ಬುಧವಾರ, 31 ಡಿಸೆಂಬರ್ 2025
×
ADVERTISEMENT

sudeep

ADVERTISEMENT

ಹೊಸ ವರ್ಷಕ್ಕೆ ಹೊಸ ಸಿನಿಮಾಗಳು: ಕ್ಯೂನಲ್ಲಿವೆ ಯಶ್, ಸುದೀಪ್, ವಿಜಯ್ ಚಿತ್ರಗಳು

Kannada Star Releases: ಚಂದನವನದ ಪ್ರಮುಖ ಸ್ಟಾರ್‌ ನಟರ ಸಿನಿಮಾಗಳ ಬಿಡುಗಡೆ ಇಲ್ಲದೆ, 2025ರ ಪ್ರಥಮಾರ್ಧ ಕಳೆದುಹೋಗಿತ್ತು. ಇದೇ ಕಾರಣಕ್ಕೆ, ಮೊದಲ ಐದಾರು ತಿಂಗಳು ಚಿತ್ರಮಂದಿರಗಳು ಬಿಕೋ ಎನ್ನುತ್ತಿದ್ದವು. ಆದರೆ, ಎರಡನೇ ಅವಧಿಯಲ್ಲಿ ಪ್ರಮುಖರ ಸಾಲು ಸಾಲು ಚಿತ್ರಗಳು ತೆರೆಗಪ್ಪಳಿಸಿದ್ದವು.
Last Updated 27 ಡಿಸೆಂಬರ್ 2025, 10:37 IST
ಹೊಸ ವರ್ಷಕ್ಕೆ ಹೊಸ ಸಿನಿಮಾಗಳು: ಕ್ಯೂನಲ್ಲಿವೆ ಯಶ್, ಸುದೀಪ್, ವಿಜಯ್ ಚಿತ್ರಗಳು

ಬಿಗ್‌ಬಾಸ್‌ ಮುಗಿಯೋವರೆಗೂ ಇಂಥವರೇ ವಿನ್ನರ್‌ ಎನ್ನಲಾಗದು: ಸುದೀಪ್‌

Bigg Boss Kannada 12: ಬಿಗ್‌ಬಾಸ್‌ ಸೀಸನ್‌ 12ರ ಸ್ಪರ್ಧಿಗಳ ಬಗ್ಗೆ ಮಾತನಾಡಿರುವ ಕಿಚ್ಚ ಸುದೀಪ್‌, ‘ಗಿಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಉಳಿದವರ ಆಟವೂ ಚೆನ್ನಾಗಿದೆ. ಆದರೆ, ಬಿಗ್‌ಬಾಸ್‌ ಶೋ ಕೊನೆಯವರೆಗೂ ಇಂಥವರೇ ವಿನ್ನರ್‌ ಎಂದು ಹೇಳಲಾಗುವುದಿಲ್ಲ’ ಎಂದಿದ್ದಾರೆ.
Last Updated 25 ಡಿಸೆಂಬರ್ 2025, 13:26 IST
ಬಿಗ್‌ಬಾಸ್‌ ಮುಗಿಯೋವರೆಗೂ ಇಂಥವರೇ ವಿನ್ನರ್‌ ಎನ್ನಲಾಗದು: ಸುದೀಪ್‌

'ಮಾರ್ಕ್‌' ಸಿನಿಮಾ ವಿಮರ್ಶೆ: ಬರವಣಿಗೆ ಅಲ್ಪ, ವಿಜೃಂಭಣೆ ಅಧಿಕ

Sudeep Action Film: ‘ಮ್ಯಾಕ್ಸ್‌’ ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್‌ ಕಾರ್ತಿಕೇಯ ಅವರೇ ‘ಮಾರ್ಕ್‌’ನ ಸೂತ್ರಧಾರ. ‘ಮ್ಯಾಕ್ಸ್‌’ನಲ್ಲಿ ಕಥೆಯನ್ನು ನೇರವಾಗಿ ಹೇಳಿದ್ದ ವಿಜಯ್‌, ‘ಮಾರ್ಕ್‌’ನಲ್ಲಿ ಕಥೆಯನ್ನು ವಿಜ್ರಂಭಿಸಲು ಹೋಗಿ ಎಡವಿದ್ದಾರೆ.
Last Updated 25 ಡಿಸೆಂಬರ್ 2025, 10:12 IST
'ಮಾರ್ಕ್‌' ಸಿನಿಮಾ ವಿಮರ್ಶೆ: ಬರವಣಿಗೆ ಅಲ್ಪ, ವಿಜೃಂಭಣೆ ಅಧಿಕ

