ಗುರುವಾರ, 3 ಜುಲೈ 2025
×
ADVERTISEMENT

Aircraft Carrier

ADVERTISEMENT

ಭಾರತದ ಮೇಲೆ ನಿರ್ಬಂಧ ಹೇರಿದ ಪಾಕ್ ವಾಯುಪ್ರದೇಶವನ್ನು ಕೈಬಿಟ್ಟ ವಿದೇಶಿ ವಿಮಾನಗಳು

Pakistan Airspace Restrictions: ಭಾರತದ ಮೇಲೆ ನಿರ್ಬಂಧ ಹೇರಿದ ಪಾಕ್ ವಾಯುಪ್ರದೇಶವನ್ನು ಕೈಬಿಟ್ಟ ವಿದೇಶಿ ವಿಮಾನಗಳು
Last Updated 3 ಮೇ 2025, 12:57 IST
ಭಾರತದ ಮೇಲೆ ನಿರ್ಬಂಧ ಹೇರಿದ ಪಾಕ್ ವಾಯುಪ್ರದೇಶವನ್ನು ಕೈಬಿಟ್ಟ ವಿದೇಶಿ ವಿಮಾನಗಳು

ಯುದ್ಧವಿಮಾನ ವಾಹಕ ನೌಕೆ ಅಭಿವೃದ್ಧಿ: ತಾತ್ವಿಕ ಒಪ್ಪಿಗೆ

ರಕ್ಷಣಾ ಖರೀದಿ ಮಂಡಳಿಗೆ ನೌಕಾಪಡೆ ಪ್ರಸ್ತಾವ
Last Updated 28 ನವೆಂಬರ್ 2023, 15:40 IST
ಯುದ್ಧವಿಮಾನ ವಾಹಕ ನೌಕೆ ಅಭಿವೃದ್ಧಿ: ತಾತ್ವಿಕ ಒಪ್ಪಿಗೆ

ವಿಯೆಟ್ನಾಂಗೆ ಅಮೆರಿಕದ ರೊನಾಲ್ಡ್‌ ರೇಗನ್‌ ನೌಕೆ ಭೇಟಿ

ಆಗ್ನೇಯ ಏಷ್ಯಾದ ಮೇಲೆ ಪ್ರಭಾವ ಬೀರಲು ಅಮೆರಿಕ ಮತ್ತು ಚೀನಾ ಮಧ್ಯೆ ಪೈಪೋಟಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಅಮೆರಿಕದ ಯುದ್ಧ ವಿಮಾನ ವಾಹಕ ನೌಕೆ ಮತ್ತು ಗುರಿ ನಿರ್ದೇಶಿತ ಕ್ಷಿಪಣಿಗಳ ಎರಡು ಹಡಗುಗಳು ಸೋಮವಾರ ವಿಯೆಟ್ನಾಂ ಬಂದರಿಗೆ ಭೇಟಿ ನೀಡಿವೆ.
Last Updated 26 ಜೂನ್ 2023, 13:09 IST
ವಿಯೆಟ್ನಾಂಗೆ ಅಮೆರಿಕದ ರೊನಾಲ್ಡ್‌ ರೇಗನ್‌ ನೌಕೆ ಭೇಟಿ

ಐ.ಎನ್.ಎಸ್. ವಿಕ್ರಮಾದಿತ್ಯದಲ್ಲಿ ನೌಕಾದಳದ ಸಿಬ್ಬಂದಿ ಯೋಗಾಭ್ಯಾಸ

ಅಂತರಾಷ್ಟ್ರೀಯ ಯೋಗ ದಿನದ ಪೂರ್ವಭಾವಿಯಾಗಿ ಯುದ್ಧವಿಮಾನ ವಾಹಕ ಐ.ಎನ್.ಎಸ್. ವಿಕ್ರಮಾದಿತ್ಯದಲ್ಲಿ ನೌಕಾದಳದ ಸಿಬ್ಬಂದಿ ಯೋಗಾಭ್ಯಾಸ ನಡೆಸಿದರು.
Last Updated 13 ಜೂನ್ 2023, 3:37 IST
ಐ.ಎನ್.ಎಸ್. ವಿಕ್ರಮಾದಿತ್ಯದಲ್ಲಿ ನೌಕಾದಳದ ಸಿಬ್ಬಂದಿ ಯೋಗಾಭ್ಯಾಸ
err

