ಮಾತಿನ ಓಘದಲ್ಲಿ ಹೇಳಿರಬಹುದು: ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸ್ಪಷ್ಟನೆ
‘ಮದುವೆಯ ತೀರ್ಮಾನ ಕೈಗೊಳ್ಳುವಾಗ ಪೋಷಕರ ಅಭಿಪ್ರಾಯಗಳನ್ನು ಗೌರವಿಸಿ, ದುಡುಕಿ ತೀರ್ಮಾನ ಕೈಗೊಂಡು ಜೀವನ ಹಾಳು ಮಾಡಿಕೊಳ್ಳಬೇಡಿ ಎಂಬ ಸಂದೇಶ ನೀಡುವಾಗ ಮಾತಿನ ಓಘದಲ್ಲಿ ಉದಾಹರಣೆಯೊಂದನ್ನು ತಪ್ಪಾಗಿ ಹೇಳಿರಬಹುದು’ ಎಂದು ಸಿದ್ದರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.Last Updated 15 ಜುಲೈ 2019, 16:04 IST