ನಟ ಸುದೀಪ್‌ ಸಂದರ್ಶನ: ಚಿತ್ರದ ಕಥೆಗೇ ಮ್ಯಾಕ್ಸಿಮಮ್‌ ‘ಮಾರ್ಕ್‌’

Max Movie Release: ಸುದೀಪ್‌ ನಟನೆಯ ‘ಮಾರ್ಕ್‌’ ಇಂದು (ಡಿ.25) ತೆರೆ ಕಂಡಿದೆ. ‘ಮ್ಯಾಕ್ಸ್‌’ ಚಿತ್ರದ ನಿರ್ದೇಶಕ ವಿಜಯ್‌ ಕಾರ್ತಿಕೇಯ ಆ್ಯಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾದ ಬಗ್ಗೆ ಸುದೀಪ್‌ ಮಾತನಾಡಿದ್ದಾರೆ.
Last Updated 25 ಡಿಸೆಂಬರ್ 2025, 0:01 IST
ನಟ ಸುದೀಪ್‌ ಸಂದರ್ಶನ: ಚಿತ್ರದ ಕಥೆಗೇ ಮ್ಯಾಕ್ಸಿಮಮ್‌ ‘ಮಾರ್ಕ್‌’

ಅವರಿಗೆ ಯಾವಾಗಲೂ ಶುಭ ಹಾರೈಸುತ್ತೇನೆ: ದರ್ಶನ್ ಜತೆಗಿನ ಫೋಟೊಗೆ ಸುದೀಪ್‌

Kiccha Sudeep: ನಟ ಸುದೀಪ್‌ ನಟನೆಯ ‘ಮಾರ್ಕ್‌’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ನಡುವೆ ಸುದೀಪ್‌ ಅವರು ದರ್ಶನ್‌ ಬಗ್ಗೆ ‘ಅವರಿಗೆ ಯಾವಾಗಲೂ ಶುಭ ಹಾರೈಸುತ್ತೇನೆ’ ಎಂದಿದ್ದಾರೆ.
Last Updated 24 ಡಿಸೆಂಬರ್ 2025, 16:16 IST
ಅವರಿಗೆ ಯಾವಾಗಲೂ ಶುಭ ಹಾರೈಸುತ್ತೇನೆ: ದರ್ಶನ್ ಜತೆಗಿನ ಫೋಟೊಗೆ ಸುದೀಪ್‌

25 ದಿನಗಳಲ್ಲಿ ಬ್ಯಾಗ್ರೌಂಡ್‌ ಸ್ಕೋರ್‌: 'ಮಾರ್ಕ್‌' ಸಿನಿಮಾ ಕುರಿತು ಅಜನೀಶ್ ಮಾತು

Kichcha Sudeep Film Music: ‘ಉಳಿದವರು ಕಂಡಂತೆ’, ‘ಕಿರಿಕ್‌ ಪಾರ್ಟಿ’, ‘ದಿಯಾ’, ‘ಕಾಂತಾರ’ ಮೂಲಕ ಗುರುತಿಸಿಕೊಂಡಿರುವ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಪಾಲಿಗೆ 2025 ಮಹತ್ವದ ವರ್ಷ. ಈ ವರ್ಷ ಅಜನೀಶ್‌ ನಿರ್ಮಾಣದ ಮೊದಲ ಸಿನಿಮಾ ‘ಜಸ್ಟ್‌ ಮ್ಯಾರೀಡ್‌’
Last Updated 23 ಡಿಸೆಂಬರ್ 2025, 1:30 IST
25 ದಿನಗಳಲ್ಲಿ ಬ್ಯಾಗ್ರೌಂಡ್‌ ಸ್ಕೋರ್‌: 'ಮಾರ್ಕ್‌' ಸಿನಿಮಾ ಕುರಿತು ಅಜನೀಶ್ ಮಾತು

ಸುದೀಪ್ ನಟನೆಯ ಮಾರ್ಕ್ ಸಿನಿಮಾದ ಪ್ರಚಾರಕ್ಕೆ ಬಂದ ನಟ ಉಗ್ರಂ ಮಂಜು

Mark Movie Pre Release Event: ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಮಾಜಿ ಬಿಗ್‌ಬಾಸ್ ಸ್ಪರ್ಧಿ ನಟ ಉಗ್ರಂ ಮಂಜು ಅವರು ಭಾಗವಹಿಸುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 20 ಡಿಸೆಂಬರ್ 2025, 9:38 IST
ಸುದೀಪ್ ನಟನೆಯ ಮಾರ್ಕ್ ಸಿನಿಮಾದ ಪ್ರಚಾರಕ್ಕೆ ಬಂದ ನಟ ಉಗ್ರಂ ಮಂಜು
ADVERTISEMENT

