ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಸುಕೃತ ಎಸ್.

ಸಂಪರ್ಕ:
ADVERTISEMENT

ಆಳ–ಅಗಲ | ಹೆಣ್ಣು ಭ್ರೂಣ ಹತ್ಯೆ; ಸಮತೋಲನಕ್ಕೆ ಬಾರದ ಲಿಂಗಾನುಪಾತ

ಲಿಂಗಾನುಪಾತದಲ್ಲಿ ಸಮತೋಲನ ಸಾಧಿಸುವುದೇ ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆಯ ಮೂಲ ಉದ್ದೇಶ. ಈ ಕಾಯ್ದೆಯು ಭ್ರೂಣದ ಲಿಂಗವನ್ನು ಪತ್ತೆ ಮಾಡುವುದು ಮತ್ತು ಆ ಮೂಲಕ ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವಂತಹ ಅಪರಾಧಗಳನ್ನು ತಡೆಯುವ ಉದ್ದೇಶದ್ದಾಗಿದೆ.
Last Updated 29 ನವೆಂಬರ್ 2023, 22:19 IST
ಆಳ–ಅಗಲ | ಹೆಣ್ಣು ಭ್ರೂಣ ಹತ್ಯೆ; ಸಮತೋಲನಕ್ಕೆ ಬಾರದ ಲಿಂಗಾನುಪಾತ

ಆಳ–ಅಗಲ | ಸಿಲ್ಕ್ಯಾರಾ ಸುರಂಗ ಕುಸಿತ: ಕಾರ್ಮಿಕರ ರಕ್ಷಣೆಗೆ ಹತ್ತಾರು ತಡೆ

ಉತ್ತರಕಾಶಿಯ ಸಮೀಪದ ಸಿಲ್ಕ್ಯಾರಾ ತಿರುವು ಮತ್ತು ಬಡಕೋಟ್‌ ನಡುವಣ ಸುರಂಗ ಮಾರ್ಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಕ್ಕೆ ಪ್ರತಿದಿನವೂ ಒಂದಿಲ್ಲೊಂದು ಅಡೆತಡೆ ಎದುರಾಗುತ್ತಲೇ ಇದೆ.
Last Updated 27 ನವೆಂಬರ್ 2023, 19:30 IST
ಆಳ–ಅಗಲ | ಸಿಲ್ಕ್ಯಾರಾ ಸುರಂಗ ಕುಸಿತ: ಕಾರ್ಮಿಕರ ರಕ್ಷಣೆಗೆ ಹತ್ತಾರು ತಡೆ

ಆಳ–ಅಗಲ | ಆರ್‌ಟಿಐ ವ್ಯಾಪ್ತಿಯಿಂದ ಸಿಇಆರ್‌ಟಿ ಇನ್‌ ಹೊರಕ್ಕೆ

ಭಾರತೀಯ ಕಂಪ್ಯೂಟರ್‌ ತುರ್ತು ಸ್ಪಂದನ ತಂಡವನ್ನು (ಸಿಇಆರ್‌ಟಿ ಇನ್‌) ಆರ್‌ಟಿಐ ವ್ಯಾಪ್ತಿಯಿಂದ ಹೊರಗಿಡುವ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ.
Last Updated 26 ನವೆಂಬರ್ 2023, 19:16 IST
ಆಳ–ಅಗಲ | ಆರ್‌ಟಿಐ ವ್ಯಾಪ್ತಿಯಿಂದ ಸಿಇಆರ್‌ಟಿ ಇನ್‌ ಹೊರಕ್ಕೆ

