ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಮ್ಯಾ

ADVERTISEMENT

ರಮ್ಯಾ ಮಾನಹಾನಿ ಪ್ರಕರಣದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ  ₹50 ಲಕ್ಷ ದಂಡ

‘2013ರಲ್ಲಿ ನಡೆದ ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ ಹಗರಣದಲ್ಲಿ ನನ್ನನ್ನು ಅನ್ಯಾಯವಾಗಿ ಸಿಲುಕಿಸಿ ಅವಹೇಳನಕಾರಿ ಕಾರ್ಯಕ್ರಮ ಪ್ರಸಾರ ಮಾಡಲಾಗಿದೆ’ ಎಂದು ಆರೋಪಿಸಿ ರಮ್ಯಾ ಅವರು ಚಾನೆಲ್‌ ಮತ್ತು ಕಂಪನಿ ವಿರುದ್ಧ ಸಿವಿಲ್‌ ದಾವೆ ಹೂಡಿದ್ದರು.
Last Updated 8 ಮೇ 2019, 18:26 IST
ರಮ್ಯಾ ಮಾನಹಾನಿ ಪ್ರಕರಣದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ  ₹50 ಲಕ್ಷ ದಂಡ

ಮೋದಿಯನ್ನು ಹಿಟ್ಲರ್‌ಗೆ ಹೋಲಿಸಿದ ರಮ್ಯಾ: ಫೋಟೊಶಾಪ್ ಫೋಟೊ ಶೇರ್ ಮಾಡಿ ಎಡವಟ್ಟು!

ಮೋದಿ ಬಾಲಕನೊಬ್ಬನಕಿವಿ ಹಿಡಿದಿರುವ ಮತ್ತು ಹಿಟ್ಲರ್ ಬಾಲಕಿಯ ಕಿವಿ ಹಿಡಿದಿರುವ ಇದೇ ಫೋಟೊ 2018ರಲ್ಲಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
Last Updated 4 ಮೇ 2019, 15:58 IST
ಮೋದಿಯನ್ನು ಹಿಟ್ಲರ್‌ಗೆ ಹೋಲಿಸಿದ ರಮ್ಯಾ: ಫೋಟೊಶಾಪ್ ಫೋಟೊ ಶೇರ್ ಮಾಡಿ ಎಡವಟ್ಟು!

ಫೆಮಿನಿಸ್ಟ್ ಹೇಗಿರುತ್ತಾರೆ? ಮೋದಿ ಅಭಿಮಾನಿಯ ಟ್ವೀಟ್ ವಿಶ್ಲೇಷಣೆಗೆ ರಮ್ಯಾ ಟಾಂಗ್

ಫೆಮಿನಿಸ್ಟ್ ನ ಲಕ್ಷಣಗಳು ಹೀಗೆ ಇರುತ್ತವೆ- ಆಕೆ ಕುರೂಪಿ, ಕೋಪಿಷ್ಠೆ, ಪೆದ್ದು, ಆಕೆ ಸಿಗರೇಟ್ ಸೇದುವವಳು, ಹಾಸ್ಯಪ್ರಜ್ಞೆ ಇಲ್ಲ, ಆಕೆಯ ದೇಹದ ಮೇಲೆ ಅನಗತ್ಯವಾದ ಟ್ಯಾಟೂ ಇರುತ್ತದೆ.
Last Updated 14 ಸೆಪ್ಟೆಂಬರ್ 2018, 9:04 IST
ಫೆಮಿನಿಸ್ಟ್ ಹೇಗಿರುತ್ತಾರೆ? ಮೋದಿ ಅಭಿಮಾನಿಯ ಟ್ವೀಟ್ ವಿಶ್ಲೇಷಣೆಗೆ ರಮ್ಯಾ ಟಾಂಗ್

ಜಗತ್ತನ್ನು ಬದಲಿಸಿದ ಸಮೀಕರಣಗಳು: ಬಿಜೆಪಿಯನ್ನು ಟ್ರೋಲ್ ಮಾಡಿದ ರಮ್ಯಾ 

ಇಂಧನ ಬೆಲೆ ಏರಿಕೆಯನ್ನು ಸಮರ್ಥಿಸಿ ಬಿಜೆಪಿ ಟ್ವೀಟ್ ಮಾಡಿದ ಇನ್ಫೋಗ್ರಾಫಿಕ್ಸ್ ಅನ್ನು ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಟ್ರೋಲ್ ಮಾಡಿದ್ದಾರೆ.
Last Updated 12 ಸೆಪ್ಟೆಂಬರ್ 2018, 9:12 IST
ಜಗತ್ತನ್ನು ಬದಲಿಸಿದ ಸಮೀಕರಣಗಳು: ಬಿಜೆಪಿಯನ್ನು ಟ್ರೋಲ್ ಮಾಡಿದ ರಮ್ಯಾ 
ADVERTISEMENT
ADVERTISEMENT
ADVERTISEMENT
ADVERTISEMENT