ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ahmed Patel

ADVERTISEMENT

ಭರೂಚ್‌ನಿಂದ AAP ಕಣಕ್ಕೆ: ಕ್ಷಮೆ ಕೋರಿದ ಕಾಂಗ್ರೆಸ್‌ನ ಅಹ್ಮದ್ ಪಟೇಲ್ ಪುತ್ರಿ

ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆಯ ಭಾಗವಾಗಿ ಗುಜರಾತ್‌ನ ಭರೂಚ್‌ ಲೋಕಸಭಾ ಕ್ಷೇತ್ರವನ್ನು ಆಮ್ ಆದ್ಮಿ ಪಕ್ಷ (ಎಎಪಿ)ಗೆ ಕಾಂಗ್ರೆಸ್ ಬಿಟ್ಟುಕೊಟ್ಟಿದ್ದು, ಇದಕ್ಕಾಗಿ ಮುಮ್ತಾಜ್ ಪಟೇಲ್ ಅವರು ಕ್ಷೇತ್ರದ ಜನರ ಕ್ಷಮೆ ಕೋರಿದ್ದಾರೆ.
Last Updated 24 ಫೆಬ್ರುವರಿ 2024, 9:54 IST
ಭರೂಚ್‌ನಿಂದ AAP ಕಣಕ್ಕೆ: ಕ್ಷಮೆ ಕೋರಿದ ಕಾಂಗ್ರೆಸ್‌ನ ಅಹ್ಮದ್ ಪಟೇಲ್ ಪುತ್ರಿ

ವರಿಷ್ಠರ ನಿರ್ಲಕ್ಷ್ಯ: ಕಾಂಗ್ರೆಸ್‌ ವಿರುದ್ಧ ಅಹ್ಮದ್‌ ಪಟೇಲ್‌ ಪುತ್ರ ಫೈಸಲ್ ಬೇಸರ

ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ದಿವಂಗತ ಅಹ್ಮದ್ ಪಟೇಲ್ ಅವರ ಪುತ್ರ ಫೈಸಲ್ ಪಟೇಲ್ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ವರಿಷ್ಠರಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದೇನೆ ಎಂದು ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
Last Updated 5 ಏಪ್ರಿಲ್ 2022, 13:53 IST
ವರಿಷ್ಠರ ನಿರ್ಲಕ್ಷ್ಯ: ಕಾಂಗ್ರೆಸ್‌ ವಿರುದ್ಧ ಅಹ್ಮದ್‌ ಪಟೇಲ್‌ ಪುತ್ರ ಫೈಸಲ್ ಬೇಸರ

ಸ್ವಗ್ರಾಮದಲ್ಲಿ ಅಹ್ಮದ್ ಪಟೇಲ್ ಅಂತ್ಯಕ್ರಿಯೆ

ಅಹಮದಾಬಾದ್‌: ಬುಧವಾರ ನಿಧನರಾದ ರಾಜ್ಯಸಭಾ ಸದಸ್ಯ, ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ದಕ್ಷಿಣ ಗುಜರಾತ್‌ನ ಭರೂಚ್ ಜಿಲ್ಲೆಯ ಪಿರಮಾನ್‌ಗ್ರಾಮದಲ್ಲಿ ಗುರುವಾರ ಪಕ್ಷದ ಹಿರಿಯ ಮುಖಂಡರು ಮತ್ತು ಅಪಾರ ಸಂಖ್ಯೆಯ ಬೆಂಬಲಿಗರ ಸಮ್ಮುಖದಲ್ಲಿ ನೆರವೇರಿತು. ಕಾಂಗ್ರೆಸ್‌ ನಾಯಕರಾದ ರಾಹುಲ್ ಗಾಂಧಿ ಸೇರಿದಂತೆ ವಿವಿಧ ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
Last Updated 26 ನವೆಂಬರ್ 2020, 7:52 IST
ಸ್ವಗ್ರಾಮದಲ್ಲಿ ಅಹ್ಮದ್ ಪಟೇಲ್ ಅಂತ್ಯಕ್ರಿಯೆ

ಅಹ್ಮದ್ ಪಟೇಲ್ ಅಂತ್ಯಕ್ರಿಯೆ ಇಂದು

ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ (71) ಅವರು ಬುಧವಾರ ನಸುಕಿನಲ್ಲಿ ನಿಧನರಾದರು. ಅವರ ಹುಟ್ಟೂರು ಗುಜರಾತಿನ ಪಿರಾಮನ್ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಅಂತ್ಯಕ್ರಿಯೆ ನಡೆಯಲಿದೆ.
Last Updated 25 ನವೆಂಬರ್ 2020, 21:25 IST
ಅಹ್ಮದ್ ಪಟೇಲ್ ಅಂತ್ಯಕ್ರಿಯೆ ಇಂದು

