ಬಾಲಿವುಡ್ ನಟ ಆದಿತ್ಯ ಕಪೂರ್ ಮನೆಗೆ ಅಕ್ರಮ ಪ್ರವೇಶ: ದುಬೈ ಮೂಲದ ಮಹಿಳೆ ಬಂಧನ
Aditya Roy Kapur News | ಮಹಾರಾಷ್ಟ್ರದ ಪಶ್ಚಿಮ ಉಪನಗರ ಖಾರ್‌ನಲ್ಲಿರುವ ಬಾಲಿವುಡ್ ನಟ ಆದಿತ್ಯ ರಾಯ್ ಕಪೂರ್ ಅವರ ಅಪಾರ್ಟ್‌ಮೆಂಟ್‌ನೊಳಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ 48 ವರ್ಷದ ದುಬೈ ಮೂಲದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.Last Updated 27 ಮೇ 2025, 12:50 IST