ಜಾತಿ ಜನಗಣತಿ ವರದಿ ಜಾರಿಗೆ ಸರ್ಕಾರದ ಇಚ್ಛಾಶಕ್ತಿ ಇಲ್ಲ: ಅಹಿಂಸಾ ಚೇತನ್
‘ಜಾತಿ ಜನಗಣತಿ ವರದಿಯನ್ನು ಜಾರಿಗೊಳಿಸಲು ಯಾವುದೇ ಸರ್ಕಾರಗಳಿಗೂ ಇಚ್ಛಾಶಕ್ತಿ ಇಲ್ಲ. ಕೇವಲ ದಲಿತರ ಮತ ಪಡೆಯಲು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿವೆ’ ಎಂದು ನಟ ಅಹಿಂಸಾ ಚೇತನ್ ಆರೋಪಿಸಿದರು.Last Updated 24 ಫೆಬ್ರುವರಿ 2025, 11:07 IST