ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಳ್ಳುಸುದ್ದಿ

ADVERTISEMENT

'ಮೋದಿ ಸೋತರೆ ಆತ್ಮಹತ್ಯೆ ಮಾಡುವೆ ಎಂದ ಸ್ಮೃತಿ ಇರಾನಿ' - ಇದು ಸುಳ್ಳು ಸುದ್ದಿ!

ಪ್ರಧಾನ್ ಸೇವಕ್ ನರೇಂದ್ರ ಮೋದಿ ನಿವೃತ್ತಿ ಹೊಂದಲು ನಿರ್ಧರಿಸಿದ ದಿನ ತಾನು ಭಾರತೀಯ ರಾಜಕಾರಣದಿಂದ ಹೊರಹೋಗುತ್ತೇನೆ ಎಂದು ಸ್ಮೃತಿ ಹೇಳಿದ್ದರೇ ಹೊರತು ಮೋದಿ ಸೋತರೆ ಆತ್ಮಹತ್ಯೆ ಮಾಡುತ್ತೇನೆ ಎಂದು ಹೇಳಲಿಲ್ಲ.
Last Updated 4 ಮೇ 2019, 16:00 IST
'ಮೋದಿ ಸೋತರೆ ಆತ್ಮಹತ್ಯೆ ಮಾಡುವೆ ಎಂದ ಸ್ಮೃತಿ ಇರಾನಿ' - ಇದು ಸುಳ್ಳು ಸುದ್ದಿ!

1962 ಚೀನಾ-ಭಾರತ ಯುದ್ಧದಲ್ಲಿ ಸೋತಿದ್ದಕ್ಕೆ ನೆಹರು ಮೇಲೆ ಹಲ್ಲೆ ನಡೆದಿತ್ತೇ?

1962ರಲ್ಲಿ ನಡೆದ ಚೀನಾ- ಭಾರತ ನಡುವಿನ ಯುದ್ದದಲ್ಲಿ ಭಾರತ ಪರಾಭವಗೊಂಡಿದ್ದಕ್ಕೆ ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಮೇಲೆ ಹಲ್ಲೆ ನಡೆದಿತ್ತು ಎಂಬ ಚಿತ್ರವೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
Last Updated 17 ಸೆಪ್ಟೆಂಬರ್ 2018, 19:10 IST
1962 ಚೀನಾ-ಭಾರತ ಯುದ್ಧದಲ್ಲಿ ಸೋತಿದ್ದಕ್ಕೆ ನೆಹರು ಮೇಲೆ ಹಲ್ಲೆ ನಡೆದಿತ್ತೇ?

ಮೊಬೈಲ್‍ನಲ್ಲಿ ಅಶ್ಲೀಲ ಚಿತ್ರ ನೋಡುತ್ತಿರುವ ರಾಹುಲ್ ಗಾಂಧಿ, ಇದು ಫೇಕ್ ಫೋಟೊ!

ಫೋಟೊ ಕಭೀ ಝೂಟ್ ನಹೀ ಬೋಲ್ತೀ..ದೇಖ್‍ಲೋ ರಾಹುಲ್ ಗಾಂಧಿ ಕ್ಯಾ ಕರ್ ರಹಾ ಹೈ (ಚಿತ್ರಗಳು ಸುಳ್ಳು ಹೇಳುವುದಿಲ್ಲ, ನೋಡಿ ರಾಹುಲ್ ಏನು ಮಾಡುತ್ತಿದ್ದಾನೆ) ಎಂಬ ಶೀರ್ಷಿಕೆಯೊಂದಿಗೆ ರಾಹುಲ್ ಗಾಂಧಿಯ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 1 ಆಗಸ್ಟ್ 2018, 11:35 IST
ಮೊಬೈಲ್‍ನಲ್ಲಿ ಅಶ್ಲೀಲ ಚಿತ್ರ ನೋಡುತ್ತಿರುವ ರಾಹುಲ್ ಗಾಂಧಿ, ಇದು ಫೇಕ್ ಫೋಟೊ!

ಲೋಕಸಭೆ ಚುನಾವಣೆ: ಸುಳ್ಳು ಸುದ್ದಿ ತಡೆಗೆ ಬಿಜೆಪಿಯಿಂದ 1800 ವಾಟ್ಸ್ಆ್ಯಪ್ ಗ್ರೂಪ್

2019ರ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ಕಾರ್ಯಕರ್ತರ 1800 ವಾಟ್ಸ್ಆ್ಯಪ್ ಗುಂಪುಗಳನ್ನು ಕ್ರಿಯೇಟ್ ಮಾಡಲಾಗಿದೆ.ಪಕ್ಷದ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಸಾಧಿಸಲು ಮತ್ತು ಸುಳ್ಳು ಸುದ್ದಿ ಪ್ರಸರಣ ತಡೆಯುವುದಕ್ಕಾಗಿ ಈ ಎಲ್ಲ ಗುಂಪುಗಳಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಸದಸ್ಯರನ್ನಾಗಿ ಮಾಡಲಾಗಿದೆ.
Last Updated 21 ಜುಲೈ 2018, 16:34 IST
ಲೋಕಸಭೆ ಚುನಾವಣೆ: ಸುಳ್ಳು ಸುದ್ದಿ ತಡೆಗೆ ಬಿಜೆಪಿಯಿಂದ 1800 ವಾಟ್ಸ್ಆ್ಯಪ್ ಗ್ರೂಪ್
ADVERTISEMENT
ADVERTISEMENT
ADVERTISEMENT
ADVERTISEMENT