ಶುಕ್ರವಾರ, 11 ಜುಲೈ 2025
×
ADVERTISEMENT

Belagavi Airport

ADVERTISEMENT

ಸೈಬರ್‌ ಅಪರಾಧಗಳ ತಡೆ ಅಗತ್ಯ: ಹೊನಕೇರಿ

ಬೆಳಗಾವಿ: ‘ಇತ್ತೀಚಿನ ದಿನಗಳಲ್ಲಿ‌ ಹೆಚ್ಚುತ್ತಿರುವ ಸೈಬರ್‌ ಅಪರಾಧ ತಡೆಗಟ್ಟುವ ಅವಶ್ಯಕತೆ ಇದೆ. ಆರೋಗ್ಯಕರ ಮತ್ತು ಸುರಕ್ಷಿತ ಆನ್‌ಲೈನ್ ಸೇವೆ ಹೊಂದುವ ಕುರಿತಾಗಿಯೂ ಅರಿವು ಮೂಡಿಸಬೇಕಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ಹೇಳಿದರು.
Last Updated 12 ಫೆಬ್ರುವರಿ 2025, 15:59 IST
ಸೈಬರ್‌ ಅಪರಾಧಗಳ ತಡೆ ಅಗತ್ಯ: ಹೊನಕೇರಿ

‘ಅವಸರ್‌’ಗೆ ಉತ್ತಮ ಪ್ರತಿಕ್ರಿಯೆ: 36 ದಿನಗಳಲ್ಲಿ ₹1.72 ಲಕ್ಷ ವಸ್ತುಗಳ ಮಾರಾಟ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ಈ ಮಳಿಗೆ ತೆರೆಯಲು ಸ್ಥಳಾವಕಾಶ ಕಲ್ಪಿಸಿದೆ. ಜಿಲ್ಲಾ ಪಂಚಾಯಿತಿ ವತಿಯಿಂದ ನವೀಕರಿಸಿದ ಮಳಿಗೆಗೆ ಈಗ ಗ್ರಾಹಕರು ಭೇಟಿ ಕೊಟ್ಟು ತಮ್ಮಿಷ್ಟದ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
Last Updated 23 ಜನವರಿ 2025, 5:00 IST
‘ಅವಸರ್‌’ಗೆ ಉತ್ತಮ ಪ್ರತಿಕ್ರಿಯೆ: 36 ದಿನಗಳಲ್ಲಿ ₹1.72 ಲಕ್ಷ ವಸ್ತುಗಳ ಮಾರಾಟ

ಬೆಳಗಾವಿ: 21 ತಿಂಗಳಲ್ಲಿ 75 ರೈತರ ಸಾವು

ಬೆಳಗಾವಿ ಜಿಲ್ಲೆಯಲ್ಲಿ ಕೃಷಿ ಕೆಲಸದಲ್ಲಿ ತೊಡಗಿದಾಗ ಹಾವು ಕಡಿತ, ವಿದ್ಯುತ್‌ ಅವಘಡ ಮತ್ತಿತರ ಕಾರಣಗಳಿಂದ, ಕಳೆದ 21 ತಿಂಗಳಲ್ಲಿ 75 ರೈತರು ಮೃತಪಟ್ಟಿದ್ದಾರೆ.
Last Updated 30 ಡಿಸೆಂಬರ್ 2024, 4:34 IST
ಬೆಳಗಾವಿ: 21 ತಿಂಗಳಲ್ಲಿ 75 ರೈತರ ಸಾವು

ಬೆಳಗಾವಿ: ವಿಮಾನ ನಿಲ್ದಾಣದಿಂದ ₹3.69 ಕೋಟಿ ತೆರಿಗೆ ಬಾಕಿ

ಬಡ್ಡಿ ಸಮೇತವಾಗಿ ಪಾವತಿಸುವಂತೆ ನೋಟಿಸ್‌ ಹೊರಡಿಸಿದ ಸಾಂಬ್ರಾ ಗ್ರಾಮ ಪಂಚಾಯಿತಿ
Last Updated 10 ಅಕ್ಟೋಬರ್ 2024, 4:14 IST
ಬೆಳಗಾವಿ: ವಿಮಾನ ನಿಲ್ದಾಣದಿಂದ ₹3.69 ಕೋಟಿ ತೆರಿಗೆ ಬಾಕಿ

 ಜಡಿಸಿದ್ಧೇಶ್ವರ ರಥೋತ್ಸವ ಸಂಭ್ರಮ  

ಸಹಸ್ರ ಸಂಖ್ಯೆಯಲ್ಲಿ ಸೇರಿದ ಭಕ್ತರು; ಸಾಲು ಸಾಲು ಪಲ್ಲಕ್ಕಿ ಉತ್ಸವ 
Last Updated 27 ಏಪ್ರಿಲ್ 2024, 15:18 IST
 ಜಡಿಸಿದ್ಧೇಶ್ವರ ರಥೋತ್ಸವ ಸಂಭ್ರಮ  

