ನಿಮಗೆ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಮಕ್ಕಳು ಅಭಿಮಾನಿಗಳಾಗಿದ್ದಾರೆ. ಅವರಿಗೆ ಮಾಸ್ ಜಾನರ್‌ನ ‘ಮಾರ್ಕ್’ ಹಿಡಿಸಲಿದೆಯೇ?
ಪ್ರಿಯಾ ಅವರು ‘ಮಾರ್ಕ್’ ವಿತರಣೆಯಲ್ಲಿ ಕೈಜೋಡಿಸಿದ್ದಾರೆ. ಇದು ಅವರದ್ದೇ ಹಣ. ಪ್ರಿಯಾಗೆ ಅವರದ್ದೇ ವಹಿವಾಟು ಇದೆ. ವಿತರಣೆಯ ಕ್ಷೇತ್ರವನ್ನು ಅವಲೋಕಿಸುವ ಆಸಕ್ತಿಯೂ ಅವರಿಗಿದೆ. ಬೇರೆ ಸಿನಿಮಾಗಳನ್ನೂ ಅವರು ಮುಂದೆ ವಿತರಣೆ ಮಾಡಲಿದ್ದಾರೆ.