ಯಶಸ್ಸು ಕೆಲಸಕ್ಕೆ ಮುಖ್ಯ, ವ್ಯಕ್ತಿಗಲ್ಲ: ನಟ ವಿಜಯ ರಾಘವೇಂದ್ರ ಸಂದರ್ಶನ
Vijay Raghavendra: ವಿಜಯ ರಾಘವೇಂದ್ರ ನಟನೆಯ ‘ರಿಪ್ಪನ್ ಸ್ವಾಮಿ’ ಚಿತ್ರ ಇಂದು (ಆ.29) ತೆರೆ ಕಾಣುತ್ತಿದೆ. ಚಿಕ್ಕಮಗಳೂರಿನ ಎಸ್ಟೇಟ್ನಲ್ಲಿ ನಡೆದ ಒಂದು ನೈಜ ಘಟನೆಯನ್ನೇ ಕಥೆಯಾಗಿ ಹೊಂದಿರುವ ಚಿತ್ರದಲ್ಲಿ ತಮ್ಮ ಪಾತ್ರ ಹಾಗೂ ಎರಡೂವರೆ ದಶಕಗಳ ಸಿನಿಪಯಣ ಕುರಿತು ಅವರು ಮಾತನಾಡಿದ್ದಾರೆ.Last Updated 29 ಆಗಸ್ಟ್ 2025, 0:06 IST