ಗುರುವಾರ, 4 ಡಿಸೆಂಬರ್ 2025
×
ADVERTISEMENT

Air Purifier machine

ADVERTISEMENT

ಗಾಳಿ, ನೀರು ಶುದ್ಧೀಕರಣ ಯಂತ್ರಗಳ ಶೇ18ರಷ್ಟು ಜಿಎಸ್‌ಟಿ ತೆಗೆಯಿರಿ: ಕೇಜ್ರಿವಾಲ್

Air Purifier Tax: ದೆಹಲಿ–ಎನ್‌ಸಿಆರ್ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿರುವುದನ್ನು ಪರಿಗಣಿಸಿ ಗಾಳಿ ಮತ್ತು ನೀರು ಶುದ್ಧೀಕರಣ ಯಂತ್ರಗಳ ಮೇಲೆ ವಿಧಿಸಲಾಗುತ್ತಿರುವ ಶೇ 18ರಷ್ಟು ಜಿಎಸ್‌ಟಿಯನ್ನು ತೆಗೆದುಹಾಕುವಂತೆ ಕೇಜ್ರಿವಾಲ್ ಆಗ್ರಹಿಸಿದ್ದಾರೆ.
Last Updated 28 ನವೆಂಬರ್ 2025, 11:06 IST
ಗಾಳಿ, ನೀರು ಶುದ್ಧೀಕರಣ ಯಂತ್ರಗಳ ಶೇ18ರಷ್ಟು ಜಿಎಸ್‌ಟಿ ತೆಗೆಯಿರಿ: ಕೇಜ್ರಿವಾಲ್

ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರ: ಏರ್ ಪ್ಯೂರಿಫೈರ್‌ಗೆ ಹೆಚ್ಚಿದ ಬೇಡಿಕೆ

Air Purifier Demand: ದೀಪಾವಳಿ ಬಳಿಕ ದೆಹಲಿ–ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯ ತೀವ್ರಗೊಂಡಿದ್ದು, ಎಕ್ಯೂಐ 273ಕ್ಕೆ ತಲುಪಿದೆ. ಜನರು ಆರೋಗ್ಯ ಕಾಪಾಡಿಕೊಳ್ಳಲು ಏರ್ ಪ್ಯೂರಿಫೈರ್‌ ಖರೀದಿಯತ್ತ ಒಲವು ತೋರಿದ್ದಾರೆ.
Last Updated 29 ಅಕ್ಟೋಬರ್ 2025, 10:52 IST
ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರ: ಏರ್ ಪ್ಯೂರಿಫೈರ್‌ಗೆ ಹೆಚ್ಚಿದ ಬೇಡಿಕೆ

ಮೈಕ್, ಸ್ಪೀಕರ್ ಸಹಿತ ಚಾರ್ಜಿಂಗ್ ಮಾಸ್ಕ್ ಪರಿಚಯಿಸಿದ ಎಲ್‌ಜಿ

ಎಲ್‌ಜಿ ನೂತನ ಮಾಸ್ಕ್ ಬಿಡುಗಡೆ ಮಾಡಿದೆ.
Last Updated 22 ಜುಲೈ 2021, 13:02 IST
ಮೈಕ್, ಸ್ಪೀಕರ್ ಸಹಿತ ಚಾರ್ಜಿಂಗ್ ಮಾಸ್ಕ್ ಪರಿಚಯಿಸಿದ ಎಲ್‌ಜಿ

ಸ್ವಚ್ಛಗಾಳಿ, ತೇವಾಂಶ, ತಾಪಮಾನ ನಿಯಂತ್ರಣಕ್ಕೆ ನೆರವಾಗುವ ಶಾರ್ಪ್ ಏರ್ ಪ್ಯೂರಿಫಯರ್

ಶಾರ್ಪ್ ಕಂಪನಿಯ ಕ್ಯೂನೆಟ್- ಝೆನ್‌ಸೇಶನಲ್ ಏರ್ ಪ್ಯೂರಿಫಯರ್, 2.5 ಮೈಕ್ರಾನ್‌ಗಿಂತಲೂ ಚಿಕ್ಕದಾದ ಧೂಳಿನ ಕಣಗಳನ್ನು ಗುರುತಿಸುವ ಸೆನ್ಸರ್ ಹಾಗೂ ಹೊಗೆ, ಕೀಟಗಳ ತ್ಯಾಜ್ಯಗಳು, ಧೂಳು ಮುಂತಾದ ಮನೆಯೊಳಗಿನ ಕಲ್ಮಶಗಳನ್ನು ಪತ್ತೆ ಮಾಡುವ ಸೆನ್ಸರ್ ಇದೆ. ಅದೇ ರೀತಿ, ತಂಬಾಕು, ಕಾಸ್ಮೆಟಿಕ್, ಆಲ್ಕೋಹಾಲ್, ಸ್ಪ್ರೇ ಮತ್ತಿತರ ವಾಸನೆಗಳನ್ನು ಪತ್ತೆ ಮಾಡುವ ಸೆನ್ಸರ್, ತಾಪಮಾನದ ಸೆನ್ಸರ್, ತೇವಾಂಶದ ಸೆನ್ಸರ್, ಬೆಳಕಿನ ಸೆನ್ಸರ್ ಮತ್ತು ಚಲನೆಯನ್ನು ಪತ್ತೆ ಮಾಡುವ ಸೆನ್ಸರ್ ಕೂಡ ಇರುವುದು ವಿಶೇಷ. ಇವುಗಳನ್ನು ಸೂಚಿಸಲು ಎಲ್‌ಇಡಿ ದೀಪಗಳೂ ಇವೆ.
Last Updated 6 ಮಾರ್ಚ್ 2021, 14:27 IST
ಸ್ವಚ್ಛಗಾಳಿ, ತೇವಾಂಶ, ತಾಪಮಾನ ನಿಯಂತ್ರಣಕ್ಕೆ ನೆರವಾಗುವ ಶಾರ್ಪ್ ಏರ್ ಪ್ಯೂರಿಫಯರ್

ಗಾಳಿಯಲ್ಲಿನ ಹೊಗೆ,ದೂಳು ಹೀರಲಿದೆ ಯಂತ್ರ

ಹಡ್ಸನ್‌ ವೃತ್ತದ ಬಳಿ ವಾಯು ಶುದ್ಧೀಕರಣ ಯಂತ್ರ ಅಳವಡಿಸಿರುವ ಬಿಬಿಎಂಪಿ
Last Updated 2 ಮಾರ್ಚ್ 2019, 19:31 IST
ಗಾಳಿಯಲ್ಲಿನ ಹೊಗೆ,ದೂಳು ಹೀರಲಿದೆ ಯಂತ್ರ
ADVERTISEMENT
ADVERTISEMENT
ADVERTISEMENT
ADVERTISEMENT