ಐಎನ್ಎಸ್ ವಿಕ್ರಾಂತ್: ಸಾಗರದಲ್ಲಿ ಭಾರತ ನೌಕಾಪಡೆಗೆ ಬಲ

ಭಾರತದ ಮೊತ್ತ ಮೊದಲ ವಿಮಾನವಾಹಕ ನೌಕೆಯಾದ ಐಎನ್ಎಸ್ ವಿಕ್ರಾಂತ್ ಹೆಸರನ್ನೇ ಪಡೆದುಕೊಂಡ ಭಾರತದ ನೂತನ ವಿಮಾನ ವಾಹಕ ನೌಕೆ 76ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನೌಕಾಪಡೆಗೆ ಸೇರ್ಪಡೆಗೊಂಡಿತು.
Last Updated 23 ಆಗಸ್ಟ್ 2022, 12:52 IST
ಐಎನ್ಎಸ್ ವಿಕ್ರಾಂತ್: ಸಾಗರದಲ್ಲಿ ಭಾರತ ನೌಕಾಪಡೆಗೆ ಬಲ

ಸ್ವದೇಶಿ ನಿರ್ಮಿತ ವಿಮಾನವಾಹಕ 'ವಿಕ್ರಾಂತ್‌' ಯುದ್ಧನೌಕೆಯ ಪ್ರಯೋಗಾರ್ಥ ಸಂಚಾರ

ಸ್ವದೇಶಿ ನಿರ್ಮಿತ ಮೊದಲ ವಿಮಾನವಾಹಕ ಯುದ್ಧನೌಕೆ (ಐಎಸಿ) ವಿಕ್ರಾಂತ್‌ ಸಮುದ್ರದಲ್ಲಿ ತನ್ನ ಎರಡನೇ ಪ್ರಯೋಗಾರ್ಥ ಸಮುದ್ರ ಸಂಚಾರವನ್ನು ಭಾನುವಾರ ಆರಂಭಿಸಿತು.
Last Updated 24 ಅಕ್ಟೋಬರ್ 2021, 14:52 IST
ಸ್ವದೇಶಿ ನಿರ್ಮಿತ ವಿಮಾನವಾಹಕ 'ವಿಕ್ರಾಂತ್‌' ಯುದ್ಧನೌಕೆಯ ಪ್ರಯೋಗಾರ್ಥ ಸಂಚಾರ

ಗುಜರಿ ಸೇರಲಿದೆ ‘ಐಎನ್‌ಎಸ್‌ ವಿರಾಟ್‌’

ಭಾರತೀಯ ನೌಕಾಪಡೆಯಲ್ಲಿ ಸುದೀರ್ಘ 30 ವರ್ಷಗಳ ನಿರಂತರ ಸೇವೆ ಸಲ್ಲಿಸಿದ್ದ ಐಎನ್‌ಎಸ್‌ ವಿರಾಟ್‌ ಅನ್ನು ಮುಂದಿನ ತಿಂಗಳು ಮುಂಬೈನಿಂದ ಗುಜರಾತ್‌ನ ಭವನಗರಕ್ಕೆ ಕೊಂಡೊಯ್ದು ಕಳಚಿ, ಗುಜರಿಗೆ ಹಾಕಲಾಗುತ್ತಿದೆ.
Last Updated 30 ಆಗಸ್ಟ್ 2020, 12:54 IST
ಗುಜರಿ ಸೇರಲಿದೆ ‘ಐಎನ್‌ಎಸ್‌ ವಿರಾಟ್‌’
ADVERTISEMENT

ಜಪಾನ್‌ನಿಂದ ವಿಮಾನ ವಾಹಕ ನೌಕೆ ಅಭಿವೃದ್ಧಿ

ಎರಡನೇ ವಿಶ್ವಯುದ್ಧದ ನಂತರ ಇದೇ ಮೊದಲ ಬಾರಿಗೆ ಯುದ್ಧವಿಮಾನ ನೌಕೆಯನ್ನು ಜಪಾನ್‌ ಅಭಿವೃದ್ಧಿ ಪಡಿಸಲಿದೆ. ಅಲ್ಲದೆ, ಹನ್ನೆರಡಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ಅನುಮೋದನೆಯನ್ನೂ ಪಡೆದಿದೆ.
Last Updated 18 ಡಿಸೆಂಬರ್ 2018, 18:43 IST
fallback
ADVERTISEMENT
ADVERTISEMENT
ADVERTISEMENT