ಸಂಚಾರಕ್ಕೆ ಮೆಟ್ರೊನೇ ಇಷ್ಟ ಎಂದ ನಟ ಸುದೀಪ್‌: ಕಿಚ್ಚ ಹಂಚಿಕೊಂಡ ಕುತೂಹಲದ ಸಂಗತಿ

Kichcha Sudeep Lifestyle: ಕನ್ನಡದ ಜನಪ್ರಿಯ ನಟ ಕಿಚ್ಚ ಸುದೀಪ್ ಅವರು ಸಿನಿಮಾ ಹಾಗೂ ರಿಯಾಲಿಟಿ ಶೋ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿದೇಶಗಳಿಗೆ ಹೋದಾಗ ಸ್ಥಳೀಯವಾಗಿ ಪ್ರಯಾಣಿಸಲು ಮೆಟ್ರೋ ಬಳಸುವುದಾಗಿ ಅವರು ಪ್ರಜಾವಾಣಿ ಜೊತೆ ಹಂಚಿಕೊಂಡಿದ್ದಾರೆ.
Last Updated 20 ಡಿಸೆಂಬರ್ 2025, 7:55 IST
ಸಂಚಾರಕ್ಕೆ ಮೆಟ್ರೊನೇ ಇಷ್ಟ ಎಂದ ನಟ ಸುದೀಪ್‌: ಕಿಚ್ಚ ಹಂಚಿಕೊಂಡ ಕುತೂಹಲದ ಸಂಗತಿ

ಅತಿಥಿಗಳಿಗೆ ಕೈಯಾರೇ ಅಡುಗೆ ಮಾಡಿ ಬಡಿಸುವ ಕಿಚ್ಚನ ಕಿಚನ್ ಗುಟ್ಟು

ಚಂದನವನದ ತಾರಾ ನಟ ಕಿಚ್ಚ ಸುದೀಪ್ ಕನ್ನಡದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಅವರು ನಟಿಸಿರುವ ಮಾರ್ಕ್ ಸಿನಿಮಾ ಇದೇ ಡಿಸೆಂಬರ್‌ 25ರಂದು ಬಿಡುಗಡೆಗೆ ಸಿದ್ಧವಾಗಿದ್ದು, ಈ ನಡುವೆ ಅತಿಥಿ ಸತ್ಕಾರದ ಮಹತ್ವದ ಕುರಿತು ಮಾತನಾಡಿದ್ದಾರೆ.
Last Updated 19 ಡಿಸೆಂಬರ್ 2025, 5:59 IST
ಅತಿಥಿಗಳಿಗೆ ಕೈಯಾರೇ ಅಡುಗೆ ಮಾಡಿ ಬಡಿಸುವ ಕಿಚ್ಚನ ಕಿಚನ್ ಗುಟ್ಟು

ಬಿಗ್‌ಬಾಸ್ ಮನೆಯಲ್ಲಿ ತಮ್ಮ ಪ್ರೇಯಸಿ ಬಗ್ಗೆ ಹೇಳಿಕೊಂಡ ‘ಕನಸುಗಾರ’ ರವಿಚಂದ್ರನ್

Ravichandran Bigg Boss Entry: ಕನ್ನಡದ ಬಿಗ್‌ಬಾಸ್ 12ನೇ ಆವೃತ್ತಿ 81ನೇ ದಿನಕ್ಕೆ ಕಾಲಿಟ್ಟಿದ್ದು, ಇದೀಗ ಬಿಬಿ ಮನೆಗೆ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಪ್ರವೇಶಿಸಿದ್ದಾರೆ. ತಮ್ಮ ‘ಪ್ಯಾರ್’ ಚಿತ್ರದ ಪ್ರಚಾರದ ಜತೆಗೆ ಮೊದಲ ಪ್ರೇಮದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
Last Updated 18 ಡಿಸೆಂಬರ್ 2025, 12:44 IST

ಬಿಗ್‌ಬಾಸ್ ಮನೆಯಲ್ಲಿ ತಮ್ಮ ಪ್ರೇಯಸಿ ಬಗ್ಗೆ ಹೇಳಿಕೊಂಡ ‘ಕನಸುಗಾರ’ ರವಿಚಂದ್ರನ್
ADVERTISEMENT
ADVERTISEMENT
ADVERTISEMENT