ಸಂಚಾರಕ್ಕೆ ಮೆಟ್ರೊನೇ ಇಷ್ಟ ಎಂದ ನಟ ಸುದೀಪ್: ಕಿಚ್ಚ ಹಂಚಿಕೊಂಡ ಕುತೂಹಲದ ಸಂಗತಿ
Kichcha Sudeep Lifestyle: ಕನ್ನಡದ ಜನಪ್ರಿಯ ನಟ ಕಿಚ್ಚ ಸುದೀಪ್ ಅವರು ಸಿನಿಮಾ ಹಾಗೂ ರಿಯಾಲಿಟಿ ಶೋ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿದೇಶಗಳಿಗೆ ಹೋದಾಗ ಸ್ಥಳೀಯವಾಗಿ ಪ್ರಯಾಣಿಸಲು ಮೆಟ್ರೋ ಬಳಸುವುದಾಗಿ ಅವರು ಪ್ರಜಾವಾಣಿ ಜೊತೆ ಹಂಚಿಕೊಂಡಿದ್ದಾರೆ.Last Updated 20 ಡಿಸೆಂಬರ್ 2025, 7:55 IST