ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೋಭಾ ಕರಂದ್ಲಾಜೆ

ADVERTISEMENT

ಬೆಳಗಾವಿ ಯುವಕನ ಸಾವು ಬಗ್ಗೆ 'ತಪ್ಪಾದ ಮಾಹಿತಿ' ಟ್ವೀಟ್ ಮಾಡಿದ ಶೋಭಾ ಕರಂದ್ಲಾಜೆ

ಬೆಳಗಾವಿಯ ಶಿವು ಉಪ್ಪಾರ್ ಎಂಬ ಯುವಕನನ್ನು ಹಸು ಕಳ್ಳಸಾಗಾಣಿಕೆದಾರರು ಹತ್ಯೆ ಮಾಡಿದ್ದಾರೆ ಎಂಬ 'ತಪ್ಪು ಮಾಹಿತಿ'ಯನ್ನುಟ್ವೀಟ್ ಮಾಡಿದ್ದಾರೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಬಿಜೆಪಿ ಸಂಸದೆಶೋಭಾ ಕರಂದ್ಲಾಜೆ.
Last Updated 28 ಮೇ 2019, 10:02 IST
ಬೆಳಗಾವಿ ಯುವಕನ ಸಾವು ಬಗ್ಗೆ 'ತಪ್ಪಾದ ಮಾಹಿತಿ' ಟ್ವೀಟ್ ಮಾಡಿದ ಶೋಭಾ ಕರಂದ್ಲಾಜೆ

ಶಿವು ಉಪ್ಪಾರ್‌ದ್ದು ಕೊಲೆ ಅಲ್ಲ ಆತ್ಮಹತ್ಯೆ ಎಂದು ಟ್ವೀಟಿಸಿದ ಶೋಭಾ ಕರಂದ್ಲಾಜೆ

ಎರಡು ದಿನಗಳ ಹಿಂದೆಶಿವು ಉಪ್ಪಾರ್‌ ಪ್ರಕರಣ ಬಗ್ಗೆ 'ತಪ್ಪುಮಾಹಿತಿ'ಟ್ವೀಟಿಸಿದ್ದಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಇದೀಗ ಶಿವು ಉಪ್ಪಾರ್‌ದ್ದು ಕೊಲೆ ಅಲ್ಲ ಆತ್ಮಹತ್ಯೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿತಿಳಿದು ಬಂದಿದೆ ಎಂದು ಟ್ವೀಟಿಸಿದ್ದಾರೆ.
Last Updated 28 ಮೇ 2019, 9:54 IST
ಶಿವು ಉಪ್ಪಾರ್‌ದ್ದು ಕೊಲೆ ಅಲ್ಲ ಆತ್ಮಹತ್ಯೆ ಎಂದು ಟ್ವೀಟಿಸಿದ ಶೋಭಾ ಕರಂದ್ಲಾಜೆ
ADVERTISEMENT
ADVERTISEMENT
ADVERTISEMENT
ADVERTISEMENT