ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

actor vikram

ADVERTISEMENT

ಚಿಯಾನ್ ವಿಕ್ರಮ್ ಅಭಿನಯದ ‘ಮಹಾನ್’ ಟೀಸರ್ ಲಾಂಚ್: ಅಪ್ಪ-ಮಗನ ಜುಗಲ್‌ಬಂದಿ

ನಟ ಚಿಯಾನ್ ವಿಕ್ರಮ್ ಹಾಗೂ ಅವರ ಮಗ ಧ್ರುವ ವಿಕ್ರಮ್ ಕೂಡಿ ನಟಿಸಿರುವ ಹಾಗೂ ತೀವ್ರ ಕುತೂಹಲ ಕೆರಳಿಸಿರುವ ‘ಮಹಾನ್’ ಸಿನಿಮಾದ ಟೀಸರ್ ಇಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.
Last Updated 31 ಜನವರಿ 2022, 8:24 IST
ಚಿಯಾನ್ ವಿಕ್ರಮ್ ಅಭಿನಯದ ‘ಮಹಾನ್’ ಟೀಸರ್ ಲಾಂಚ್: ಅಪ್ಪ-ಮಗನ ಜುಗಲ್‌ಬಂದಿ

ವಿದೇಶದಲ್ಲೂ ‘ಕೋಬ್ರಾ’ ಚಿತ್ರೀಕರಣ

ವಿಕ್ರಮ್‌ ಅಭಿನಯದ ‘ಕೋಬ್ರಾ’ ಸಿನಿಮಾದ ಶೂಟಿಂಗ್‌ ಭರದಿಂದ ಸಾಗುತ್ತಿದೆ. ಈಗಾಗಲೇ ಚೆನ್ನೈನಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಮುಂದಿನ ಭಾಗದ ಚಿತ್ರೀಕರಣ ವಿದೇಶದಲ್ಲಿ ನಡೆಸಲಿದೆ.
Last Updated 1 ಜನವರಿ 2020, 19:45 IST
ವಿದೇಶದಲ್ಲೂ ‘ಕೋಬ್ರಾ’ ಚಿತ್ರೀಕರಣ

ವೆಟ್ರಿಮಾರನ್‌ ಚಿತ್ರದಲ್ಲಿ ಅಪ್ಪ–ಮಗ

ನಿರ್ದೇಶಕ ವೆಟ್ರಿಮಾರನ್‌ ಅವರ ಮುಂದಿನ ಹೊಸ ಚಿತ್ರದಲ್ಲಿ ನಟ ವಿಕ್ರಮ್‌ ಹಾಗೂ ಅವರ ಮಗ ಧ್ರುವ ಇಬ್ಬರೂ ಬಣ್ಣಹಚ್ಚುತ್ತಿರುವುದು ವಿಶೇಷ.
Last Updated 11 ನವೆಂಬರ್ 2019, 19:40 IST
ವೆಟ್ರಿಮಾರನ್‌ ಚಿತ್ರದಲ್ಲಿ ಅಪ್ಪ–ಮಗ

ಕಾಲಿವುಡ್‌ಗೆ ಕಾಲಿಡಲಿದ್ದಾರೆ ಕೆಜಿಎಫ್‌ ಬೆಡಗಿ ಶ್ರೀನಿಧಿ

ಕೆಜಿಎಫ್‌ ಚಿತ್ರದಲ್ಲಿ ನಟ ಯಶ್‌ ಜೊತೆ ತೆರೆ ಹಂಚಿಕೊಂಡಿದ್ದ ನಟಿ ಶ್ರೀನಿಧಿ ಶೆಟ್ಟಿ ಸದ್ಯದಲ್ಲೇ ತಮಿಳಿನಲ್ಲಿ ನಟ ವಿಕ್ರಮ್‌ನಾಯಕನಟನಾಗಿರುವ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.
Last Updated 22 ಅಕ್ಟೋಬರ್ 2019, 12:36 IST
ಕಾಲಿವುಡ್‌ಗೆ ಕಾಲಿಡಲಿದ್ದಾರೆ ಕೆಜಿಎಫ್‌ ಬೆಡಗಿ ಶ್ರೀನಿಧಿ
ADVERTISEMENT
ADVERTISEMENT
ADVERTISEMENT
ADVERTISEMENT