ಖಾದಿ ಆತ್ಮನಿರ್ಭರ ಮಿಷನ್ | ಅಗರಬತ್ತಿ: ಸ್ವಾವಲಂಬನೆಯ ಯೋಜನೆಗೆ ಅಸ್ತು
ಸ್ಥಳೀಯವಾಗಿ ಸಿದ್ಧಪಡಿಸಲಾದ ಯಂತ್ರಗಳನ್ನು ಬಳಸಿ, ತರಬೇತಿ ಪಡೆದ ಕೆಲಸಗಾರರ ನೆರವು ಪಡೆದು ಅಗರಬತ್ತಿ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿ ಆಗಿಸುವ ಯೋಜನೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಅನುಮೋದನೆ ನೀಡಿದ್ದಾರೆ.Last Updated 2 ಆಗಸ್ಟ್ 2020, 17:45 IST