ಬೆಂಗಳೂರು, ಕೋಲಾರ ನೀರಿನ ಅಗತ್ಯಕ್ಕಾಗಿ ಅಘನಾಶಿನಿ ತಿರುವು ಯೋಜನೆ?
Aghanashini River: ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಲ್ಲಿ ನಿರೀಕ್ಷಿತ ನೀರು ಲಭ್ಯವಾಗದೆ ಬೆಂಗಳೂರು ಮತ್ತು ಕೋಲಾರ ಭಾಗದ ನೀರಿನ ಅಗತ್ಯಕ್ಕಾಗಿ ಸರ್ಕಾರ ಅಘನಾಶಿನಿ ನದಿ ತಿರುವು ಯೋಜನೆಗೆ ಕೈಹಾಕಿದೆLast Updated 27 ಜನವರಿ 2026, 23:41 IST