ನ.26 ಸಂವಿಧಾನ ದಿನ | ಹಿಂದೆಂದಿಗಿಂತ ಅತ್ಯಗತ್ಯ ಸಂವಿಧಾನ ಜಾಗೃತಿ

‘ಸಂವಿಧಾನ ಒಂದು ಯಂತ್ರದ ಹಾಗೆ, ಅದಕ್ಕೆ ಜೀವವಿಲ್ಲ. ಸಂವಿಧಾನವನ್ನು ಯಾರು ನಿಯಂತ್ರಿಸುತ್ತಾರೋ, ಯಾರು ಅದನ್ನು ಕಾರ್ಯಗತಗೊಳಿಸುತ್ತಾರೋ ಅವರಿಂದಲೇ ಅದಕ್ಕೆ ಜೀವ ಬರುತ್ತದೆ.
Last Updated 24 ನವೆಂಬರ್ 2023, 0:30 IST
 ನ.26 ಸಂವಿಧಾನ ದಿನ | ಹಿಂದೆಂದಿಗಿಂತ ಅತ್ಯಗತ್ಯ ಸಂವಿಧಾನ ಜಾಗೃತಿ

ಹಮಾಸ್‌ – ಇಸ್ರೇಲ್‌ ಸಂಘರ್ಷ: ‘ಸಾಕು, ಮಕ್ಕಳ ಮೇಲಿನ ಯುದ್ಧ ನಿಲ್ಲಿಸಿ’

ಬೂದಿ ಮೆತ್ತಿದ, ರಕ್ತ ಮೆತ್ತಿದ ಪುಟ್ಟ ಕಂದಮ್ಮಗಳನ್ನು ಎದೆಗವಚಿಕೊಂಡ ತಂದೆ, ತಾಯಿಯರು ಗಾಜಾಪಟ್ಟಿಯ ಬೀದಿ ಬೀದಿಗಳಲ್ಲಿ, ಆಸ್ಪತ್ರೆಗಳಲ್ಲಿ ಆಕ್ರಂದಿಸುತ್ತಿದ್ದಾರೆ.
Last Updated 6 ನವೆಂಬರ್ 2023, 23:30 IST
ಹಮಾಸ್‌ – ಇಸ್ರೇಲ್‌ ಸಂಘರ್ಷ: ‘ಸಾಕು, ಮಕ್ಕಳ ಮೇಲಿನ ಯುದ್ಧ ನಿಲ್ಲಿಸಿ’

ಆಳ–ಅಗಲ | ಅರಸು ಮತ್ತು ’ಕರ್ನಾಟಕ’ ಮರುನಾಮಕರಣ

ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಿಸುವ ನಿರ್ಣಯಕ್ಕೆ ರಾಜ್ಯ ವಿಧಾನಸಭೆಯು 1972ರ ಜುಲೈ 27ರಂದು ಅನುಮೋದನೆ ನೀಡಿತ್ತು. ಅಂದಿನ ನಡೆದ ಕಲಾಪದ ಬಗೆ ಇದು.
Last Updated 1 ನವೆಂಬರ್ 2023, 2:26 IST
ಆಳ–ಅಗಲ | ಅರಸು ಮತ್ತು ’ಕರ್ನಾಟಕ’ ಮರುನಾಮಕರಣ

ಆಳ–ಅಗಲ: ಕಾಲ ದೇಶಗಳ ಎಲ್ಲೆ ಮೀರಿದ ಸಲಿಂಗ ಸಂಬಂಧ..

ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂದು ಕೋರಿದ್ದ ಅರ್ಜಿಗಳ ಸಂಬಂಧ ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ನೀಡಿದ 3:2ರ ಬಹುಮತದ ತೀರ್ಪಿನ ಆಯ್ದಭಾಗ ಇಲ್ಲಿದೆ..
Last Updated 21 ಅಕ್ಟೋಬರ್ 2023, 0:31 IST
ಆಳ–ಅಗಲ: ಕಾಲ ದೇಶಗಳ ಎಲ್ಲೆ ಮೀರಿದ ಸಲಿಂಗ ಸಂಬಂಧ..
ADVERTISEMENT
ADVERTISEMENT
ADVERTISEMENT
ADVERTISEMENT