ರಾಣಿ ಅಬ್ಬಕ್ಕ ದೇಶದ ಹೆಮ್ಮೆ: ಸಂಸದ ಡಾ. ಸಿ.ಎನ್. ಮಂಜುನಾಥ್
Historical Patriotism: ರಾಣಿ ಅಬ್ಬಕ್ಕನ ಶೌರ್ಯ ಮತ್ತು ಧೈರ್ಯವು ಇಡೀ ದೇಶದ ಹೆಮ್ಮೆ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ. 500 ವರ್ಷಗಳ ಹಿಂದೆ ಪೋರ್ಚುಗೀಸರ ವಿರುದ್ಧ ಯುದ್ಧ ನಡೆಸಿದ್ದರು ಎಂದು ಹೇಳಿದರು.Last Updated 15 ಸೆಪ್ಟೆಂಬರ್ 2025, 2:21 IST