ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

advocate general

ADVERTISEMENT

ಜಿ.ಪಂ–ತಾ.ಪಂ ಮೀಸಲು ನಿಗದಿ ತಿಂಗಳಲ್ಲಿ ಪೂರ್ಣ: ಅಡ್ವೊಕೇಟ್‌ ಜನರಲ್‌

ಹೈಕೋರ್ಟ್‌ಗೆ ಅಡ್ವೊಕೇಟ್‌ ಜನರಲ್‌ ಮಾಹಿತಿ
Last Updated 19 ಡಿಸೆಂಬರ್ 2023, 16:02 IST
ಜಿ.ಪಂ–ತಾ.ಪಂ ಮೀಸಲು ನಿಗದಿ ತಿಂಗಳಲ್ಲಿ ಪೂರ್ಣ: ಅಡ್ವೊಕೇಟ್‌ ಜನರಲ್‌

ಬಿಜೆಪಿ ಶಾಸಕ ಯತ್ನಾಳ–ಸಿಬಿಐ ಮಧ್ಯೆ ಹೊಂದಾಣಿಕೆ: ಅಡ್ವೊಕೇಟ್‌ ಜನರಲ್

ಡಿಕೆಶಿ ವಿರುದ್ಧದ ಸಿಬಿಐ ತನಿಖೆ: ಸಂಪುಟ ನಿರ್ಧಾರ ಪ್ರಶ್ನಿಸಿ ರಿಟ್‌
Last Updated 6 ಡಿಸೆಂಬರ್ 2023, 14:59 IST
ಬಿಜೆಪಿ ಶಾಸಕ ಯತ್ನಾಳ–ಸಿಬಿಐ ಮಧ್ಯೆ ಹೊಂದಾಣಿಕೆ: ಅಡ್ವೊಕೇಟ್‌ ಜನರಲ್

ಹಂಪಿ ಜನರ ಅಹವಾಲು ಆಲಿಸಿದ ಅಡ್ವಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ

ರಾಜ್ಯ ಹೈಕೋರ್ಟ್‌ ಸೂಚನೆಯಂತೆ ಅಡ್ವಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಅವರು ಶನಿವಾರ ಹಂಪಿಯಲ್ಲಿ ಸ್ಥಳೀಯ ಜನರ ಅಹವಾಲು ಆಲಿಸಿದರು.
Last Updated 7 ಅಕ್ಟೋಬರ್ 2023, 11:18 IST
ಹಂಪಿ ಜನರ ಅಹವಾಲು ಆಲಿಸಿದ ಅಡ್ವಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ

‘ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಹುದ್ದೆ ಕಲ್ಯಾಣ ಕರ್ನಾಟಕದವರಿಗೆ ನೀಡಿ’

‘ಕಲಬುರಗಿ ಹೈಕೋರ್ಟ್‌ ಪೀಠದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಹುದ್ದೆಗೆ ಕಲ್ಯಾಣ ಕರ್ನಾಟಕ ಭಾಗದ ವೃತ್ತಿಪರ ವಕೀಲರನ್ನು ನೇಮಕ ಮಾಡಬೇಕು’ ಎಂದು ಗುಲಬರ್ಗಾ ನ್ಯಾಯವಾದಿಗಳ ಸಂಘ ಹೈಕೋರ್ಟ್‌ ಘಟಕದ ಅಧ್ಯಕ್ಷ ಗುಪ್ತಲಿಂಗ ಎಸ್‌.ಪಾಟೀಲ ಒತ್ತಾಯಿಸಿದರು.
Last Updated 24 ಮೇ 2023, 14:15 IST
‘ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಹುದ್ದೆ ಕಲ್ಯಾಣ ಕರ್ನಾಟಕದವರಿಗೆ ನೀಡಿ’

ಕೆ. ಶಶಿ ಕಿರಣ್‌ ಶೆಟ್ಟಿ ರಾಜ್ಯದ ಹೊಸ ಅಡ್ವೊಕೇಟ್‌ ಜನರಲ್‌

ರಾಜ್ಯ ಅಡ್ವೊಕೇಟ್‌ ಜನರಲ್‌ ಆಗಿ ಹಿರಿಯ ವಕೀಲ ಕೆ. ಶಶಿ ಕಿರಣ್‌ ಶೆಟ್ಟಿ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಸೋಮವಾರ ಆದೇಶ ಹೊರಡಿಸಿದ್ದಾರೆ.
Last Updated 22 ಮೇ 2023, 9:28 IST
ಕೆ. ಶಶಿ ಕಿರಣ್‌ ಶೆಟ್ಟಿ ರಾಜ್ಯದ ಹೊಸ ಅಡ್ವೊಕೇಟ್‌ ಜನರಲ್‌

ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ರಾಜೀನಾಮೆ

ಬೆಂಗಳೂರು: ರಾಜ್ಯ ಅಡ್ವೊಕೇಟ್ ಜನರಲ್ ಹುದ್ದೆಗೆ ಹಿರಿಯ ವಕೀಲರಾದ ಪ್ರಭುಲಿಂಗ ಕೆ. ನಾವದಗಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 14 ಮೇ 2023, 13:43 IST
ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ರಾಜೀನಾಮೆ

ಪಂಜಾಬ್: ಭಗವಂತ ಮಾನ್‌ ಸರ್ಕಾರದ ಅಡ್ವೊಕೇಟ್ ಜನರಲ್ ಸಿಧು ರಾಜೀನಾಮೆ

ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಆಗಿದ್ದ ಹಿರಿಯ ವಕೀಲಡಾ. ಅನ್ಮೋಲ್ ರತ್ತನ್ ಸಿಧು ಅವರು ರಾಜೀನಾಮೆ ಸಲ್ಲಿಸಿದ್ದಾರೆ.
Last Updated 26 ಜುಲೈ 2022, 12:43 IST
ಪಂಜಾಬ್: ಭಗವಂತ ಮಾನ್‌ ಸರ್ಕಾರದ ಅಡ್ವೊಕೇಟ್ ಜನರಲ್ ಸಿಧು ರಾಜೀನಾಮೆ
ADVERTISEMENT

ನೈತಿಕತೆಯಿದ್ದರೆ ಅಡ್ವೊಕೇಟ್‌ ಜನರಲ್‌ ರಾಜೀನಾಮೆ ನೀಡಲಿ: ರೇವಣ್ಣ ಆಗ್ರಹ

ನ್ಯಾಯಾಲಯದ ಮೊರೆ ಹೋಗಲು ನಿರ್ಧಾರ : ಶಾಸಕ ಎಚ್.ಡಿ.ರೇವಣ್ಣ
Last Updated 9 ಅಕ್ಟೋಬರ್ 2020, 13:14 IST
ನೈತಿಕತೆಯಿದ್ದರೆ ಅಡ್ವೊಕೇಟ್‌ ಜನರಲ್‌ ರಾಜೀನಾಮೆ ನೀಡಲಿ: ರೇವಣ್ಣ ಆಗ್ರಹ

ಎಎಜಿಯಾಗಿ ಅರುಣ್‌ ಶ್ಯಾಮ್ ನೇಮಿಸಿದ ಸರ್ಕಾರ: ವಿರೋಧ

ಹೈಕೋರ್ಟ್ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ವಕೀಲ ಅರುಣ್‌ ಶ್ಯಾಮ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
Last Updated 8 ಸೆಪ್ಟೆಂಬರ್ 2020, 17:12 IST
ಎಎಜಿಯಾಗಿ ಅರುಣ್‌ ಶ್ಯಾಮ್ ನೇಮಿಸಿದ ಸರ್ಕಾರ: ವಿರೋಧ

ಹಿಂದುತ್ವವಾದಿಗಳಿಗೂ ದುರಂತ ಕಾದಿದೆ: ಪ್ರೊ.ರವಿವರ್ಮ ಕುಮಾರ್

‘ಕೇಂದ್ರದ ನೀತಿ ಹಾಗೂ ಕಾರ್ಯಕ್ರಮಗಳನ್ನು ಬೆಂಬಲಿಸುತ್ತಿರುವ ಹಿಂದುತ್ವವಾದಿಗಳಿಗೂ ಮುಂದಿನ ದಿನಗಳಲ್ಲಿ ದುರಂತ ಕಾದಿದೆ’ ಎಂದು ಮಾಜಿ ಅಡ್ವೊಕೇಟ್‌ ಜನರಲ್ ಪ್ರೊ. ರವಿವರ್ಮ ಕುಮಾರ್ ಎಚ್ಚರಿಸಿದರು.
Last Updated 1 ಜನವರಿ 2020, 20:00 IST
ಹಿಂದುತ್ವವಾದಿಗಳಿಗೂ ದುರಂತ ಕಾದಿದೆ: ಪ್ರೊ.ರವಿವರ್ಮ ಕುಮಾರ್
ADVERTISEMENT
ADVERTISEMENT
ADVERTISEMENT