ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Airbus flight service

ADVERTISEMENT

ಜಲಜನಕ ಬಳಕೆಯ ವಿಮಾನ: ಏರ್‌ಬಸ್‌, ಈಸಿಜೆಟ್‌, ರೋಲ್ಸ್‌–ರಾಯ್ಸ್‌ ಜಂಟಿ ಕಾರ್ಯಾಚರಣೆ

ಲಂಡನ್: ಜಲಜನಕವನ್ನು ಇಂಧನವಾಗಿ ಬಳಕೆ ಮಾಡುವ ವಿಮಾನ ಅಭಿವೃದ್ಧಿಯಲ್ಲಿ ಏರ್‌ಬಸ್‌, ಈಸಿಜೆಟ್‌ ಹಾಗೂ ರೋಲ್ಸ್‌–ರಾಯ್ಸ್‌ ಕಂಪನಿಗಳು ಜತೆಯಾಗಿವೆ.
Last Updated 5 ಸೆಪ್ಟೆಂಬರ್ 2023, 11:57 IST
ಜಲಜನಕ ಬಳಕೆಯ ವಿಮಾನ: ಏರ್‌ಬಸ್‌, ಈಸಿಜೆಟ್‌, ರೋಲ್ಸ್‌–ರಾಯ್ಸ್‌ ಜಂಟಿ ಕಾರ್ಯಾಚರಣೆ

ಏರ್‌ಬಸ್‌ನಿಂದ 500 ವಿಮಾನಗಳನ್ನು ಖರೀದಿಸಲು ಇಂಡಿಗೋ ಒಪ್ಪಂದ

ಏರ್‌ಬಸ್‌ನಿಂದ 500 ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ‘ಇಂಡಿಗೊ’ ಪ್ಯಾರಿಸ್ ಏರ್ ಶೋನಲ್ಲಿ ಸೋಮವಾರ ಘೋಷಿಸಿದೆ.
Last Updated 19 ಜೂನ್ 2023, 15:28 IST
ಏರ್‌ಬಸ್‌ನಿಂದ 500 ವಿಮಾನಗಳನ್ನು ಖರೀದಿಸಲು ಇಂಡಿಗೋ ಒಪ್ಪಂದ

ಬೋಯಿಂಗ್‌ನಿಂದ 290 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡ ಏರ್ ಇಂಡಿಯಾ

ಟಾಟಾ ಸಮೂಹದ ಏರ್ ಇಂಡಿಯಾ ಕಂಪನಿಯು 290 ವಿಮಾನಗಳನ್ನು ಖರೀದಿಸಲಿದೆ ಎಂದು ಬೋಯಿಂಗ್‌ ತಿಳಿಸಿದೆ.
Last Updated 14 ಫೆಬ್ರುವರಿ 2023, 16:26 IST
ಬೋಯಿಂಗ್‌ನಿಂದ 290 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡ ಏರ್ ಇಂಡಿಯಾ

ಏರ್‌ಬಸ್‌ನಿಂದ 250 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡ ಏರ್ ಇಂಡಿಯಾ

ಟಾಟಾ ಸಮೂಹವು ಏರ್‌ಬಸ್‌ನಿಂದ 250 ವಿಮಾನಗಳನ್ನು ಖರೀದಿಸಲಿದ್ದು, ಇದು ವಿಶ್ವದ ಅತಿದೊಡ್ಡ ವಿಮಾನಯಾನ ಒಪ್ಪಂದವಾಗಿದೆ ಎಂದು ವರದಿಯಾಗಿದೆ.
Last Updated 14 ಫೆಬ್ರುವರಿ 2023, 13:36 IST
ಏರ್‌ಬಸ್‌ನಿಂದ 250 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡ ಏರ್ ಇಂಡಿಯಾ

250 ವಿಮಾನಗಳ ಖರೀದಿಗೆ ಏರ್‌ಬಸ್‌ನೊಂದಿಗೆ ಏರ್‌ ಇಂಡಿಯಾ ಒಪ್ಪಂದ: ವರದಿ

ಫ್ರೆಂಚ್ ವಿಮಾನ ತಯಾರಕ ಸಂಸ್ಥೆ ಏರ್‌ಬಸ್ ಶುಕ್ರವಾರ ಟಾಟಾದ ಏರ್ ಇಂಡಿಯಾದೊಂದಿಗೆ 250 ಜೆಟ್‌ಗಳ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಉದ್ಯಮದ ಮೂಲಗಳು ರಾಯಿಟರ್ಸ್‌ಗೆ ತಿಳಿಸಿವೆ.
Last Updated 11 ಫೆಬ್ರುವರಿ 2023, 6:44 IST
250 ವಿಮಾನಗಳ ಖರೀದಿಗೆ ಏರ್‌ಬಸ್‌ನೊಂದಿಗೆ ಏರ್‌ ಇಂಡಿಯಾ ಒಪ್ಪಂದ: ವರದಿ

ಬಹುಕೋಟಿ ಮೌಲ್ಯದ 500 ವಿಮಾನ ಖರೀದಿಗೆ ಮುಂದಾದ ಏರ್‌ ಇಂಡಿಯಾ?

ವಿಮಾನಯಾನ ಸಂಸ್ಥೆ ‘ಏರ್‌ ಇಂಡಿಯಾ’ ಮಹತ್ವದ ಖರೀದಿ ಒಪ್ಪಂದವೊಂದಕ್ಕೆ ಮುಂದಾಗಿದೆ.
Last Updated 11 ಡಿಸೆಂಬರ್ 2022, 13:44 IST
ಬಹುಕೋಟಿ ಮೌಲ್ಯದ 500 ವಿಮಾನ ಖರೀದಿಗೆ ಮುಂದಾದ ಏರ್‌ ಇಂಡಿಯಾ?

ಮುಂಬೈಗೆ ಬಂದಿಳಿದ ತಿಮಿಂಗಿಲ ಆಕಾರದ ಬೃಹತ್ ವಿಮಾನ

ತಿಮಿಂಗಿಲ ಆಕಾರದ ಏರ್‌ಬಸ್ ಬೆಲುಗಾ ಸೂಪರ್ ಟ್ರಾನ್ಸ್‌ಪೋರ್ಟರ್ ವಿಮಾನ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ (ಸಿಎಎಸ್‌ಎಂಐಎ) ನಿಲ್ದಾಣಕ್ಕೆ ಬಂದಿಳಿಯಿತು.
Last Updated 24 ನವೆಂಬರ್ 2022, 2:15 IST
ಮುಂಬೈಗೆ ಬಂದಿಳಿದ ತಿಮಿಂಗಿಲ ಆಕಾರದ ಬೃಹತ್ ವಿಮಾನ
ADVERTISEMENT

ಏರ್‌ಬಸ್‌ ವಿಮಾನ ಸೇವೆ

ಸಿಂಗಪುರ ಏರ್‌ಲೈನ್ಸ್, ಬೆಂಗಳೂರಿನಿಂದ ಸಿಂಗಪುರಕ್ಕೆ ಏರ್‌ಬಸ್‌ ‘ಎ350’ ವಿಮಾನ ಸೇವೆ ಆರಂಭಿಸಲಿದೆ.
Last Updated 21 ಫೆಬ್ರುವರಿ 2019, 20:15 IST
ಏರ್‌ಬಸ್‌ ವಿಮಾನ ಸೇವೆ
ADVERTISEMENT
ADVERTISEMENT
ADVERTISEMENT