ಸೋಮವಾರ, 16 ಫೆಬ್ರುವರಿ 2026
×
ADVERTISEMENT

Air India Express

ADVERTISEMENT

ಏರ್ ಇಂಡಿಯಾ ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷ: ತಪ್ಪಿದ ಭಾರೀ ಅನಾಹುತ!

Air India Flight Safety: ಹೀಥ್ರೂದಿಂದ ಬೆಂಗಳೂರಿಗೆ ಬಂದಿಳಿದ ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್‌ಲೈನರ್‌ ವಿಮಾನದಲ್ಲಿ, ಎಂಜಿನ್‌ಗೆ ಇಂಧನ ಪೂರೈಸುವ ಸ್ವಿಚ್‌ ವಿಫಲವಾಗಿದ್ದರಿಂದ ಆ ವಿಮಾನದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
Last Updated 2 ಫೆಬ್ರುವರಿ 2026, 14:24 IST
ಏರ್ ಇಂಡಿಯಾ ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷ: ತಪ್ಪಿದ ಭಾರೀ ಅನಾಹುತ!

Air India: ಏರ್‌ ಇಂಡಿಯಾದಿಂದ ಐಷಾರಾಮಿ ವಿಮಾನ

‘ವಿಂಗ್ಸ್‌ ಇಂಡಿಯಾ 2026‘ ವೈಮಾನಿಕ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆ
Last Updated 28 ಜನವರಿ 2026, 23:34 IST
Air India: ಏರ್‌ ಇಂಡಿಯಾದಿಂದ ಐಷಾರಾಮಿ ವಿಮಾನ

ಮೊದಲ ಡ್ರೀಮ್‌ಲೈನರ್‌ ಪಡೆದ ಏರ್‌ ಇಂಡಿಯಾ

Fleet Expansion: ಖಾಸಗೀಕರಣದ ನಂತರ ಏರ್‌ ಇಂಡಿಯಾ ಸಂಸ್ಥೆಗೆ ಮೊದಲ ಬಾರಿಗೆ ಕಸ್ಟಮ್‌ ಮೇಡ್‌ ಬೋಯಿಂಗ್‌ 787–9 ಡ್ರೀಮ್‌ಲೈನರ್‌ ವಿಮಾನ ಲಭ್ಯವಾಯಿತೆಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ, ಇದು ಸಿಯಾಟಲ್‌ನಲ್ಲಿ ಹಸ್ತಾಂತರಗೊಂಡಿದೆ.
Last Updated 8 ಜನವರಿ 2026, 16:17 IST
ಮೊದಲ ಡ್ರೀಮ್‌ಲೈನರ್‌ ಪಡೆದ ಏರ್‌ ಇಂಡಿಯಾ

ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಮೇಲೆ ಹಲ್ಲೆ: ಪೈಲಟ್‌ ಬಂಧನ

Pilot Arrested: ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾದ ಪ್ರಕರಣದಲ್ಲಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಪೈಲಟ್‌ವೊಬ್ಬರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದು, ಬಳಿಕ ಅವರು ಜಾಮೀನನ್ನೂ ಪಡೆದುಕೊಂಡಿದ್ದಾರೆ.
Last Updated 30 ಡಿಸೆಂಬರ್ 2025, 15:30 IST
ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಮೇಲೆ ಹಲ್ಲೆ: ಪೈಲಟ್‌ ಬಂಧನ

ಪ್ರಯಾಣಿಕನಿಗೆ ರಕ್ತ ಬರುವಂತೆ ಹೊಡೆದಿದ್ದ ಏರ್ ಇಂಡಿಯಾ ಪೈಲಟ್‌ ಬಂಧನ

Delhi Airport Assault: ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಏರ್ ಇಂಡಿಯಾ ಪೈಲಟ್ ಅನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
Last Updated 30 ಡಿಸೆಂಬರ್ 2025, 6:04 IST
ಪ್ರಯಾಣಿಕನಿಗೆ ರಕ್ತ ಬರುವಂತೆ ಹೊಡೆದಿದ್ದ ಏರ್ ಇಂಡಿಯಾ ಪೈಲಟ್‌ ಬಂಧನ

