ತಂತ್ರ, ‘ಯಂತ್ರ’ ಮತ್ತು ಗೆಲುವಿನ ಮಂತ್ರ
ಕ್ರೀಡಾಪಟುಗಳ ಸಾಧನೆಗೆ ದೈಹಿಕ ಸಾಮರ್ಥ್ಯ, ಮನೋಬಲ ಮತ್ತು ಒಟ್ಟು ಫಿಟ್ನೆಸ್ ಕಾರಣ ಎಂಬುದು ಸಾಮಾನ್ಯ ಅನಿಸಿಕೆ. ಆದರೆ ನಂಬಿಕೆ, ವಿಶ್ವಾಸದ ‘ಬಲ’ದಿಂದಲೂ ಕಣಕ್ಕೆ ಇಳಿಯುವವರು ಸಾಕಷ್ಟು ಮಂದಿ ಇದ್ದಾರೆ. ಹೀಗೆ ಮಾಡುವ ಫುಟ್ಬಾಲ್ ಆಟಗಾರರಿಗೂ ಕೊರತೆ ಇಲ್ಲ. ವಿಶ್ವಕಪ್ ಫುಟ್ ಬಾಲ್ನಲ್ಲಂತೂ ನಂಬಿಕೆ ಮತ್ತು ಮೂಢ ನಂಬಿಕೆಗಳಿಗೆ ಕೊರತೆ ಇಲ್ಲ.Last Updated 1 ಜುಲೈ 2018, 20:23 IST