ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

African Countries

ADVERTISEMENT

G20 Summit: ಆಫ್ರಿಕಾ ಒಕ್ಕೂಟಕ್ಕೆ ಕಾಯಂ ಸದಸ್ಯತ್ವ; ಪ್ರಧಾನಿ ಮೋದಿ ಘೋಷಣೆ

ರಾಷ್ಟ್ರ ರಾಜಧಾನಿಯಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಆಫ್ರಿಕಾ ಒಕ್ಕೂಟಕ್ಕೆ ಕಾಯಂ ಸದಸ್ಯತ್ವ ನೀಡುವ ಪ್ರಸ್ತಾಪವನ್ನು ಅಂಗೀಕರಿಸಲಾಯಿತು.
Last Updated 9 ಸೆಪ್ಟೆಂಬರ್ 2023, 9:39 IST
G20 Summit: ಆಫ್ರಿಕಾ ಒಕ್ಕೂಟಕ್ಕೆ ಕಾಯಂ ಸದಸ್ಯತ್ವ; ಪ್ರಧಾನಿ ಮೋದಿ ಘೋಷಣೆ

Podcast| ಪ್ರಚಲಿತ: ಹೈಟಿ ಬವಣೆ ಮತ್ತು ‘ಗ್ಯಾಂಗ್‌’ ಅಟ್ಟಹಾಸ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 21 ಜನವರಿ 2023, 5:04 IST
Podcast| ಪ್ರಚಲಿತ: ಹೈಟಿ ಬವಣೆ ಮತ್ತು ‘ಗ್ಯಾಂಗ್‌’ ಅಟ್ಟಹಾಸ

ಕೀನ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ ರುಟೊ: ಒಡಿಂಗಾಗೆ ಮುಖಭಂಗ

ಪೂರ್ವ ಆಫ್ರಿಕನ್ ರಾಷ್ಟ್ರ ಕೀನ್ಯಾದ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ವಿಲಿಯಮ್ ರುಟೊ ವಿಜಯಶಾಲಿಯಾಗಿದ್ದಾರೆ. ರುಟೊ ಅವರು ಕೀನ್ಯಾದ ಯುನೈಟೆಡ್ ಡೆಮಾಕ್ರಟಿಕ್ ಒಕ್ಕೂಟದ ನೇತಾರರಾಗಿದ್ದಾರೆ. ಅಲ್ಲದೇ ಅವರು ಕೀನ್ಯಾದ ಪ್ರಸ್ತುತ ಉಪಾಧ್ಯಕ್ಷರಾಗಿದ್ದಾರೆ.
Last Updated 16 ಆಗಸ್ಟ್ 2022, 17:27 IST
ಕೀನ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ ರುಟೊ: ಒಡಿಂಗಾಗೆ ಮುಖಭಂಗ

ಓಮಿಕ್ರಾನ್‌: ಆಫ್ರಿಕಾದ 6 ದೇಶಗಳಿಂದ ವಿಮಾನ ಸಂಚಾರ ನಿಷೇಧಿಸಿದ ವಿವಿಧ ರಾಷ್ಟ್ರಗಳು

ದಕ್ಷಿಣಾ ಆಫ್ರಿಕಾದಲ್ಲಿ ಈ ವಾರದ ಆರಂಭದಲ್ಲಿ ಓಮಿಕ್ರಾನ್‌ ಎಂದು ಹೆಸರಿಸಲಾದ ಕೊರೊನಾ ಹೊಸ ರೂಪಾಂತರ ತಳಿಯು ಕಾಣಿಸಿಕೊಂಡ ನಂತರ ಅಲ್ಲಿಯ ಆರು ದೇಶಗಳ ಪ್ರಯಾಣಿಕರಿಗೆ ಶ್ರೀಲಂಕಾ ಭಾನುವಾರದಿಂದ ಪ್ರವೇಶ ನಿರ್ಬಂಧಿಸಿದೆ ಎಂದು ಆರೋಗ್ಯ ಅಧಿಕಾರಿಗಳು ಶನಿವಾರ ಇಲ್ಲಿ ತಿಳಿಸಿದ್ದಾರೆ.
Last Updated 27 ನವೆಂಬರ್ 2021, 10:05 IST
ಓಮಿಕ್ರಾನ್‌: ಆಫ್ರಿಕಾದ 6 ದೇಶಗಳಿಂದ ವಿಮಾನ ಸಂಚಾರ ನಿಷೇಧಿಸಿದ ವಿವಿಧ ರಾಷ್ಟ್ರಗಳು

ಪಶ್ಚಿಮ ಆಫ್ರಿಕಾ | ನೈಗರ್‌ನಲ್ಲಿ ಉಗ್ರರ ದಾಳಿ: 58 ಸಾವು

ಪಶ್ಚಿಮ ಆಫ್ರಿಕಾದ ನೈಗರ್‌ ದೇಶದ ರಾಜಧಾನಿ ನಿಯಾಮೆ ಸಮೀಪದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 58 ಜನರು ಮೃತಪಟ್ಟಿದ್ದಾರೆ.
Last Updated 17 ಮಾರ್ಚ್ 2021, 1:59 IST
ಪಶ್ಚಿಮ ಆಫ್ರಿಕಾ | ನೈಗರ್‌ನಲ್ಲಿ ಉಗ್ರರ ದಾಳಿ: 58 ಸಾವು

ಚುರುಕಾಗಿ ಬೇಟೆಯಾಡುವ ಆಫ್ರಿಕಾ ಕಾಡುನಾಯಿ

ಅಪರೂಪದ ಜೀವ ಸಂಕುಲಕ್ಕೆ ಆಫ್ರಿಕಾ ಖಂಡ ನೆಲಬೇಡು. ವಿಶ್ವದ ಬೇರೆ ಯಾವ ಭೂಪ್ರದೇಶದಲ್ಲೂ ಕಾಣಸಿಗದ ಪ್ರಾಣಿ,ಪಕ್ಷಿಗಳು ಇಲ್ಲಿವೆ. ಅಂತಹ ಜೀವಿಗಳಲ್ಲಿ ಆಫ್ರಿಕಾ ಕಾಡನಾಯಿ ಕೂಡ ಒಂದು. ಇಂದಿನ ಪ್ರಾಣಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.
Last Updated 24 ಜೂನ್ 2019, 9:50 IST
ಚುರುಕಾಗಿ ಬೇಟೆಯಾಡುವ ಆಫ್ರಿಕಾ ಕಾಡುನಾಯಿ
ADVERTISEMENT
ADVERTISEMENT
ADVERTISEMENT
ADVERTISEMENT