ಒಂದು ವಿಮಾನ ತಯಾರಿಕೆಗೆ ಬೇಕಾದ ಸಾಕಷ್ಟು ಮೂಲಸೌಕರ್ಯಗಳು ಬೆಳಗಾವಿಯ ಘಟಕದಲ್ಲಿವೆ. ಏರ್‌ಬಸ್, ಬೋಯಿಂಗ್‌ಗೆ ಬಿಡಿ ಭಾಗಗಳನ್ನು ತಯಾರಿಕೆ ಮಾಡಿ ಕೊಡುತ್ತೇವೆ ಹೌದು. ಆದರೆ, ಪೂರ್ಣ ವಿಮಾನವನ್ನು ತಯಾರು ಮಾಡುವ ಕಂಪನಿಯನ್ನು ಭಾರತದಲ್ಲಿ ಹುಟ್ಟು ಹಾಕಲು ಅಗತ್ಯವಾದ ಬೇಡಿಕೆ ಇನ್ನೂ ಇಲ್ಲ. ದೇಶದಲ್ಲಿ ಈ ಕ್ಷೇತ್ರದಲ್ಲಿ ಅಭಿವೃದ್ಧಿ, ಹಣಕಾಸಿನ ಸಹಕಾರ ಅಗತ್ಯವಿದೆ.