ಬುಧವಾರ, 19 ನವೆಂಬರ್ 2025
×
ADVERTISEMENT

AditiPrabhudeva

ADVERTISEMENT

ಮುದ್ದು ಮಗಳ ಜೊತೆ ನಟಿ ಅದಿತಿ ಪ್ರಭುದೇವ: ಫೋಟೊಸ್‌ ಇಲ್ಲಿವೆ

Celebrity Motherhood: ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ತಮ್ಮ ಮಗಳು ನೇಸರ ಜೊತೆಗೆ ಬಿಳಿ ಉಡುಪಿನಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 10 ಅಕ್ಟೋಬರ್ 2025, 6:03 IST
ಮುದ್ದು ಮಗಳ ಜೊತೆ ನಟಿ ಅದಿತಿ ಪ್ರಭುದೇವ: ಫೋಟೊಸ್‌ ಇಲ್ಲಿವೆ
err

ಪ್ರಜ್ವಲ್‌ ದೇವರಾಜ್ ಜೊತೆ ತೆರೆ ಹಂಚಿಕೊಳ್ಳಲು ರೆಡಿಯಾಗಿದ್ದಾರೆ ಅದಿತಿ ಪ್ರಭುದೇವ

ತಮ್ಮ ಮುಂದಿನ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್‌ ಜೊತೆ ತೆರೆ ಹಂಚಿಕೊಳ್ಳಲಿದ್ದಾರಂತೆ ಅದಿತಿ ಪ್ರಭುದೇವ . ಪ್ರಜ್ವಲ್ ಹಾಗೂ ಅದಿತಿ ನಟನೆಯ ಸಿನಿಮಾಕ್ಕೆ ಗುರುದತ್ ಗಾಣಿಗ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.
Last Updated 9 ಫೆಬ್ರುವರಿ 2021, 11:25 IST
ಪ್ರಜ್ವಲ್‌ ದೇವರಾಜ್ ಜೊತೆ ತೆರೆ ಹಂಚಿಕೊಳ್ಳಲು ರೆಡಿಯಾಗಿದ್ದಾರೆ ಅದಿತಿ ಪ್ರಭುದೇವ

‘ಬಜಾರ್‌’ನಲ್ಲಿ ಪಾರಿವಾಳಗಳ ರೇಸ್‌: ನಿರ್ದೇಶಕ ಸಿಂಪಲ್‌ ಸುನಿ

ನಗರ, ಗ್ರಾಮೀಣ ಭಾಗದಲ್ಲಿ ಇಂದಿಗೂ ಪಾರಿವಾಳದ ಜೂಜು ನಡೆಯುತ್ತದೆ. ಮುಂಜಾನೆಯೇ ನಿರ್ದಿಷ್ಟ ಸ್ಥಳದಲ್ಲಿ ಜೂಜಿಗೆ ಸಜ್ಜಾಗಿರುವ ಪಾರಿವಾಳಗಳನ್ನು ಗಗನಕ್ಕೆ ಹಾರಿಬಿಡಲಾಗುತ್ತದೆ. ಅವುಗಳು ದೀರ್ಘಕಾಲ ಹಾರಾಟ ನಡೆಸಿದ ಬಳಿಕ ಅಂತಿಮವಾಗಿ ಸೂಚಿಸಿದ ಸ್ಥಳದಲ್ಲಿ ಕುಳಿತುಕೊಳ್ಳಬೇಕು. ಇದರ ಆಧಾರದ ಮೇಲೆ ಗೆಲುವು ನಿರ್ಧಾರವಾಗುತ್ತದೆ. ಹಾರಾಟಕ್ಕೆ ಬಿಟ್ಟ ಪಾರಿವಾಳಗಳು ಗಿಡುಗ, ಹದ್ದಿನ ಬಾಯಿಗೆ ತುತ್ತಾಗುವುದೂ ಇದೆ.
Last Updated 5 ಜನವರಿ 2019, 10:05 IST
‘ಬಜಾರ್‌’ನಲ್ಲಿ ಪಾರಿವಾಳಗಳ ರೇಸ್‌: ನಿರ್ದೇಶಕ ಸಿಂಪಲ್‌ ಸುನಿ
ADVERTISEMENT
ADVERTISEMENT
ADVERTISEMENT
ADVERTISEMENT