ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Afzal Guru

ADVERTISEMENT

ಅಫ್ಜಲ್‌ ಗುರು ಗಲ್ಲಿಗೇರಿಸಿ ಎಂಟು ವರ್ಷ: ಕಾಶ್ಮೀರದಾದ್ಯಂತ ಬಂದ್‌

ಸಂಸತ್‌ ಭವನದ ಮೇಲಿನ ದಾಳಿಯ ರೂವಾರಿ ಅಫ್ಜಲ್‌ ಗುರು ನೇಣಿಗೇರಿದ ಎಂಟನೇ ವರ್ಷದ ಸ್ಮರಣಾರ್ಥ ಮಂಗಳವಾರ ಕಣಿವೆ ರಾಜ್ಯದಾದ್ಯಂತ ಜೆಕೆಲ್‌ಎಫ್‌ ಸಂಘಟನೆ ಕರೆ ನೀಡಿದ್ದ ಬಂದ್‌ನಿಂದಾಗಿ ಜನಜೀವನ ಅಸ್ತವ್ಯವಸ್ಥಗೊಂಡಿತ್ತು.
Last Updated 9 ಫೆಬ್ರುವರಿ 2021, 8:32 IST
ಅಫ್ಜಲ್‌ ಗುರು ಗಲ್ಲಿಗೇರಿಸಿ ಎಂಟು ವರ್ಷ: ಕಾಶ್ಮೀರದಾದ್ಯಂತ ಬಂದ್‌

Explainer | ಸಂಸತ್ ಮೇಲೆ ಉಗ್ರರ ದಾಳಿ: 18 ವರ್ಷದ ಹಿಂದೆ ಏನೆಲ್ಲಾ ಆಗಿತ್ತು?

ಸಂಸತ್ ಭವನದ ಮೇಲೆ ದಾಳಿ ನಡೆದು ಇಂದಿಗೆ 18 ವರ್ಷಗಳುಕಳೆದಿವೆ. ಅಂದು ನಡೆದಿದ್ದ ಭೀಕರ ಘಟನೆಯನ್ನು ಡಿ.13 (ಶುಕ್ರವಾರ) ಮತ್ತೆ ನೆನಪಿಸಿದೆ. ಪಾಕಿಸ್ತಾನದೊಂದಿಗೆ ನಂಟು ಹೊಂದಿದ್ದ ‘ಜೈಶ್–ಎ–ಮಹಮ್ಮದ್’ ಉಗ್ರಗಾಮಿಸಂಘಟನೆಯ ಮುಖ್ಯಸ್ಥ ಮೊಹಮ್ಮದ್ ಅಫ್ಜಲ್ ಗುರು‌ದಾಳಿಯ ಪ್ರಮುಖ ರೂವಾರಿಯಾಗಿದ್ದ.
Last Updated 13 ಡಿಸೆಂಬರ್ 2019, 7:53 IST
Explainer | ಸಂಸತ್ ಮೇಲೆ ಉಗ್ರರ ದಾಳಿ: 18 ವರ್ಷದ ಹಿಂದೆ ಏನೆಲ್ಲಾ ಆಗಿತ್ತು?

ಕನ್ಹಯ್ಯಾ ರ‍್ಯಾಲಿಯಲ್ಲಿ ಅಫ್ಜಲ್ ಗುರು ಫೋಟೊ: ಸಾಮಾಜಿಕ ತಾಣದಲ್ಲಿ ಸುಳ್ಳುಸುದ್ದಿ!

ಬೇಗುಸರಾಯ್ಲೋಕಸಭಾ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕನ್ಹಯ್ಯಾ ಕುಮಾರ್ ಚುನಾವಣಾ ರ‍್ಯಾಲಿಯಲ್ಲಿ ಉಗ್ರ ಅಫ್ಜಲ್ ಗುರು ಚಿತ್ರ ಬಳಸಿದ್ದಾರೆಎಂಬ ಸುಳ್ಳುಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
Last Updated 4 ಮೇ 2019, 15:56 IST
ಕನ್ಹಯ್ಯಾ ರ‍್ಯಾಲಿಯಲ್ಲಿ ಅಫ್ಜಲ್ ಗುರು ಫೋಟೊ: ಸಾಮಾಜಿಕ ತಾಣದಲ್ಲಿ ಸುಳ್ಳುಸುದ್ದಿ!

ಅಫ್ಜಲ್ ಗುರು ಗಲ್ಲಿಗೇರಿಸಿ ಆರು ವರ್ಷ: ಕಾಶ್ಮೀರದಾದ್ಯಂತ ಬಂದ್‌

ಪ್ರತ್ಯೇಕತಾವಾದಿಗಳು ಕಾಶ್ಮೀರ ಪ್ರತಿಭಟನೆಗೆ ಕರೆ ನೀಡಿದ್ದ ಕಾರಣ ಕಾಶ್ಮೀರದಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ವಾಣಿಜ್ಯ ವಹಿವಾಟು, ಸಾರ್ವಜನಿಕ ಸಾರಿಗೆ ಸ್ಥಗಿತಗೊಂಡಿತ್ತು.
Last Updated 9 ಫೆಬ್ರುವರಿ 2019, 15:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT