ಗುರುವಾರ, 3 ಜುಲೈ 2025
×
ADVERTISEMENT

Adani airports

ADVERTISEMENT

ಅದಾನಿ ಪುತ್ರನ ಸರಳ ವಿವಾಹ; ₹10,000 ಕೋಟಿ ದೇಣಿಗೆ

ಉದ್ಯಮಿ ಗೌತಮ್ ಅದಾನಿ ಅವರ ಕಿರಿಯ ಪುತ್ರ ಜೀತ್ ಅದಾನಿ ಮತ್ತು ದಿವಾ ಶಾ ಅವರ ವಿವಾಹ ಸಮಾರಂಭವು ಇಂದು ಸರಳ, ಸಾಂಪ್ರದಾಯಿಕವಾಗಿ ನೆರವೇರಿತು. ಕುಟುಂಬಸ್ಥರು, ಸ್ನೇಹಿತರು ಹಾಗೂ ಆಪ್ತರು ಮಾತ್ರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Last Updated 7 ಫೆಬ್ರುವರಿ 2025, 15:41 IST
ಅದಾನಿ ಪುತ್ರನ ಸರಳ ವಿವಾಹ; ₹10,000 ಕೋಟಿ ದೇಣಿಗೆ

ಅದಾನಿಯ ತೆಕ್ಕೆಗೆ ನೈರೋಬಿ ವಿಮಾನ ನಿಲ್ದಾಣ; ಕೀನ್ಯಾದ ನ್ಯಾಯಾಲಯ ತಡೆಯಾಜ್ಞೆ

ಇಲ್ಲಿನ ಪ್ರಮುಖ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಭಾರತದ ಅದಾನಿ ಸಮೂಹಕ್ಕೆ ವರ್ಗಾಯಿಸುವ ಪ್ರಕ್ರಿಯೆಗೆ ಕೀನ್ಯಾದ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ ಎಂದು 'ಫೈನಾನ್ಷಿಯಲ್ ಟೈಮ್ಸ್' ವರದಿ ಮಾಡಿದೆ.
Last Updated 10 ಸೆಪ್ಟೆಂಬರ್ 2024, 6:12 IST
ಅದಾನಿಯ ತೆಕ್ಕೆಗೆ ನೈರೋಬಿ ವಿಮಾನ ನಿಲ್ದಾಣ; ಕೀನ್ಯಾದ ನ್ಯಾಯಾಲಯ ತಡೆಯಾಜ್ಞೆ

ಇನ್ನೂ ಹಲವು ಏರ್‌ಪೋರ್ಟ್‌ ವಹಿಸಿಕೊಳ್ಳಲು ಅದಾನಿ ಸಮೂಹ ಉತ್ಸಾಹ

ಕಳೆದ ಬಾರಿ ಕೇಂದ್ರ ಸರ್ಕಾರವು ಏರ್‌ಪೋರ್ಟ್‌ಗಳ ಖಾಸಗೀಕರಣ ಮಾಡಿದ್ದಾಗ ಆರು ಏರ್‌ಪೋರ್ಟ್‌ಗಳನ್ನು ಅದಾನಿ ಸಮೂಹ ಬಿಡ್‌ನಲ್ಲಿ ಗೆದ್ದುಕೊಂಡಿತ್ತು.
Last Updated 22 ಮಾರ್ಚ್ 2023, 10:52 IST
ಇನ್ನೂ ಹಲವು ಏರ್‌ಪೋರ್ಟ್‌ ವಹಿಸಿಕೊಳ್ಳಲು ಅದಾನಿ ಸಮೂಹ ಉತ್ಸಾಹ
ADVERTISEMENT
ADVERTISEMENT
ADVERTISEMENT
ADVERTISEMENT