ಶುಕ್ರವಾರ, 4 ಜುಲೈ 2025
×
ADVERTISEMENT

Agricultural loan

ADVERTISEMENT

ರೈತರಿಗೆ ಕೃಷಿ ಸಾಲ ಅರಿವು ಅಭಿಯಾನ: ಪ್ರಪುಲ್ ಕುಮಾರ್

ಪ್ರಗತಿಪರ ರೈತ ತಾನು ಗಳಿಸುವ ಹಣದಲ್ಲಿ ಸಣ್ಣ ಪುಟ್ಟ ಉಳಿತಾಯ ಮಾಡುವುದರಿಂದ ಆರ್ಥಿಕ ಸ್ವಾವಲಂಬಿಯಾಗಲು ಸಾಧ್ಯ ಎಂದು ಎಸ್‌ಬಿಐ ಜಿಎಂ ಪ್ರಪುಲ್ ಕುಮಾರ್ ಜಿನಾ ಹೇಳಿದರು.
Last Updated 11 ಜೂನ್ 2025, 13:24 IST
ರೈತರಿಗೆ ಕೃಷಿ ಸಾಲ ಅರಿವು ಅಭಿಯಾನ: ಪ್ರಪುಲ್ ಕುಮಾರ್

ಭದ್ರತೆರಹಿತ ಸಾಲ: ₹2 ಲಕ್ಷಕ್ಕೆ ಏರಿಕೆ

ಬ್ಯಾಂಕ್‌ಗಳಲ್ಲಿ ಕೃಷಿ ಹಾಗೂ ಅದಕ್ಕೆ ಸಂಬಂಧಿತ ಚಟುವಟಿಕೆಗಳಿಗೆ ಯಾವುದೇ ಭದ್ರತೆ ಇಲ್ಲದೆ (ಅಡಮಾನರಹಿತ) ರೈತರಿಗೆ ನೀಡುವ ಸಾಲದ ಮಿತಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ₹2 ಲಕ್ಷಕ್ಕೆ ಹೆಚ್ಚಿಸಿದೆ. ಈ ಆದೇಶವು ಜನವರಿ 1ರಿಂದ ಜಾರಿಗೆ ಬರಲಿದೆ.
Last Updated 14 ಡಿಸೆಂಬರ್ 2024, 16:02 IST
ಭದ್ರತೆರಹಿತ ಸಾಲ: ₹2 ಲಕ್ಷಕ್ಕೆ ಏರಿಕೆ

ಅಡಮಾನ ರಹಿತ ಕೃಷಿ ಸಾಲದ ಮಿತಿ ₹2 ಲಕ್ಷಕ್ಕೆ ಹೆಚ್ಚಿಸಿದ RBI; ಜ. 1ರಿಂದ ಜಾರಿ

ರೈತರಿಗೆ ಅಡಮಾನ ರಹಿತವಾಗಿ ನೀಡಲಾಗುವ ಕೃಷಿ ಸಾಲದ ಮೊತ್ತವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ (RBI) ₹2 ಲಕ್ಷಕ್ಕೆ ಹೆಚ್ಚಿಸಿದೆ. ಇದು ಬರುವ ಜ. 1ರಿಂದಲೇ ಜಾರಿಗೆ ಬರಲಿದೆ.
Last Updated 14 ಡಿಸೆಂಬರ್ 2024, 8:15 IST
ಅಡಮಾನ ರಹಿತ ಕೃಷಿ ಸಾಲದ ಮಿತಿ ₹2 ಲಕ್ಷಕ್ಕೆ ಹೆಚ್ಚಿಸಿದ RBI; ಜ. 1ರಿಂದ ಜಾರಿ

ಕರ್ನಾಟಕ ಬಜೆಟ್‌ 2023| ರೈತರಿಗೆ ಬಡ್ಡಿರಹಿತ ಸಾಲ ₹5 ಲಕ್ಷಕ್ಕೆ ಏರಿಕೆ

ಸಣ್ಣ, ಅತಿ ಸಣ್ಣ ರೈತರಿಗೆ ಜೀವನ್‌ ಜ್ಯೋತಿ ವಿಮಾ ಯೋಜನೆ
Last Updated 18 ಫೆಬ್ರುವರಿ 2023, 2:07 IST
ಕರ್ನಾಟಕ ಬಜೆಟ್‌ 2023| ರೈತರಿಗೆ ಬಡ್ಡಿರಹಿತ ಸಾಲ ₹5 ಲಕ್ಷಕ್ಕೆ ಏರಿಕೆ

ಒಳನೋಟ | ಖಾಸಗಿ ಸಾಲ ಎಂಬ ‘ಪ್ರೀತಿಯ ಶೂಲ’

ಸಾಲಕ್ಕಾಗಿ ಬ್ಯಾಂಕ್‌ಗಳಿಗೆ ಅಲೆಯಲು ಆಗದ ರೈತರು, ಸಿಕ್ಕ ಬೆಳೆಸಾಲ ಕಡಿಮೆ ಎಂಬ ಕಾರಣಕ್ಕೆ ತುರ್ತು ಅಗತ್ಯಗಳಿಗಾಗಿ ಖಾಸಗಿ ಸಾಲಗಾರರ ಮೊರೆಹೋಗುವುದು ತಪ್ಪಿಲ್ಲ. ಬಹುಪಾಲು ರೈತರಿಗೆ ಸಾಲ ಕೊಡುವವರು ಅವರ ಕೃಷಿ ಉತ್ಪನ್ನ ಖರೀದಿಸುವ ದಲ್ಲಾಳಿಗಳೇ.
Last Updated 26 ಜೂನ್ 2021, 20:29 IST
ಒಳನೋಟ | ಖಾಸಗಿ ಸಾಲ ಎಂಬ ‘ಪ್ರೀತಿಯ ಶೂಲ’