ಅಹ್ಮದ್ ಪಟೇಲ್ | ಕಾಂಗ್ರೆಸ್‌ನ ಟ್ರಬಲ್‌ ಶೂಟರ್‌; ತೆರೆಮರೆ ಚಾಣಾಕ್ಷ ಕಣ್ಮರೆ

ಕಾಂಗ್ರೆಸ್‌ನ ಮೂರು ತಲೆಮಾರುಗಳ ಜೊತೆ ಅತ್ಯಾಪ್ತ ಎನಿಸುವ ಒಡನಾಟ ಇಟ್ಟುಕೊಂಡಿದ್ದವರು ಅಹ್ಮದ್ ಪಟೇಲ್. ಕಾಂಗ್ರೆಸ್‌ನ ‘ಮಾಸ್ಟರ್ ಸ್ಟ್ರಾಟೆಜಿಸ್ಟ್’, ‘ಟ್ರಬಲ್ ಶೂಟರ್’ ಎಂಬುದು ಅವರ ಶ್ರೇಯ.
Last Updated 25 ನವೆಂಬರ್ 2020, 21:12 IST
ಅಹ್ಮದ್ ಪಟೇಲ್ | ಕಾಂಗ್ರೆಸ್‌ನ ಟ್ರಬಲ್‌ ಶೂಟರ್‌; ತೆರೆಮರೆ ಚಾಣಾಕ್ಷ ಕಣ್ಮರೆ

ಕುಶಾಗ್ರಮತಿ ರಾಜಕಾರಣಿ ಅಹ್ಮದ್‌ ಪಟೇಲ್‌ ನಡೆದು ಬಂದ ದಾರಿ...

ಕಾಂಗ್ರೆಸ್‌ ಪಕ್ಷದ ಚಾಣಾಕ್ಷ ಹಾಗೂ ಕುಶಾಗ್ರಮತಿ ರಾಜಕಾರಣಿ ಎಂದೇ ಖ್ಯಾತಿಯಾಗಿದ್ದ ಅಹ್ಮದ್‌ ಪಟೇಲ್‌ ನಿಧನದಿಂದ ಕಾಂಗ್ರೆಸ್‌ ಪಕ್ಷ ಬಡವಾದಂತಾಗಿದೆ.
Last Updated 25 ನವೆಂಬರ್ 2020, 5:52 IST
ಕುಶಾಗ್ರಮತಿ ರಾಜಕಾರಣಿ ಅಹ್ಮದ್‌ ಪಟೇಲ್‌ ನಡೆದು ಬಂದ ದಾರಿ...

ಅಹ್ಮದ್‌ ಪಟೇಲ್‌ ನಿಧನ: ಮೋದಿ, ರಾಹುಲ್‌ ಸೇರಿ ಗಣ್ಯರ ಸಂತಾಪ

ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಅಹ್ಮದ್‌ ಪಟೇಲ್‌ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.
Last Updated 25 ನವೆಂಬರ್ 2020, 4:36 IST
ಅಹ್ಮದ್‌ ಪಟೇಲ್‌ ನಿಧನ: ಮೋದಿ, ರಾಹುಲ್‌ ಸೇರಿ ಗಣ್ಯರ ಸಂತಾಪ
ADVERTISEMENT

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಹ್ಮದ್ ಪಟೇಲ್‌ ನಿಧನ

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ಕೋವಿಡ್‌ನಿಂದ ಬುಧವಾರ ಮುಂಜಾನೆ ಮೃತಪಟ್ಟಿದ್ದಾರೆ.
Last Updated 25 ನವೆಂಬರ್ 2020, 4:34 IST
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಹ್ಮದ್ ಪಟೇಲ್‌ ನಿಧನ

ಅಹಮದ್ ಪಟೇಲ್‌ ಆರೋಗ್ಯ ಸ್ಥಿತಿ ಗಂಭೀರ

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಹಮದ್ ಪಟೇಲ್‌ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಇಲ್ಲಿನ ಮೇದಾಂತ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 15 ನವೆಂಬರ್ 2020, 20:38 IST
ಅಹಮದ್ ಪಟೇಲ್‌ ಆರೋಗ್ಯ ಸ್ಥಿತಿ ಗಂಭೀರ

ಆನ್‌ಲೈನ್‌ ತರಗತಿ ಮಾರ್ಗಸೂಚಿ ಸಿದ್ಧಪಡಿಸಲು ಕಾರ್ಯಪಡೆ ರಚಿಸಿ: ಅಹ್ಮದ್‌ ಪಟೇಲ್

ಶಾಲಾ ಮಕ್ಕಳಿಗೆ ಆನ್‌ಲೈನ್‌ ತರಗತಿ ನಡೆಸುವುದಕ್ಕೆ ಮಾರ್ಗಸೂಚಿಗಳನ್ನು ತಯಾರಿಸಲು ಕಾರ್ಯಪಡೆಯೊಂದನ್ನು ರಚಿಸಬೇಕು ಎಂದು ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ಅಹ್ಮದ್‌ ಪಟೇಲ್‌ ಶನಿವಾರ ಆಗ್ರಹಿಸಿದ್ದಾರೆ.
Last Updated 19 ಸೆಪ್ಟೆಂಬರ್ 2020, 11:23 IST
ಆನ್‌ಲೈನ್‌ ತರಗತಿ ಮಾರ್ಗಸೂಚಿ ಸಿದ್ಧಪಡಿಸಲು ಕಾರ್ಯಪಡೆ ರಚಿಸಿ: ಅಹ್ಮದ್‌ ಪಟೇಲ್
ADVERTISEMENT
ADVERTISEMENT
ADVERTISEMENT