ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Aindrita Ray

ADVERTISEMENT

ಗೋವು ಮಾಂಸದ ತ್ಯಾಜ್ಯ ಸಾಗಣೆ; ಎಫ್‌ಐಆರ್‌ ದಾಖಲಿಸಲು ಹಿಂದೇಟು: ನಟಿ ಐಂದ್ರಿತಾ

ನಟಿ ಐಂದ್ರಿತಾ ರೈ ಪೋಸ್ಟ್: ಆರೋಪ ತಳ್ಳಿಹಾಕಿದ ಡಿಸಿಪಿ
Last Updated 8 ಸೆಪ್ಟೆಂಬರ್ 2023, 14:29 IST
ಗೋವು ಮಾಂಸದ ತ್ಯಾಜ್ಯ ಸಾಗಣೆ; ಎಫ್‌ಐಆರ್‌ ದಾಖಲಿಸಲು ಹಿಂದೇಟು: ನಟಿ ಐಂದ್ರಿತಾ

ನಟ ದಿಗಂತ್‌ ಆರೋಗ್ಯದಲ್ಲಿ ಚೇತರಿಕೆ: ಪತ್ನಿ ಐಂದ್ರಿತಾ ರೈ 

ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಟ ದಿಗಂತ್ ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ಅವರ ಪತ್ನಿ, ನಟಿ ಐಂದ್ರಿತಾ ರೈ ಟ್ವೀಟ್‌ ಮಾಡಿದ್ದಾರೆ.
Last Updated 23 ಜೂನ್ 2022, 9:58 IST
ನಟ ದಿಗಂತ್‌ ಆರೋಗ್ಯದಲ್ಲಿ ಚೇತರಿಕೆ: ಪತ್ನಿ ಐಂದ್ರಿತಾ ರೈ 

‘..ಹಣವಿಲ್ಲ’ದಿದ್ದರೂ ಟ್ರೇಲರ್ ಬಂತು

‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’... ಆದರೆ, ಟ್ರೇಲರ್‌ ಬಿಡುಗಡೆಗೆ ತೊಂದರೆಯಿಲ್ಲ. ಹೌದು ಬಹು ನಿರೀಕ್ಷಿತ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ.
Last Updated 16 ಮಾರ್ಚ್ 2022, 11:00 IST
‘..ಹಣವಿಲ್ಲ’ದಿದ್ದರೂ ಟ್ರೇಲರ್ ಬಂತು

‘ನಿಮ್ಮ ಖಾತೆಗೆ ಹಣ’ ಬೇಕಾ? ಅಡಿಕೆ ಸುಲಿಯಿರಿ

‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರ ಪ್ರಚಾರಕ್ಕಾಗಿ ಹೊಸ ಮಾರ್ಗ ಕಂಡುಕೊಂಡಿದೆ. ಅದಕ್ಕಾಗಿ ಶಿರಸಿಯಲ್ಲಿ ಅಡಿಕೆ ಸುಲಿಯುವ ಸ್ಪರ್ಧೆ ಹಮ್ಮಿಕೊಂಡಿದೆ.
Last Updated 11 ಫೆಬ್ರುವರಿ 2022, 10:39 IST
‘ನಿಮ್ಮ ಖಾತೆಗೆ ಹಣ’ ಬೇಕಾ? ಅಡಿಕೆ ಸುಲಿಯಿರಿ

ಕಪ್ಪು ಬಣ್ಣವೆಂದರೆ ನನಗಿಷ್ಟ: ಐಂದ್ರಿತಾ ರೇ ಪೋಸ್ಟ್ ವೈರಲ್

ನಟಿ ಐಂದ್ರಿತಾ ರೇ ಕಪ್ಪು ಬಿಳುಪಿನ ಫೋಟೊ ಪೋಸ್ಟ್ ಮಾಡಿದ್ದಾರೆ.
Last Updated 6 ಡಿಸೆಂಬರ್ 2021, 5:34 IST
ಕಪ್ಪು ಬಣ್ಣವೆಂದರೆ ನನಗಿಷ್ಟ: ಐಂದ್ರಿತಾ ರೇ ಪೋಸ್ಟ್ ವೈರಲ್

