ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Air Space

ADVERTISEMENT

ಶ್ರೀನಗರ–ಶಾರ್ಜಾ ವಿಮಾನ ಹಾರಾಟಕ್ಕೆ ಪಾಕಿಸ್ತಾನ ಮಾರ್ಗ ಬಳಕೆ; ಅನುಮತಿ ನಿರಾಕರಣೆ

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಿಂದ ಶಾರ್ಜಾಗೆ ಹಾರಾಟ ನಡೆಸುವ ವಿಮಾನಗಳು ಪಾಕಿಸ್ತಾನದ ವಾಯು ವಲಯವನ್ನು ಬಳಸಿಕೊಳ್ಳಲು ಅಲ್ಲಿನ ಸರ್ಕಾರ ಅನುಮತಿ ನಿರಾಕರಿಸಿದೆ. ಇದರಿಂದಾಗಿ ಶ್ರೀನಗರ–ಶಾರ್ಜಾ ನಡುವಿನ ವಿಮಾನ ಪ್ರಯಾಣ ದರ ಮತ್ತು ಸಮಯ ಏರಿಕೆಯಾಗಲಿದೆ. ಶ್ರೀನಗರದಿಂದ ಪಾಕಿಸ್ತಾನದ ಮಾರ್ಗವಾಗಿ ವಿಮಾನ ಹಾರಾಟಕ್ಕೆ ಅವಕಾಶ ಸಿಗದಿದ್ದರೆ, ಶಾರ್ಜಾಗೆ ಪ್ರಯಾಣದ ಅವಧಿ ಒಂದು ಗಂಟೆಗಿಂತಲೂ ಹೆಚ್ಚು ಸಮಯ ಏರಿಕೆಯಾಗಲಿದೆ. ವಿಮಾನವು ಶ್ರೀನಗರದಿಂದ ಉದಯಪುರ, ಅಹಮದಾಬಾದ್‌ ಮತ್ತು ಓಮನ್‌ ಮಾರ್ಗವಾಗಿ ಶಾರ್ಜಾ ತಲುಪಬೇಕಾಗುತ್ತದೆ, ಹಾಗಾಗಿ ವಿಮಾನ ಪ್ರಯಾಣ ದರವೂ ದುಬಾರಿಯಾಗುತ್ತದೆ.
Last Updated 3 ನವೆಂಬರ್ 2021, 8:38 IST
ಶ್ರೀನಗರ–ಶಾರ್ಜಾ ವಿಮಾನ ಹಾರಾಟಕ್ಕೆ ಪಾಕಿಸ್ತಾನ ಮಾರ್ಗ ಬಳಕೆ; ಅನುಮತಿ ನಿರಾಕರಣೆ

ಪ್ರಧಾನಿ ಮೋದಿ ವಿಮಾನಕ್ಕೆ ವಾಯುಪ್ರದೇಶ ಅನುಮತಿ ನಿರಾಕರಿಸಿದ ಪಾಕಿಸ್ತಾನ

ಪ್ರಧಾನಿ ಮೋದಿ ಅವರ ವಿಮಾನ ತನ್ನ ವಾಯುಪ್ರದೇಶ ಹಾದುಹೋಗಲು ಪಾಕಿಸ್ತಾನ ಅನುಮತಿ ನಿರಾಕರಿಸಿದೆ.
Last Updated 19 ಸೆಪ್ಟೆಂಬರ್ 2019, 10:00 IST
ಪ್ರಧಾನಿ ಮೋದಿ ವಿಮಾನಕ್ಕೆ ವಾಯುಪ್ರದೇಶ ಅನುಮತಿ ನಿರಾಕರಿಸಿದ ಪಾಕಿಸ್ತಾನ

ಕೋವಿಂದ್ ಪ್ರವಾಸಕ್ಕೆ ವಾಯುಪ್ರದೇಶ ಬಳಕೆ: ಭಾರತದ ಮನವಿ ತಿರಸ್ಕರಿಸಿದ ಪಾಕಿಸ್ತಾನ

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಯೂರೋಪ್‌ ಪ್ರವಾಸಕ್ಕೆ ಪಾಕಿಸ್ತಾನ ವಾಯುಪ್ರದೇಶ ಬಳಸಲು ಅನುಮತಿ ಕೋರಿದ್ದ ಭಾರತದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿದೆ.
Last Updated 7 ಸೆಪ್ಟೆಂಬರ್ 2019, 20:15 IST
ಕೋವಿಂದ್ ಪ್ರವಾಸಕ್ಕೆ ವಾಯುಪ್ರದೇಶ ಬಳಕೆ: ಭಾರತದ ಮನವಿ ತಿರಸ್ಕರಿಸಿದ ಪಾಕಿಸ್ತಾನ
ADVERTISEMENT
ADVERTISEMENT
ADVERTISEMENT
ADVERTISEMENT