ಪ್ರಯಾಣಿಕನಿಗೆ ರಕ್ತ ಬರುವಂತೆ ಗಂಭೀರ ಹಲ್ಲೆ: ಏರ್ ಇಂಡಿಯಾ ಪೈಲಟ್‌ ಅಮಾನತು

Passenger Assault: ದೆಹಲಿ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರತ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪೈಲಟ್‌ವೊಬ್ಬರು ಪ್ರಯಾಣಿಕನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
Last Updated 20 ಡಿಸೆಂಬರ್ 2025, 7:04 IST
ಪ್ರಯಾಣಿಕನಿಗೆ ರಕ್ತ ಬರುವಂತೆ ಗಂಭೀರ ಹಲ್ಲೆ: ಏರ್ ಇಂಡಿಯಾ ಪೈಲಟ್‌ ಅಮಾನತು

ಬೆಂಗಳೂರು–ನಾಗ್ಪುರ ವಿಮಾನ: ಡಿಸೆಂಬರ್‌ 1ರಿಂದ ಆರಂಭ

New Air Route Launch: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಡಿಸೆಂಬರ್ 1ರಿಂದ ಬೆಂಗಳೂರು–ನಾಗ್ಪುರ ನಡುವೆ ದೈನಂದಿನ ವಿಮಾನ ಸೇವೆ ಆರಂಭಿಸುತ್ತಿದ್ದು, ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ ಎಂದು ಕಂಪನಿ ತಿಳಿಸಿದೆ.
Last Updated 8 ನವೆಂಬರ್ 2025, 15:37 IST
ಬೆಂಗಳೂರು–ನಾಗ್ಪುರ ವಿಮಾನ: ಡಿಸೆಂಬರ್‌ 1ರಿಂದ ಆರಂಭ
ADVERTISEMENT

ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ AI ವಿಮಾನದಲ್ಲಿ ತಾಂತ್ರಿಕ ದೋಷ:ಮಾರ್ಗ ಬದಲಾವಣೆ

Flight Diversion: ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಭೋಪಾಲ್‌ನತ್ತ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ನವೆಂಬರ್ 2025, 2:16 IST
ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ AI ವಿಮಾನದಲ್ಲಿ ತಾಂತ್ರಿಕ ದೋಷ:ಮಾರ್ಗ ಬದಲಾವಣೆ

ಏರ್‌ ಇಂಡಿಯಾ ವಿಮಾನ ದುರಂತ: ನ್ಯಾಯಾಂಗ ತನಿಖೆಗೆ ಮೃತ ಪೈಲಟ್‌ ತಂದೆ ಆಗ್ರಹ

Judicial Probe Demand: ಅಹಮದಾಬಾದ್‌ನ ಏರ್‌ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿ ಪೈಲಟ್‌ ಸುಮಿತ್‌ ಸಭರ್‌ವಾಲ್‌ ಅವರ ತಂದೆ ಪುಷಕ್‌ರಾಜ್‌ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದು, ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.
Last Updated 16 ಅಕ್ಟೋಬರ್ 2025, 15:20 IST
ಏರ್‌ ಇಂಡಿಯಾ ವಿಮಾನ ದುರಂತ: ನ್ಯಾಯಾಂಗ ತನಿಖೆಗೆ ಮೃತ ಪೈಲಟ್‌ ತಂದೆ ಆಗ್ರಹ

ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ: ತಪ್ಪಿದ ಅನಾಹುತ

Air India: ಅಮೃತಸರದಿಂದ ಬರ್ಮಿಂಗ್‌ಹ್ಯಾಮ್‌ಗೆ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನದ ‘ರ‍್ಯಾಮ್ ಏರ್‌ ಟರ್ಬೈನ್‌’ (ಆರ್‌ಎಟಿ) ಸಾಧನ ನಿಷ್ಕ್ರಿಯಗೊಂಡಿರುವುದನ್ನು ವಿಮಾನದ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಆದರೆ, ವಿಮಾನವು ಸುರಕ್ಷಿತವಾಗಿ ಇಳಿದಿದೆ ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
Last Updated 5 ಅಕ್ಟೋಬರ್ 2025, 7:30 IST
ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ: ತಪ್ಪಿದ ಅನಾಹುತ
ADVERTISEMENT
ADVERTISEMENT
ADVERTISEMENT