ಪರಿಷ್ಕರಣೆಯೊಂದಿಗೆ ಕಾಂಗ್ರೆಸ್ನ ‘ನ್ಯಾಯ್’ ಗೀತೆ ಬಿಡುಗಡೆ
‘ಅಬ್ ಹೋಗಾ ನ್ಯಾಯ್’ ಎಂಬ ಧ್ಯೇಯ ವಾಕ್ಯದೊಂದಿಗೆ ಕಾಂಗ್ರೆಸ್ ಚುನಾವಣಾ ಪ್ರಚಾರ ಗೀತೆ ಬಿಡುಗಡೆ ಮಾಡಿದೆ. ಇದಕ್ಕೂ ಮೊದಲು, ಚುನಾವಣೆ ಆಯೋಗವು ಆಕ್ಷೇಪವೆತ್ತಿದ್ದ ಕೆಲ ಸಾಲುಗಳನ್ನು ತೆಗೆದು ಹಾಕಿದೆ.Last Updated 7 ಏಪ್ರಿಲ್ 2019, 7:40 IST