ಒಳನೋಟ | ಕೃಷಿ ಸಾಲ, ಜಟಿಲ ವರ್ತುಲ

ಮೊದಲೇ ಬಹುಸಂಖ್ಯಾತ ರೈತರಿಗೆ ಬೆಳೆ ಸಾಲ ಎನ್ನುವುದು ವರ್ತುಲದೊಳಗೆ ಸಿಲುಕಿಕೊಂಡು ಉಸಿರುಗಟ್ಟುವ ಭಾವ ಮೂಡಿಸಿತ್ತು. ಈಗ ಅಲ್ಪಾವಧಿ ಕೃಷಿ ಸಾಲಕ್ಕೆ ಸರ್ಕಾರ ವಿಧಿಸಿರುವ ಹೊಸ ಷರತ್ತುಗಳಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿವೆ.
Last Updated 26 ಜೂನ್ 2021, 20:11 IST
ಒಳನೋಟ | ಕೃಷಿ ಸಾಲ, ಜಟಿಲ ವರ್ತುಲ

ಕೃಷಿ ಮಾರಾಟ ಮಂಡಳಿಗೆ ₹ 48 ಕೋಟಿ ವಂಚನೆ ಪ್ರಕರಣ: ಆರೋಪ ಪಟ್ಟಿ ಸಲ್ಲಿಕೆ

ರಾಜ್ಯ ಕೃಷಿ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕರೀಗೌಡ ಅವರು ನೀಡಿದ ದೂರಿನ ಆಧಾರದಲ್ಲಿ ಕಮರ್ಷಿಯಲ್‌ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Last Updated 30 ಏಪ್ರಿಲ್ 2020, 11:26 IST
ಕೃಷಿ ಮಾರಾಟ ಮಂಡಳಿಗೆ ₹ 48 ಕೋಟಿ ವಂಚನೆ ಪ್ರಕರಣ: ಆರೋಪ ಪಟ್ಟಿ ಸಲ್ಲಿಕೆ
ADVERTISEMENT

ಬೆಳಗಾವಿ| ಕೃಷಿ ಸಾಲ ವಸೂಲಿಗೆ ಸೂಚನೆ: ಖಂಡನೆ

‘ಕೃಷಿ ಸಾಲ ವಸೂಲಿ ಮಾಡದಂತೆ ವಿಧಿಸಿದ್ದ ನಿರ್ಬಂಧವನ್ನು ತೆಗೆದು ಹಾಕಿ, ಸುಸ್ತಿ ಸಾಲ ವಸೂಲಾತಿಗೆ ಕ್ರಮ ಜರುಗಿಸುವಂತೆ ಸಹಕಾರ ಬ್ಯಾಂಕ್ ಮತ್ತು ಸಂಘಗಳಿಗೆ ರಾಜ್ಯ ಸರ್ಕಾರ ಸೂಚಿಸಿರುವುದು ಖಂಡನೀಯ’...
Last Updated 22 ಜನವರಿ 2020, 11:00 IST
fallback

ಆ್ಯಕ್ಸಿಸ್ ಬ್ಯಾಂಕ್‌ನಲ್ಲಿ ಸಾಲ:ಕೋಲ್ಕತ್ತಾ ನ್ಯಾಯಾಲಯದಿಂದ ರೈತರಿಗೆ ಬಂಧನ ವಾರಂಟ್

ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸಿಎಂ ನಿರ್ದೇಶನ
Last Updated 4 ನವೆಂಬರ್ 2018, 11:15 IST
ಆ್ಯಕ್ಸಿಸ್ ಬ್ಯಾಂಕ್‌ನಲ್ಲಿ ಸಾಲ:ಕೋಲ್ಕತ್ತಾ ನ್ಯಾಯಾಲಯದಿಂದ ರೈತರಿಗೆ ಬಂಧನ ವಾರಂಟ್

ಕೃಷಿ ಸಾಲ; ರೈತರಿಗೆ ಬಂಧನ ವಾರಂಟ್: ರೈತರ ಹಿತಕ್ಕೆ ಸಿಎಂ ಸೂಚನೆ

ಕೃಷಿ ಸಾಲ ಪಡೆದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಏಣಗಿ ಗ್ರಾಮದ ಐವರು ರೈತರಿಗೆ ಆ್ಯಕ್ಸಿಸ್ ಬ್ಯಾಂಕ್ ಈಚೆಗೆ ಕೋಲ್ಕತ್ತನ್ಯಾಯಾಲಯದ ಮೂಲಕ ಬಂಧನ ವಾರಂಟ್ ಹೊರಡಿಸಿದೆ.
Last Updated 4 ನವೆಂಬರ್ 2018, 11:12 IST
ಕೃಷಿ ಸಾಲ; ರೈತರಿಗೆ ಬಂಧನ ವಾರಂಟ್: ರೈತರ ಹಿತಕ್ಕೆ ಸಿಎಂ ಸೂಚನೆ
ADVERTISEMENT
ADVERTISEMENT
ADVERTISEMENT