ಹೊಂಬೆಳಕು | ವಿಪತ್ತು ನಿರ್ವಹಣೆ ಕೌಶಲ ಅರಿಯಿರಿ
ಬೆಂಗಳೂರಿನ ಕಟ್ಟಡವೊಂದರಲ್ಲಿ ಬೆಂಕಿ ಹೊತ್ತಿಕೊಂಡಿತು. ಅರ್ಧ ಗಂಟೆಯಲ್ಲಿ ಬೆಂಕಿಯನ್ನು ನಂದಿಸಲಾಯಿತು. ಜನರಿಗೆ ಏನೂ ತೊಂದರೆಯಾಗಿಲ್ಲ. ಈ ಘಟನೆ ಕುರಿತು ವರದಿಯಾಗಿರುವ ಎರಡು ಪ್ರಮುಖ ವಿಷಯಗಳ ಬಗ್ಗೆ ಚಿಂತಿಸಬೇಕಾಗಿದ್ದು ಅಗತ್ಯ.Last Updated 20 ಸೆಪ್ಟೆಂಬರ್ 2019, 19:42 IST