್ದಾರೆ ಮಹಾರಾಷ್ಟ್ರದ ಬ್ರಾಹ್ಮಣರು

ಮುಂಬೈ: ಚೆಂಬೂರ್‌ನ ವಸತಿ ಕಟ್ಟಡದಲ್ಲಿ ಅಗ್ನಿ ಅವಗಢ: 5 ಸಾವು

ಮುಂಬೈ ನಗರದ ಚೆಂಬೂರ್‌ನಲ್ಲಿರುವ ಬಹುಮಹಡಿ ವಸತಿ ಕಟ್ಟಡದಲ್ಲಿ ಗುರುವಾರ ಸಂಜೆ ಸಂಭವಿಸಿದ ಅಗ್ನಿ ಅವಗಢದಲ್ಲಿ 5 ಮಂದಿ ಹಿರಿಯ ನಾಗರಿಕರು ಸಾವಿಗೀಡಾಗಿದ್ದಾರೆ.
Last Updated 28 ಡಿಸೆಂಬರ್ 2018, 2:28 IST
ಮುಂಬೈ: ಚೆಂಬೂರ್‌ನ ವಸತಿ ಕಟ್ಟಡದಲ್ಲಿ ಅಗ್ನಿ ಅವಗಢ: 5 ಸಾವು

ಮುಂಬೈ ಕಡಲಕಿನಾರೆಯಲ್ಲಿ ಜೆಲ್ಲಿ ಫಿಶ್ ಕಚ್ಚಿ 150 ಮಂದಿಗೆ ಗಾಯ

ಮುಂಬೈ ಕಡಲ ಕಿನಾರೆಯಲ್ಲಿ ಬ್ಲೂ ಬಾಟಲ್ ಜೆಲ್ಲಿ ಫಿಶ್ ಕಚ್ಚಿ150 ಮಂದಿಗೆ ಗಾಯಗಳಾಗಿವೆ. ಪೋರ್ಚುಗೀಸ್ ಮ್ಯಾನ್ ಆಫ್ ವಾರ್ ಎಂದು ಕರೆಯಲ್ಪಡುವ ಈ ಬ್ಲೂ ಬಾಟಲ್ ಜೆಲ್ಲಿ ಫಿಶ್‍ಗಳು ಇಲ್ಲಿನ ಜನರಲ್ಲಿ ಆತಂಕ ಸೃಷ್ಟಿಸಿವೆ.
Last Updated 7 ಆಗಸ್ಟ್ 2018, 10:36 IST
ಮುಂಬೈ ಕಡಲಕಿನಾರೆಯಲ್ಲಿ ಜೆಲ್ಲಿ ಫಿಶ್ ಕಚ್ಚಿ 150 ಮಂದಿಗೆ ಗಾಯ
ADVERTISEMENT
ADVERTISEMENT
ADVERTISEMENT