ಯಾಕೋ ಕಡಲ ತೀರದ ಸಂಜೆ ನೆನಪಾಗುತ್ತಿದೆ: ಐಂದ್ರಿತಾ ರೇ

ಐಂದ್ರಿತಾ ರೇ ಬೀಚ್ ಬಳಿ ಇರುವ ಫೋಟೊ ಹಂಚಿಕೊಂಡಿದ್ದಾರೆ.
Last Updated 25 ನವೆಂಬರ್ 2021, 11:29 IST
ಯಾಕೋ ಕಡಲ ತೀರದ ಸಂಜೆ ನೆನಪಾಗುತ್ತಿದೆ: ಐಂದ್ರಿತಾ ರೇ

ಐಂದ್ರಿತಾ ರೇ ಅಭಿನಯದ 'ರಾವಣ್‌ ಲೀಲಾ' ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆ

ಕನ್ನಡದ ನಟಿ ಐಂದ್ರಿತಾ ರೇ ನಾಯಕಿಯಾಗಿ ನಟಿಸಿರುವ ಹಿಂದಿ ಸಿನಿಮಾ 'ರಾವಣ್‌ ಲೀಲಾ' ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ.
Last Updated 9 ಸೆಪ್ಟೆಂಬರ್ 2021, 13:01 IST
ಐಂದ್ರಿತಾ ರೇ ಅಭಿನಯದ 'ರಾವಣ್‌ ಲೀಲಾ' ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆ
ADVERTISEMENT

‘...ಖಾತೆಯಲ್ಲಿ ಹಣವಿಲ್ಲ’ದ ಲಿರಿಕಲ್ ಹಾಡು

ದಿಗಂತ್ - ಐಂದ್ರಿತಾ ರೇ ಜೋಡಿ ನಾಯಕ - ನಾಯಕಿಯಾಗಿ ನಟಿಸಿರುವ ‘ಕ್ಷಮಿಸಿ‌ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಈ ಲಿರಿಕಲ್ ಸಾಂಗ್ ಬಿಡುಗಡೆಗೊಳಿಸಿದರು.
Last Updated 15 ಜುಲೈ 2021, 19:30 IST
‘...ಖಾತೆಯಲ್ಲಿ ಹಣವಿಲ್ಲ’ದ  ಲಿರಿಕಲ್ ಹಾಡು

ದಿಗಂತ್‌– ಐಂದ್ರಿತಾ ರೇ ಅಭಿನಯದ ‘ಖಾತೆಯಲ್ಲಿ ಹಣವಿಲ್ಲ’ ತೆರೆಗೆ ಬರಲು ಅಡ್ಡಿ ಇಲ್ಲ

ದಿಗಂತ್‌– ಐಂದ್ರಿತಾ ರೇ ದಂಪತಿ ಅಭಿನಯದ ‘ಕ್ಷಮಿಸಿ‌‌ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು ತೆರೆಗೆ ಬರಲು ಸಜ್ಜಾಗಿದೆ. ಬೆಂಗಳೂರಿನಲ್ಲಿ ಚಿತ್ರದ ಡಬ್ಬಿಂಗ್‌ ನಡೆದಿದೆ.
Last Updated 20 ಏಪ್ರಿಲ್ 2021, 7:40 IST
ದಿಗಂತ್‌– ಐಂದ್ರಿತಾ ರೇ ಅಭಿನಯದ ‘ಖಾತೆಯಲ್ಲಿ ಹಣವಿಲ್ಲ’ ತೆರೆಗೆ ಬರಲು ಅಡ್ಡಿ ಇಲ್ಲ

ಡಬ್ಬಿಂಗ್‌ನಲ್ಲಿ ‘ಕ್ಷಮಿಸಿ‌‌ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾ..

ತಾರಾಜೋಡಿ ದಿಗಂತ್ ಹಾಗೂ ಐಂದ್ರಿತಾ ರೇ ನಾಯಕ - ನಾಯಕಿಯಾಗಿ ನಟಿಸಿರುವ ‘ಕ್ಷಮಿಸಿ‌‌ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಡಬ್ಬಿಂಗ್‌ ಪ್ರಜ್ವಲ್ ಪೈ ಅವರ‌ ಸ್ಟುಡಿಯೋದಲ್ಲಿ ನಡೆಯುತ್ತಿದೆ.
Last Updated 19 ಫೆಬ್ರುವರಿ 2021, 10:53 IST
ಡಬ್ಬಿಂಗ್‌ನಲ್ಲಿ ‘ಕ್ಷಮಿಸಿ‌‌ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾ..
ADVERTISEMENT
ADVERTISEMENT
ADVERTISEMENT