ಬೆಳಗಾವಿ ವಿಮಾನ ನಿಲ್ದಾಣ | ಸೇನಾಧಿಕಾರಿ ಬ್ಯಾಗ್‌ನಲ್ಲಿ ಜೀವಂತ ಗುಂಡು ಪತ್ತೆ

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಭದ್ರತಾ ಸಿಬ್ಬಂದಿ ಪರಿಶೀಲಿಸುವಾಗ, ಸೇನಾಧಿಕಾರಿ ಬ್ಯಾಗ್‌ನಲ್ಲಿ ಜೀವಂತ ಗುಂಡು ಪತ್ತೆಯಾಗಿದೆ.
Last Updated 7 ಜನವರಿ 2024, 15:47 IST
ಬೆಳಗಾವಿ ವಿಮಾನ ನಿಲ್ದಾಣ | ಸೇನಾಧಿಕಾರಿ ಬ್ಯಾಗ್‌ನಲ್ಲಿ ಜೀವಂತ ಗುಂಡು ಪತ್ತೆ

ಕಿತ್ತೂರು, ರಾಯಬಾಗದಲ್ಲಿ ಪೂರ್ಣಪ್ರಮಾಣದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಲ್ಲ!

ಆಡಳಿತಾತ್ಮಕ ಕೆಲಸಗಳಿಗೆ ತೊಂದರೆ, ಶಿಕ್ಷಕರು ಹಾಗೂ ಸಾರ್ವಜನಿಕರ ಪರದಾಟ
Last Updated 24 ಆಗಸ್ಟ್ 2023, 5:28 IST
ಕಿತ್ತೂರು, ರಾಯಬಾಗದಲ್ಲಿ ಪೂರ್ಣಪ್ರಮಾಣದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಲ್ಲ!
ADVERTISEMENT

ಸಾಧನೆ ಜತೆ ದೇಶಕ್ಕೂ ಕೊಡುಗೆ ನೀಡಿ

ವಿದ್ಯಾರ್ಥಿಗಳಿಗೆ ಸ್ವಾಮೀಜಿ ಸಲಹೆ
Last Updated 20 ಜುಲೈ 2023, 13:01 IST
ಸಾಧನೆ ಜತೆ ದೇಶಕ್ಕೂ ಕೊಡುಗೆ ನೀಡಿ

ಬೆಳಗಾವಿ: ವಿಮಾನ ನಿಲ್ದಾಣದಲ್ಲಿ ಅಗ್ನಿಹೋತ್ರ ಕಾರ್ಯಕ್ರಮ!

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮವನ್ನು ಶನಿವಾರ ನಡೆಸಲಾಗಿದೆ.
Last Updated 30 ಜನವರಿ 2022, 14:55 IST
ಬೆಳಗಾವಿ: ವಿಮಾನ ನಿಲ್ದಾಣದಲ್ಲಿ ಅಗ್ನಿಹೋತ್ರ ಕಾರ್ಯಕ್ರಮ!

ವಿಮಾನ ಹಾರಿಸುವ ಕನಸಿಗೆ ರೆಕ್ಕೆ- ತರಬೇತಿ ಕೇಂದ್ರ ನಿರ್ಮಾಣ ಕಾಮಗಾರಿಗೆ ವೇಗ

ತಾಲ್ಲೂಕಿನ ಸಾಂಬ್ರಾದಲ್ಲಿರುವ ವಿಮಾನನಿಲ್ದಾಣದ ಆವರಣದಲ್ಲಿ ವಿಮಾನ ಹಾರಾಟ ತರಬೇತಿ ಕೇಂದ್ರ(ಫ್ಲೈಯಿಂಗ್ ಟ್ರೇನಿಂಗ್ ಸೆಂಟರ್)ದ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಈ ಭಾಗದಲ್ಲಿ ಪೈಲಟ್‌ ಆಗಬೇಕೆಂಬ ಕನಸು ಕಾಣುತ್ತಿರುವವರಿಗೆ ಅವಕಾಶದ ಬಾಗಿಲು ಕೆಲವೇ ತಿಂಗಳಲ್ಲಿ ತೆರೆದುಕೊಳ್ಳುವ ನಿರೀಕ್ಷೆ ಇದೆ.
Last Updated 16 ಜನವರಿ 2022, 19:30 IST
ವಿಮಾನ ಹಾರಿಸುವ ಕನಸಿಗೆ ರೆಕ್ಕೆ- ತರಬೇತಿ ಕೇಂದ್ರ ನಿರ್ಮಾಣ ಕಾಮಗಾರಿಗೆ ವೇಗ
ADVERTISEMENT
ADVERTISEMENT
ADVERTISEMENT